Ads skipped

ಬಯಸಿದ್ದನೆಲ್ಲಾ ಪಡೆಯಬಹುದು ಈ ಸಾಧನೆ ಮತ್ತು ಪೂಜೆಯಿಂದ !?| Sri Vidya Tantra | Rajesh Reveals Ft.Roopa Iyer

394K views · May 6, 2025 · Entertainment

Comments · 1.4K

  • @deekshithamr2860 · 1 year ago

    ಅಕ್ಕ ನೀವು ಅಂದ್ರೆ ನನಗೆ ತುಂಬಾ ಇಷ್ಟ ನಿಮ್ಮ ಪ್ರತಿಯೊಂದು ವಿಡಿಯೋ ನೋಡಿದೀನಿ ಮುಂದೇನು ನೋಡ್ತೀನಿ ನೀವು ಹೇಳಿಕೊಡುವ ಪೂಜೆಯನ್ನು ನಾನು ಮಾಡ್ತಾ ಇದೀನಿ ❤

    29

  • @Catandkittensworld · 1 year ago (edited)

    ನಿಮಗೇ ಪೂಜೆಯನ್ನು ಮಾಡಬೇಕು ಅನ್ನಿಸುತ್ತದೆ❤ಏಕೆಂದರೆ. ನೀವೇ ದೇವಿ ಯನ್ನು,ಅನೇಕ ಪಾಂಡಿತ್ಯವನ್ನು ಪಡೆದಿದ್ದೀರಿ,ನಿಮ್ ಮಾತುಗಳು ನನಗೆ ಶಕ್ತಿ ವರ್ಧಕ.human encyclopaedia neevu❤❤

    17

  • @Thanviprasadb · 1 year ago

    ರಾಜೇಶ್ ಅವರೇ... ವಾರಕೊಮ್ಮೆ ಈ ನಮ್ಮ ತಾಯಿಯ ಸಂದರ್ಶನ ಮಾಡಿ... ಪ್ಲೀಸ್...

    94

  • @ravishettysuperkavyashree131 · 1 year ago (edited)

    ಅಬ್ಬಾ ಅದೆಂಥಾ ಅದ್ಬುತ ಜ್ಞಾನದ ಭಂಡಾರವನ್ನು ಹೊತ್ತುಕೊಂಡಿದೀರಾ ಮೇಡಮ್. ಧನ್ಯೋಸ್ಮಿ. ಇನ್ನಷ್ಟು ವಿಚಾರಗಳು ನಿಮ್ಮಿಂದ ನಾವು ಕೇಳುವಾಂತಾಗಲಿ...

    79

  • @anusmithaas8386 · 1 year ago

    🙏🙏  ರೂಪ  ಮೇಡಂ  ನಿಮ್ಮಲ್ಲಿ ಎಂಥಾ ಅದ್ಬುತವಾದ ದೈವೀಕ ಶಕ್ತಿ ಇದೆ ಅಂದ್ರೆ 😮 ನಿಮ್ಮ ಮಾತುಗಳು ಕೇಳುತ್ತಿದ್ದರೆ goosebumps  ಬರುತ್ತೆ... ಸತ್ಯವಾಗಿ ತುಂಬಾ ಅರ್ಥಪೂರ್ಣವಾಗಿ ವಿವರಿಸುತ್ತೀರಿ... ಎಷ್ಟೊಂದು ದೈವೀಕ ಜ್ಞಾನ ಪಡೆದ್ದಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು madam 🙏  thank you so much both of you 🙏🙏🙏

    328

  • @gururaghavendra556 · 1 year ago

    ರಾಜೇಶ್ ಸರ್ ಮತ್ತು ರೂಪ ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

    14

  • @mannjunathbp2926 · 1 year ago

    ದಯವಿಟ್ಟು ಶ್ರೀವಿದ್ಯಾ ಇದರಬಗ್ಗೇ ಇನ್ನೂ ಹೆಚ್ಚಿನ ಮಾಹಿತಿ ಮತ್ತು ಆದರ ಪೂರ್ತಿ ವಿವರಣೆ ಮುಂದುವರೆಯಲಿ. ಪ್ರಾಯೋಜಕರಿಗೆ ಧನ್ಯವಾದಗಳು

    41

  • @yughfddddbnnj · 1 year ago

    She is a Bundle of knowledge hatts of you Rajesh 😊

    13

  • @geetahiremath7105 · 1 year ago

    ಅಬ್ಬಾ ಎಂಥ ಅದ್ಭುತ ಜ್ಞಾನ ಮೇಡಮ್ ನಿಮ್ಮ ಮಾತು ಕೇಳಿದರೆ ಮೈ ಜುಮ್ಮೆನಿಸಿತು..  ಥ್ಯಾಂಕ್ಯೂ ವೆರಿ ಮಚ್

    19

  • @shobhayk4767 · 11 months ago (edited)

    ನಾನು ಈ ಬ್ರೋಡ್ಕಾಸ್ಟ್ ಅದು ಎಷ್ಟು ಸಾರಿ ನೋಡಿದ್ದೇನೆ ಒಂದೊಂದು ಸಾರಿ ನೋಡಿದಾಗಲೂ ಒಂದೊಂದು ರೀತಿ ತಿಳಿಯುತ್ತೆ      ಅಮ್ಮ 🙏🙏🙏

    19

  • @DeepasKanasu-p7s · 1 year ago

    ಎಲ್ಲಾ ಜ್ಯೋತಿಷಿಗಳು ಗುರೂಜಿಗಳು ಬರೀ ರಾಶಿ ಭವಿಷ್ಯ ವರ್ಷ ಭವಿಷ್ಯ ಅದೆಲ್ಲ ಹೇಳಿಸುವ ಬದಲು ಇದನ್ನು ಪ್ರತಿದಿನ ಪಾಠವಾಗಿ ತೆಗೆದುಕೊಳ್ಳುತ್ತಾ ಹೇಳುತ್ತಾ ಹೋದರೆ ಇಷ್ಟೊಂದು ಮನ ಪರಿವರ್ತನೆ ಆಗುತ್ತದೆ ಇಷ್ಟೊಂದು ನೆಮ್ಮದಿ ಸಿಗುತ್ತದೆ  ಅಲ್ಲವೇ... ನನಗೂ ಇದೆಲ್ಲ ತಿಳಿಯುವ ಬಯಕೆ ತುಂಬಾನೇ ಇತ್ತು ತುಂಬಾ ಬುಕ್ಸ್ ಗಳನ್ನೆಲ್ಲಾ ಓದ್ತಾ ಇದ್ದೆ ನಾನು ನಿಮಗೆ ಧನ್ಯವಾದ 🙏

    6

  • @shashikumarn5035 · 1 year ago

    ನ ಭೂತೋ ನ ಭವಿಷ್ಯ ತೇ ನಿಮ್ಮ ಅದ್ಭುತ ಪಾಂಡಿತ್ಯ ಕೆ ನಮೋ ನಮಃ ರೂಪ ಯಸ್ಯ ಮಹಾ ಲಕ್ಷ್ಮಿ ಪಾಂಡಿತ್ಯೇ ಸರಸ್ವತಿ ಶೌರ್ಯೆ ಮಹಾ ಕಾಳಿ, <a href="https://www.youtube.com/watch?v=k-RrtbPKr2Q&amp;t=3703">1:01:43</a> &nbsp;ದೇವಿ ಪುತ್ರಿ ನಮೋ ನಮಃ

    8

Up next

LIVE

ಈ 100 ಶ್ಲೋಕಗಳನ್ನು ಪ್ರತಿದಿನ ಕೇಳಿದರೆ ಆಕೆಯ ದರ್ಶನವಾಗುತ್ತದೆ🙏 | Rajesh Reveals Ft Dr Roopa Iyer |

Rajesh Gowda · 194K views

LIVE

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

Sindhu Smitha · 46M views

LIVE

ಮೋಸ ಹೋದ್ರೂ ಬುದ್ಧಿ ಬರಲಿಲ್ಲ 🥹 ಹೊಸ ಜಾಗಕ್ಕೆ ದುಡ್ಡು Family Vlog @madhyamakutumba

Madhyama Kutumba Vlogs · 2.2K views

LIVE

ಶ್ರೀ ವಿದ್ಯಾಸೂತ್ರ - ನಿಮ್ಮ ಪ್ರಶ್ನೆಗೆ ನನ್ನ ಉತ್ತರ/ mind mechanism Live

Mind Mechanism · 52K views

LIVE

Vault B ರಹಸ್ಯ: ಪದ್ಮನಾಭಸ್ವಾಮಿ ದೇವಾಲಯದ ನಾಗಬಂಧ — ಮಂತ್ರವೋ, ಪ್ರಾಚೀನ ತಂತ್ರಜ್ಞಾನವೋ?

Facts Karnataka · 2.2K views

LIVE

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | Rajesh Reveals Ft.Dr Roopa iyer

Rajesh Gowda · 347K views

LIVE

ಶ್ರೀವಿದ್ಯೆ ಯಾರು ಕಲಿಯಬಹುದು?| Guru SakalaMaa | ಗುರು ಸಕಲಮಾ | Srividya tantra | Himalayan tradition|

GuruSakalaMaa · 50K views

LIVE

ನಮ್ಮ ಕಾಲ ನಿಯಂತ್ರಕನೇ ಕಾಲ ಭೈರವ..! ಭೈರವ ಪೂಜೆಯ ಪ್ರಯೋಜನವೇನು ಗೊತ್ತೇ..?| Rajesh Reveals Ft.Roopa Iyer

Rajesh Gowda · 389K views

LIVE

ಪಟ್ಟಣಗೆರೆ ಶೆಡ್ ನಲ್ಲಿ ಆಗಿದ್ದೇನು, ಕೋರ್ಟ್ ನಲ್ಲಿ ಸಾಕ್ಷಿ ನುಡಿದ ಪ್ರದೋಷ್ | Darshan

Newz Alert · 602K views

LIVE

HOME TOUR-"ನಟಿ ರೂಪ ಅಯ್ಯರ್ ದೈವಿಕ ಮನೆ ಒಳಗೆ!!"-E01-Roopa Iyer Interview-Kalamadhyama-#param

Kalamadhyama ಕಲಾಮಾಧ್ಯಮ · 472K views

LIVE

ಎಂಥ ಸಮಸ್ಯೆ ಇದ್ರೂ ಕಾಳಿ ಮಾತೆಯನ್ನ ಹೀಗೆ ಆರಾಧಿಸಬೇಕು..? 10 MAHAVIDYAS Explained in Kannada | Vahini TV

Vahini TV · 38K views

LIVE

ಈ ಕೆಲಸ ಮಾಡಿದರೆ ಶನಿ ನಿಮ್ಮನ್ನು ಭಾದಿಸುವುದಿಲ್ಲ !?| Rajesh Reveals Ft.Dr Roopa Iyer

Rajesh Gowda · 450K views

LIVE

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

Sindhu Smitha · 43M views

LIVE

PODCAST- ನಿಮ್ಮ THOUGHTS‌ನಿಂದಲೇ ಖಾಯಿಲೆ ಬರುತ್ತಾ !?😱 | Rajesh Reveals Ft.Purvi Jayaraaj | Rajesh Gowda

Rajesh Gowda · 74K views

LIVE

Mind Mechanism is live/ಶ್ರೀ ವಿದ್ಯಾಸಾರ - ಲಲಿತಾ ಸಹಸ್ರನಾಮ/lalita sahasranaama.

Mind Mechanism · 89K views

LIVE

Ep #1045 ಬ್ರಹ್ಮ ಮುಹೂರ್ತದಲ್ಲಿ ಏಳುವುದು ಹೇಗೆ ?

Dr. Purvi Jayaaraaj - Kannada Channel · 366K views

LIVE

ಬೇಗ ಬರಲಿದ್ದಾರೆ ಭಗವಾನ್ ಕಲ್ಕಿ - Kalki Avatar Secrets Revealed | Master Anand Podcast | Dr. Ramapriya

Master Anand Studios · 324K views

LIVE

EP-2 Journey Into Sri Vidya - ಶಕ್ತಿಯುತವಾದರೂ ಸರಳವಾದ ತಂತ್ರ | ರಮಣಿ ತ್ಯಾಗರಾಜನ್ ಅಮ್ಮ | ದೇವಿಯ ಅನುಗ್ರಹ

V.P Vishwa Priya - ವಿಶ್ವ ಪ್ರಿಯಾ · 50K views

LIVE

30 ರೂಪಾಯಿ ಕೊಟ್ಟು ಹೆಣದ ಮೇಲಿನ ಬಟ್ಟೆ ಖರೀದಿ ಮಾಡಿ ಧರಿಸುತ್ತಿದ್ದೆ!? | Rajesh Reveals Ft.Dr Roopa iyer |

Rajesh Gowda · 169K views

LIVE

ನಮ್ಮ ಮನೆಯಲ್ಲಿ ತಂಗಿದ್ದ ಆ ಖ್ಯಾತ ನಟಿಯ ಮೇಲಿತ್ತು ಪ್ರೇತಾತ್ಮ !?| Rajesh Reveals Ft. Roopa Iyer |

Rajesh Gowda · 256K views

LIVE

Harate with Hamsa – Guru Sakalamaa | Lord Shani | Karma Phala | Navagraha | Karma | Pitru

Hamsa Vasishta · 41K views

LIVE

ಸೌಂದರ್ಯಲಹರೀ | Soundarya Lahari | Kannada Lyrical Video | Sindhu Smitha

Sindhu Smitha · 6.4M views

LIVE

ಲಲಿತಾ ಸಹಸ್ರನಾಮದ ಶಕ್ತಿ ಏನು? ಪಠಿಸಿದರೆ ಸಿಗುವ ಫಲಗಳು | Spiritual Secrets I Evara Podcast I VJ Subbu

Evara Podcast Studio and VJ Subbu · 76K views

LIVE

Do Your Thoughts Create Reality? Mystical Tools to Decode the Life You're Living - Part 1

Rapid Rashmi · 209K views

LIVE

ನಿಮ್ಮ ಬಳಿ ಹಣ ಸೇರಲು ಈ ಚಕ್ರವನ್ನು ಸಕ್ರಿಯಗೊಳಿಸಿ ! | Rajesh Reveals Ft. Dr. Purvi Jayraj

Rajesh Gowda · 195K views

LIVE

E-3 SriVidya ಶ್ರೀವಿದ್ಯಾಗೆ ನೀವು ಕೊಡಬೇಕಾದ ಗುರುದಕ್ಷಿಣೆ ಏನು ಗೊತ್ತಾ? ಪರಾಪರ ರಹಸ್ಯಂ!

V.P Vishwa Priya - ವಿಶ್ವ ಪ್ರಿಯಾ · 47K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.