ಭೂಮಿಯ ತುತ್ತ ತುದಿಗೆ..! ಹೋಗ್ತಾಯಿದ್ದೀವಿ🫨 End of the World | Norway🇳🇴 | Flying Passport
700K views · Sep 20, 2025 · Travel & Events
Comments · 673
@premashredhar8793 · 7 months ago (edited)
ಪಾಪ..ನೀವಿಬ್ಬರು ಇದರಲ್ಲೇ ಆಯಸ್ಸು ,ವಯಸ್ಸೂ ಕಳೆದು ಕೊಲ್ಲಬೇಡಿರಿ ಎರಡು ಮಕ್ಕಳು ಸಂಸಾರವನ್ನೂ ಅನುಭವಿಸಿ ಮುಂದೆ ನಿಮ್ ಮಕ್ಕಳು ಎಲ್ಲ ವಿಡಿಯೋಗಳನ್ನೂ ನೋಡಬೇಕು. ಜಾರಿದ ಸಮಯ ಮರಳಿ ಬಾರದು. ನಿಮ್ಮ ಸಾಧನೇ ವ್ಯರ್ಥ ಮಾಡಿಕೊಳ್ಳಬೇಡಿ<br>ಬದಲಿ ವಾತಾವರಣ ..ಆಹಾರ ಆರೋಗ್ಯವನ್ನು ಆಯಸ್ಸನ್ನು ನಶಿಸಿ ಬಿಡುತ್ತದೆ.. ಎಚ್ಚರಾ..ಕಿರಣ್ ಆಶಾ...
13
@VishalGowda-qs7ro · 1 year ago
ನಿಮ್ಮ ಚಾನೆಲ್ ಇಷ್ಟ ಆಗೋದು ಯಾಕೆ ಅಂದರೆ ಎಷ್ಟು ಬೇಕೋ ಅಷ್ಟೆ ತೋರಿಸ್ತೀರಾ ಬೇರೆ ಯವರು ಆಗಿದ್ರೆ ತಿಂದಿದ್ದು ಕುಡಿದಿದ್ದು ಬಟ್ಟೆ ಹಾಕಿದ್ದು ಬಾತ್ರೂಮ್ಗೆ ಹೋಗಿದ್ದು ಕಿರಿಕಿರಿ ಉಂಟು ಮಾಡೋ ವಿಡಿಯೋ ತೋರಿಸ್ತಾ ಇದ್ರು ಮತ್ತು ಬೆಟ್ಟಿಂಗ್ ಆಪ್ ಪ್ರಮೋಷನ್ ಮಾಡ್ತಾರೆ ಆದರೆ ನೀವು ಹಾಗಲ್ಲ ನಿಮ್ಮ ಪ್ರಯತ್ನ ಮತ್ತು Dedication ತುಂಬಾ ಇಷ್ಟ ಆಗುತ್ತೆ
113
@NARASIMHA_7899 · 1 year ago
ನಿಮ್ಮಂತ youtubers ಕನ್ನಡಿಗರಿಗೆ ಸಿಕ್ಕಿದ್ದೇ ಪುಣ್ಯ❤🙌..
51
@ramlingnaik7253 · 2 months ago
ಒಳ್ಳೆಯ ವಲಯ ಆಲಿಸಿ ಮನದಾನಂದವಾಯಿತು ಕೋಟಿ ನಮನಗಳು ತಮಗೆ ಭಗವಂತ ತಮಗೆ ಸದಾ ಹರುಷ ಕರುಣೀಸಲಿ 🙏🙏🙏🙏🙏
3
@Rasoolsab__yalagi04 · 1 year ago
ಆದಷ್ಟು ಬೇಗ 1M subscribers ಆಗ್ಲಿ ಆಂಜನೇಯ ❤❤❤😢😢
125
@Ikhorasan · 1 year ago
ನಾರ್ವೆ,ಸ್ವೀಡನ್, ಫಿನ್ಲ್ಯಾಂಡ್, ಡೆನ್ಮಾರ್ಕ್ ದೇಶಗಳು ಉತ್ತರ ಧ್ರುವಕ್ಕೆ ಅಂಟಿಕೊಂಡಿರುವ, ಅತ್ಯಂತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ದೇಶಗಳು. ಆದರೆ ಹೊರಗಿನಿಂದ ಪ್ರವಾಸ ಮಾಡಲು ಹೋಗುವವರಿಗೆ ಅಷ್ಟೇ ದುಬಾರಿ ಕೂಡ. ಆದರೆ ಜೀವನದಲ್ಲಿ ಒಮ್ಮೆಯಾದರೂ ಇಂತಹ ದೇಶಗಳನ್ನು ನೋಡಬೇಕು. ಆದರೆ ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಇದು ಹಗಲುಗನಸು ಅಷ್ಟೇ.
44
@kalpataru6793 · 1 year ago
ನಮ್ಮ ದೇಶದಲ್ಲು ಇಂತಹ ಪ್ರಕ್ರತಿ ಸೌಂದರ್ಯ ಇದೆ, ಆದರೆ ಅದು ಕಸ, ಕಳ್ಳರು, ಕಾಮುಕರಿಂದ ಕೂಳಕಾಗಿದೆ.
31
@susheeladevaraj3889 · 9 months ago
Made for each other & ಒಂದೇ ಅಭಿರುಚಿ ಇರುವ, ಉತ್ಸಾಹದ ಅದೃಷ್ಟದ ಜೋಡಿ.
13
@kubendraraon.l5576 · 1 year ago (edited)
ಕಿರಣ್ ಮತ್ತು ಆಶಾ ಅವರ ಈ ಸಂಚಿಕೆಯು ಅದ್ಭುತವಾಗಿ ಮೂಡಿಬಂದಿದೆ ಮುಂದಿನ ಸಂಚಿಕ್ಕಾಗಿ ಎದುರು ನೋಡುತ್ತಿದ್ದೇನೆ
25
@rajasangi1662 · 1 year ago
ಅಲ್ಲಿನ ಜನರು ಪ್ರಕೃತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಆದಷ್ಟು ಕಾಪಾಡಿಕೊಳ್ಳುತ್ತಾರೆ.ಆದರೆ ನಮ್ಮ ದೇಶದಲ್ಲಿ ಇದ ಪ್ರಕೃತಿಯನ್ನು ಹಾಳು ಮಾಡಿ ಇಂದಿನ ಮಕ್ಕಳಿಗೇ ಕೇವಲ ಪುಸ್ತಕದಲ್ಲಿ ತೋರಿಸ್ತಾರೆ ಇದು ಕಾಗೆ ಗುಬ್ಬಿ ಅಂತ ತೋರಿಸುವ ಕಾಲ ಬಂದಿದೆ. ತಮ್ಮ ಮಾಹಿತಿಗೆ ಧನ್ಯವಾದಗಳು ಸರ
10
@VenkobchavniVenkobchavni-k3h · 1 year ago
ತುಂಬಾ ಸುಂದರವಾದ ದೇಶ ನಾರ್ವೆ...<br>ಒಂದು ಸುಂದರ ವಾದ ವಿಡಿಯೋ ತೋರಿಸಿ ದಕ್ಕೆ..ಇಬರಿಗೂ ಧನ್ಯವಾದಗಳು.. 🙏🙏
24
@gurupaddalal7863 · 10 months ago
ನಾರ್ವೆ ದೇಶದ ಒಳ್ಳೆಯ ಪ್ರವಾಸಿ ತಾಣಗಳನ್ನು ತೋರಿಸಿದಿರಿ ಕಿರಣ್ ಮತ್ತು ಆಶಾ ಅವರಿಗೆ ನನ್ನ ಅನಂತ ಧನ್ಯವಾದಗಳು ಸರ್ ನಿಮ್ಮ ಪ್ರಯಾಣ ಸುಖಕರವಾಗಿರಲಿ ನಮನಗಳು 🙏🏻
6
Up next

"DEVELOPED" ದೇಶ ಹೇಗಿರುತ್ತೆ ನೋಡ್ರಿ.!! ಬುದ್ದಿ ಕಲಿಬೇಕು ಇದನ್ನ ನೋಡಿ ನಾವು | Norway🇳🇴 | Flying Passport
Flying Passport · 418K views

MOST DANGEROUS⛔️ ROAD IN THE WORLD - GREAT ALTLANTIC OCEAN ROAD
Flying Passport · 434K views

ಶ್ರೀಮಂತರ ದೇಶದಲ್ಲಿ ನಾವೇ ಭಿಕ್ಷುಕರು😢..! HONG KONG🇭🇰 ಗೆ ಸ್ವಾಗತ
Flying Passport · 508K views

HOME TOUR-ಒಂದು ವಿದೇಶಿ ಟೂರ್ ವಿಡಿಯೋಗೆ ಎಷ್ಟು ಲಕ್ಷ ಹಣ ಬರುತ್ತೆ ಯೂಟ್ಯೂಬ್ ನಿಂದ!"-E03- @globalkannadiga
Kalamadhyama ಕಲಾಮಾಧ್ಯಮ · 327K views

ಅಮೇರಿಕಾದ Chicago ಇಷ್ಟೊಂದು ಚೆನ್ನಾಗಿದ್ಯಾ? | Riverwalk, The Bean & the biggest Starbucks #kannadavlogs
Shwetha Kannada vlogs USA · 3.8K views

Ep-17|ವಿದೇಶ ಸಂಚಾರ ಮಾಡೋರಿಗೆ ಗ್ಲೋಬಲ್ ಕನ್ನಡಿಗ ಟಿಪ್ಸ್ | @globalkannadiga |Gaurish Akki Studio
Gaurish Akki Studio · 86K views

ನಾರ್ವೆ ಹಿಮಪರ್ವತದಲ್ಲಿ ತಗಲಾಕೊಂಡ್ವಿ😢 | Glacier Hiking Gone Wrong❌ | Norway 🇳🇴 | EP 3
Flying Passport · 476K views

ಅರ್ಜೆಂಟೀನಾ🇦🇷–ಚಿಲಿ🇨🇱 ಗಡಿಯಲ್ಲಿ ನಿಜಕ್ಕೂ ಏನಾಗ್ತಿದೆ ಗೊತ್ತಾ? | Most Dangerous & Strict Border Crossing
Flying Passport · 346K views

Surviving In Dangerous❌ World War 2 Ship | Dr Bro
Dr Bro · 2.3M views

100 ವರುಷ ಮುಂದೆ ಇರುವ ನಾರ್ವೆ ದೇಶದ ಹಳ್ಳಿಗಳು😱 | Geiranger, Norway🇳🇴
Flying Passport · 459K views

"ಇದು ಸಿನಿಮಾ ಅಲ್ಲ… ಲೈವ್ ಮ್ಯಾಜಿಕ್ | ಕಣ್ಣು ಮಿಟುಕಿಸಿದ್ರೆ ಟ್ರಿಕ್ ಮಿಸ್ ಆಗ್ತೀರ | Magic Show | Karnataka TV
Karnataka TV · 64K views

HOME TOUR-ವಿದೇಶ ಸುತ್ತುವ ಗ್ಲೋಬಲ್ ಕನ್ನಡಿಗ ರಾಮ್ ಬೆಂಗಳೂರಿನ ಮನೆ! ಹೇಗಿದೆ? ಎಲ್ಲಿದೆ?"-@globalkannadiga
Kalamadhyama ಕಲಾಮಾಧ್ಯಮ · 454K views

ಸಾಲವಿಲ್ಲದ ದೇಶ..! ಅಲ್ಲಿನ ಅರಸನಿಗೆ ಅದೆಂಥಾ ಕ್ರೆಜ್ ಇದೆ ಗೊತ್ತಾ..? sultan of brunei cars jets and wealth .
Media Masters · 996K views

NORTH KOREA🇰🇵 - ಉತ್ತರ ಕೊರಿಯಾದಲ್ಲಿ ಏನಾಗುತ್ತಿದೆ..? | ಹುಚ್ಚ ಸರ್ವೋಚ್ಚ ನಾಯಕನ🤬 ದೇಶ..!
Flying Passport · 2M views

ಕನಸುಗಳ ದೇಶ ಅಮೇರಿಕಾಗೆ🇺🇸 ಸುಸ್ವಾಗತ | 94ನೇ ದೇಶ | France to America Flight✈️ | Flying Passport
Flying Passport · 1.2M views

Ep-16| 10 ಗಂಟೆ ಪೊಲೀಸರು ಸರಿಯಾಗಿ ರುಬ್ಬಿದ್ರು!| ರಷ್ಯಾದ ಆ ಸ್ಥಳದಲ್ಲಿ ಏನಾಯ್ತು? | @globalkannadiga
Gaurish Akki Studio · 147K views

ಅಸಲಿಗೆ ಈ ಗೋಡೆ ಕಟ್ಟಿದ್ದಾದ್ರು ಯಾಕೆ..? CHINA🇨🇳 | Dr Bro
Dr Bro · 4.1M views

ರಕ್ತ ಹೆಪ್ಪುಗಟ್ಟುವ ಚಳಿ.!ಜಗತ್ತಿನ ಆ ಅತಿ ಶೀತ ಪ್ರದೇಶದಲ್ಲಿ ಜೀವನ ಹೇಗೆ ಮಾಡ್ತಾರೆ ಗೊತ್ತಾ?world's coldest city
Media Masters · 428K views

ಕೊನೆಗೂ ಸಿಕ್ಕೇ ಬಿಟ್ಟಿತು ಪ್ರಪಂಚದ ತುತ್ತತುದಿ..!😳 | ವರ್ಷಗಳಿಂದ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿರುವ ರಹಸ್ಯ ಜಾಗ 🌎
Flying Passport · 402K views

ಪ್ರಪಂಚದ ತುತ್ತ ತುದಿಗೆ ಸ್ವಾಗತ 🌍 | Welcome to North Pole -35*C | Finland🇫🇮 | Flying Passport
Flying Passport · 905K views