Ep-16| 10 ಗಂಟೆ ಪೊಲೀಸರು ಸರಿಯಾಗಿ ರುಬ್ಬಿದ್ರು!| ರಷ್ಯಾದ ಆ ಸ್ಥಳದಲ್ಲಿ ಏನಾಯ್ತು? | @globalkannadiga
148K views · Apr 16, 2025 · Travel & Events
Comments · 202
@malenadavaibhava6983 · 1 year ago (edited)
ಧನ್ಯವಾದಗಳು ❤
ರಾಮ್ ಅವರಿಗೆ ಇನ್ನಷ್ಟು ಪ್ರೋತ್ಸಾಹ ನಮ್ಮ ಕನ್ನಡಿಗರಿಂದ ಸಿಗಲಿ
ರಾಮ್ ಅವರ ಆಶಯ ಈಡೇರಲಿ
ಜೈ ಕನ್ನಡಿಗ ❤🎉
15
@Kannadiga10018 · 1 year ago
ಗೌರೀಶ್ ಅಕ್ಕಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು, ಎಷ್ಟು ಸ್ಪಷ್ಟವಾಗಿ ಮತ್ತು ಅಚ್ಚುಕಟ್ಟಾಗಿ ಕನ್ನಡ ಭಾಷೆಯು ನಿರ್ಗಳವಾಗಿ ನಿಮ್ಮ ನಾಲಿಗೆಯಲ್ಲಿ ಹರಿದಾಡುತ್ತಿದೆ... ತುಂಬಾ ಖುಷಿಯಾಗುತ್ತದೆ... ಬರಿ ಮಾತನಾಡುವುದಷ್ಟೇ ಅಲ್ಲ ವಿಷಯ ಪೂರ ಗಳನ್ನು ತುಂಬಾ ನಾಜೂಕಾಗಿ ಅತಿಥಿಗಳಿಂದ ಹೊರ ತೆಗೆಯುತ್ತೀರಾ... ಈ ತರ ವ್ಯಕ್ತಿಗಳಿಂದ ಜೀವನದ ಅನುಭವಗಳನ್ನು ತಿಳಿದುಕೊಳ್ಳುವುದು ತುಂಬಾನೇ ಇದೆ... ಅನ್ಯ ಯುಟ್ಯೂಬ್ ಬರ್ಸ್ ಗಳಂತೆ ಈ ಕಡೆಯೂ ಇಲ್ಲ ಆ ಕಡೆಯೂ ಇಲ್ಲ , ಕನ್ನಡ ಭಾಷೆಯ ಬಳಕೆಯನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ.. ಅವರಿಗೆ ಆಂಗ್ಲದ ಮೋಹ, ನಾನು ಪದವೀಧರ.. ಆಂಗ್ಲ ಭಾಷೆಯನ್ನು ನಿರ್ಗಳವಾಗಿ ಮಾತನಾಡಬಲ್ಲೆ, ಆದರೆ ನನಗೆ ನನ್ನ ಮಾತೃಭಾಷೆ ಮೇಲು... ಎಷ್ಟೋ ಬಾರಿ ಅಸಹ್ಯದಿಂದ ಕಂಗ್ಲಿಷ್ ಸಂದರ್ಶನವನ್ನು ನೋಡಲಾರದೆ ಹಿಂಸೆಯಿಂದ ಮೊಟಕುಗೊಳಿಸಿದೆ... ಇನ್ನ ಹಾಸ್ಯಾಸ್ಪದ ವಿಷಯವೆಂದರೆ ಆ ಕಂಗ್ಲಿಷ್ ಯುಟ್ಯೂಬ್ ಬಸ್ ಗೆ ಸರಿಯಾಗಿ ಇಂಗ್ಲಿಷ್ ಭಾಷೆಯು ಬರುವುದಿಲ್ಲ 😂😂, ಆದರೂ ತಿರುಕನ ಕನಸಿನಂತೆ ಜಿಲೇಬಿ ಪಾಂಡಿತ್ಯವನ್ನು ತೋರಿಕೆಯಿಂದ ತಮ್ಮನ್ನು ತಾವೇ ಮಂಗಗಳಂತೆ ಗೋಚರಿಸುತ್ತಾರೆ..
17
@rakesh_raa · 1 year ago
5:29 ಎಲ್ಲರೂ ಜಗತ್ತು ಬದಲಾಗಿದೆ ಎನ್ನುತ್ತಾರೆ,
ಆದರೆ..
ಮೆಣಸಿನ ಖಾರ ಬದಲಾಗಿಲ್ಲ,
ಮಾವಿನ ಸಿಹಿ ಬದಲಾಗಿಲ್ಲ,
ಎಲೆಗಳ ಬಣ್ಣ ಬದಲಾಗಿಲ್ಲ, ಬದಲಾಗಿದ್ದು ಮನುಷ್ಯನ ಮಾನವೀಯತೆ 💔
6
@kgnagaraju1783 · 1 year ago
ಕನ್ನಡಿಗರು ನಿರಾಬಮಾನಿಳು ಅದಕ್ಕೆ ಈ ರೀತಿ ಇನ್ನೊಂದು ಸ್ವಲ್ಪ ದಿನಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತೆ❤ ಹೊರಗಡೆ ದೇಶಗಳ ವಿಚಾರವನ್ನು ಸವಿಸ್ತಾರವಾಗಿ ತಿಳಿಸಿದ್ದೀರಿ ತುಂಬಾ ಸಂತೋಷ ಸರ್ ನಿಮ್ಮ ಪ್ರಯಾಣ ಸುಖವಾಗಿರಲಿ ನೀವು ಹೇಳುತ್ತಿರುವುದನ್ನು ಕೇಳಿದರೆ ಭಯವಾಗುತ್ತೆ ಆಶ್ಚರ್ಯವಾಗುತ್ತೆ
40
@yashodharayogesh3948 · 1 year ago
ಬಡತನದಲ್ಲಿ ಹೃದಯವಂತಿಕೆ ಇರುತ್ತದೆ.
9
@somashekarakc7618 · 1 year ago
ಮಹಾ...ಬಲವಾದ....
ರಾಮ
10
@devudev422 · 1 year ago
ಅಭಿನಂದನೆಗಳು ಕನ್ನಡ ಕ್ಕೆ ಜಯವಾಗಲಿ ❤️❤️
10
@sharathsingh7552 · 1 year ago
ಮಹಾಬಲ ರಾಮ್ ಸೂಪರ್ ಮ್ಯಾನ್❤
32
@SyedImran-yl4nf · 1 year ago
ನಮಸ್ತೆ ಮಹಾಭಾರಮ್ ಸರ್ ನಿಮ್ಮ ವಿಶ್ವ ಪ್ರಯಾಣ ನಿಮಗೆ ಶುಭವಾಗಲಿ ನಮ್ಮ ಕನ್ನಡಿಗರಿಗೆ ಒಳ್ಳೊಳ್ಳೆ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಾ ನಮ್ಮ ರಾಜ್ಯದಲ್ಲಿ ನಮ್ಮ ಕನ್ನಡಿಗರಿಗೆ ಮೊದಲ ಆದ್ಯತೆ ಜೈ ಕನ್ನಡ ಕರ್ನಾಟಕ ಮಾತೆ ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಅದ್ಭುತವಾಗಿರುತ್ತದೆ 😊
7
@mythreesrikanth25 · 1 year ago
ಅಸಾಧ್ಯನೆನಪು ಅಭಿನಂದನೆಗಳು
11
@stanydmello4563 · 1 year ago
ಹೆಸರಿಗೆ ತಕ್ಕಂತೆ ಗ್ಲೋಬಲ್ ಕನ್ನಡಿಗ “ಮಹಾ….ಬಲ….ರಾಮ್”👌👍💪.ನಿಮ್ಮ ಸಾಧನೆ ನಿಜಕ್ಕೂ ಅದ್ಭುತ.ಇನ್ನೂ ಹೆಚ್ಚಿನ ಸಾಧನೆ ಮಾಡಲು ದೇವರು ನಿಮಗೆ ಶಕ್ತಿ,ಧೈರ್ಯ,ಆರೋಗ್ಯ,ಹಾಗೂ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻🙏🏻🙏🏻👌👍💐
22
@AchanakChannel3 · 1 year ago
Nimm knowledge mattu nimm vichar super DaDa
3
Up next

Ep-15|ಆ ಜಾಗದಲ್ಲಿ ಯಾವ ಕ್ಷಣದಲ್ಲಾದರೂ ಪ್ರಾಣ ಹೋಗುತ್ತೆ! ಗ್ಲೋಬಲ್ ಕನ್ನಡಿಗನ ರೋಚಕ ಪ್ರಯಾಣ! | @globalkannadiga
Gaurish Akki Studio · 91K views

Ep-14|ನಿಜವಾದ ಪಾಕಿಸ್ತಾನ ಹೇಗಿದೆ..? |Sanchari| @globalkannadiga | Mahabala Raam | Gaurish Akki Studio
Gaurish Akki Studio · 62K views

"ರಷ್ಯಾದಲ್ಲಿ ಗ್ಲೋಬಲ್ ಕನ್ನಡಿಗ ಅರೆಸ್ಟ್ ಆಗಿದ್ದೇಕೆ? ಬಿಡಿಸಿಕೊಂಡು ಬಂದಿದ್ದು ಹೇಗೆ?!"-E06- @globalkannadiga
Kalamadhyama ಕಲಾಮಾಧ್ಯಮ · 532K views

ಬೆಂಗಳೂರು ಮಳೆ ಸಮಸ್ಯೆಗೆ ಅಮೆರಿಕಾದ ಈ ಟೆಕ್ನಿಕ್ ಪರಿಹಾರ? | America Drainage System| Gaurish Akki Studio
Gaurish Akki Studio · 194K views

Heartbreaking💔story on India 🇮🇳 Pakistan Border | Keran Valley Kashmir | Global Kannadiga
Global Kannadiga · 443K views

ಪಟ್ಟಣಗೆರೆ ಶೆಡ್ ನಲ್ಲಿ ಆಗಿದ್ದೇನು, ಕೋರ್ಟ್ ನಲ್ಲಿ ಸಾಕ್ಷಿ ನುಡಿದ ಪ್ರದೋಷ್ | Darshan
Newz Alert · 605K views

What do Indonesians eat for breakfast? ಬಿಟ್ರೆ ನನ್ನೇ ತಿಂದು ಬಿಡ್ತಿದ್ರು 🤯 | Global Kannadiga
Global Kannadiga · 373K views

BIG:ಮೋದಿ ಸಕ್ಕರೆ ಕ್ರಾಂತಿ!ಕಂಡರಿಯದ ಬದಲಾವಣೆ!ಇಡೀ ದೇಶ ನೋಡ್ಲೇಬೇಕು| MSP FACT
ReVIEW by Soukhya Gaonkar · 122K views

Indo-Pak Border-"ನಾನು ಆ ರಾತ್ರಿ ಪಾಕಿಸ್ತಾನದ ಗಡಿ ಒಳಕ್ಕೆ ಕಾಲಿಟ್ಟಾಗ ನಡೆದಿದ್ದು'-Colonel PV Hari-Param.
Kalamadhyama ಕಲಾಮಾಧ್ಯಮ · 188K views

Ep-26| ಯೂರೋಪಿನ ಮಧ್ಯೆ ಒಂದು ವಿಭಿನ್ನ ಜಗತ್ತು! |Nagathihalli Chandrashekhar| Gaurish Akki Studio
Gaurish Akki Studio · 23K views

ಯುದ್ಧದ ಸಮಯದಲ್ಲಿ ಉಕ್ರೈನ್ ಜನರು ಭಾರತದ ಬಗ್ಗೆ ಏನಂತಾರೆ ನೋಡಿ 💫 what Ukranians think about India?
Global Kannadiga · 96K views

Ep-100|ಜಾಕಿ ಸಿನೆಮಾದ ರಿಯಲ್ ಸ್ಟೋರಿ..! ಮಾಫಿಯಾ ಕೇಸಲ್ಲಿ ಕನ್ನಡದ ಖಳನಾಯಕನೇ ಕಿಂಗ್‌ಪಿನ್!|Gaurish Akki Studio
Gaurish Akki Studio · 76K views

Ep-41|ಡೆಡ್ಲಿ ಸೋಮ ಅಂದರ್..! ಬಿಡ್ಡ ಮರ್ಡರ್..! |SK Umesh| Bengaluru Underworld |Bidda | Deadly Soma
Gaurish Akki Studio · 432K views

ನಟ ಮಹಾಬಲ ರಾಮ್ ಟ್ರಾವೆಲ್ ವ್ಲಾಗರ್ ಆಗಿದ್ಹೇಗೆ? | Global Kannadiga With Bhavana Nagaiah | Bengaluru Buzz
Asianet Suvarna News · 84K views

ಹಂಪಿಯ ವಿರೂಪಾಕ್ಷ ಗೋಪುರಕ್ಕಾಗಿ ಗರ್ಭಿಣಿಯ ಬಲಿದಾನ!| The Dark Secret of Hampi| Vasundhara Desai Mahapurusha
Gaurish Akki Studio · 55K views

ಹಬ್ಬದಲ್ಲಿ ಲವ್ ಅಗೋಯ್ತು ❤️: Celebrating Mahashivaratri in the Heart of Myanmar 🛕 🔥
Global Kannadiga · 177K views

Auschwitz Prisoners | Memorial and Museum in Poland 🇵🇱 Global Kannadiga
Global Kannadiga · 130K views

ಗಂಡೆದೆಗೆ ಮತ್ತೊಂದು ಹೆಸರು ರವೀಂದ್ರ ಕೌಶಿಕ್!|Ravindra Kaushik : India's Greatest Spy|Gaurish Akki Studio
Gaurish Akki Studio · 290K views

"ಇರಾನ್ ಚೆಲುವೆ "ಮೀನ" ಜೊತೆ ಲವ್, ಮದುವೆ ಬಗ್ಗೆ ಗ್ಲೋಬಲ್ ಕನ್ನಡಿಗ...!"-E07- @globalkannadiga
Kalamadhyama ಕಲಾಮಾಧ್ಯಮ · 547K views

ಖತರ್ನಾಕ್ ಜಾಗಕ್ಕೆ ಹೋಗಬಾರದಿತ್ತು ❌ How T@liban Government is Reforming its Citizens ✅
Global Kannadiga · 200K views

FULL EPISODE| ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|Dr G B Harish | Osho| Gaurish Akki Studio
Gaurish Akki Studio · 7.5K views

ಮುದ್ದಾದ ಕುಟುಂಬದ ಜೊತೆ ಮುದ್ದೆ ಊಟ 💫 Home Tour of Indians in Riyadh, Saudi Arabia
Global Kannadiga · 313K views

Part-1|ಮಾತು ಬಾರದ ಬೊಂಬೆ ಇಡೀ ಭಾರತದ ಬಾಯಿ ಮುಚ್ಚಿಸಿದ್ದು ಹೇಗೆ?|Emergency 1975| Indira Gandhi |Gaurish Akki
Gaurish Akki Studio · 267K views

ಹುಲಿಕಲ್ ನಟರಾಜ್ ಮಗನ ಕಣ್ಣು ಬರಿಸ್ತೀನಿ ಅಂದ ದೇವಮಾನವ! ಆಮೇಲೆ?|Sharath Hulikal | Gaurish Akki Studio
Gaurish Akki Studio · 18K views

ಮಗೂಗೆ 9 ತಿಂಗಳಿದ್ದಾಗ ಬಿಟ್ಹೋದ ಗಂಡ- ಆಟೋ ಓಡಿಸಿ ಬದುಕು ಕಟ್ಕೊಂಡ ಮಹಿಳೆ- Bangalore lady auto driver asharani
Third Eye · 139K views

Seedha Saval on Basavaraj Rayareddy:ಯಾವ ಧರ್ಮ ಶ್ರೇಷ್ಠ? ಹಿಂದೂ or ಇಸ್ಲಾಂ?Vidya Malnad PNS Vistaara News
Vistara News · 99K views