Ads skipped

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | Rajesh Reveals Ft.Dr Roopa iyer

348K views · Sep 5, 2025 · Entertainment

Comments · 1.2K

• @rajeshrao3715 · 1 year ago (edited)

ಇವರು ದೇವಿ ಸ್ವರೂಪಿಯೇ. ಯಾಕಂದರೆ ತನ್ನ ಎಲ್ಲಾ ಜ್ಞಾನವನ್ನು ಯಾವುದೇ ಸ್ವಾರ್ಥವಿಲ್ಲದೇ ಎಲ್ಲರೂ ತಿಳಿದು ಕೊಳ್ಳಲಿ  ಎಂದು ನಮಗೆಲ್ಲರಿಗೂ ಉಣಬಡಿಸುವ  ಮನಸ್ಸೇ ದೇವಿಯ ಒಂದು ಅಂಶ.
ಮಾತೆಗೆ ಪ್ರಣಾಮಗಳು ❤❤ 🙏🙏🙏🙏 ❤❤.
ಈ ಪುಣ್ಯದ ಕೆಲಸ ಮಾಡುವ ರಾಜೇಶ್ ನಿಮಗೂ ಕೂಡಾ ❤❤ 🙏🙏❤❤.

232

• @Miracledream24 · 1 year ago (edited)

ಸಾಕ್ಷಾತ್ ಶ್ರೀ ಲಲಿತಾ ತ್ರಿಪುರ ಸುಂದರಿ ಅಮ್ಮನವರೆ ಹಸಿರು ಸೀರಯನುಟ್ಟು ಬಂದು ನಮಗೆಲ್ಲ ಅರ್ಥ ಆಗುವ ಸರಳ ರೀತಿಯಲ್ಲಿ ಎಲ್ಲವನ್ನೂ ತಿಳಿಸಿಕೊಟ್ಟರು thank you sooo much mam superb 🙏🏻🥳 we all are really blessed to know and listen from you through this podcast

78

• @hssrilakshmi7805 · 1 year ago

ಈ ವಯಸ್ಸಿಗೆ ಆಗಾದವಾದ ಆದ್ಯಾತ್ಮಿಕವಾದ ವಿಷಯ ತಿಳಿದಿರೋ ರೂಪ ಐಯ್ಯರ್ ರವರಿಗೆ ಅನಂತ ನಮಸ್ಕಾರಗಳು.. ನಿಮ್ಮಿಂದ ಇನ್ನೂ ಹೆಚ್ಚಿನ ವಿಷಯ ತಿಳಿದುಕೊಳ್ಳೋ ಹಸಿವು ಜಾಸ್ತಿ ಆಗ್ತಾ ಇದೇ ಇದಕ್ಕೆ ಕಾರಣೀಬೂತರಾದ ರಾಜೇಶ್ ರವರಿಗೆ ಅದೆಷ್ಟು ಧನ್ಯವಾದಗಳು ಹೇಳುದ್ರು ಸಾಲದು 🙏🙏🙏🙏

34

• @roopaiyer4099 · 1 year ago

ದೇವಿಯ ಪರಮ ಭಕ್ತರಿಗೆ ಅನಂತ ಧನ್ಯವಾದಗಳು 🕉️🙏

ನಿಮ್ಮ ಪ್ರತಿ compliment ಗೆ ವಿನಮ್ರ ನಮನಗಳು ❤️🙏

184

• @sushilanaik9422 · 1 year ago

ತುಂಬಾ ದೈವಿಕವಾಗಿ ಕಾಣ್ತಾ ಇದ್ದೀರಾ.. ಲಲಿತಾ ತ್ರಿಪುರಸುಂದರಿಯ ಬಗ್ಗೆ ಲಲಿತಾ‌ಸಹಸ್ರನಾಮದ ಬಗ್ಗೆ ಮಾತಾಡಿದ್ದೀರಾ ತುಂಬಾ ತುಂಬಾ ಸಂತೋಷ ವಾಯಿತು 🙏  ಧನ್ಯವಾದಗಳು..

69

• @UshaRani-xz5vs · 11 months ago

ನೀವು  ಇಷ್ಟೆಲ್ಲಾ  ಮಂತ್ರ  ಹೇಳಬೇಕಾ ಅಂತಾ  ಗಾಬರಿ ಆಗೋ ಅಗತ್ಯ ಇಲ್ಲಾ  ಯಾವುದಾದರೂ ಒಂದನ್ನು  ಭಕ್ತಿಯಿಂದ ಪಟಠಿಸುತ್ತಾ  ಹೋಗಿ  ಉಳಿದ ಮಂತ್ರಗಳ ಪಠನೆ ಗೆ ಅಮ್ಮನೇ ದಾರಿ ತೋರಿಸುತ್ತಾಳೆ...
ಇದು ನನ್ನ ಅನುಭವ........ ಮೊದಲು  ಲಲಿತ ಸಹಸ್ರನಾಮ ಶುರು ಮಾಡಿದೆ  (ಗುರುಗಳು ಸಿಕ್ಕಿದ್ರು )ಹಿಂದೆಯೇ...ತ್ರಿಶತಿ, ಸೌಂದರ್ಯಲಹರಿ...ದೇವಿ ಖಡ್ಗ ಮಾಲಾ.... ದುರ್ಗಾ ಸಪ್ತಶತಿಯ ದೇವಿ ಕವಚ, ಅರ್ಗಳ ಸ್ತೋತ್ರ...ಭ್ರಹ್ಮ ಸ್ತುತಿ (ತುಮಿ ಸ್ವಾಹಾ ತುಮಿ ಸ್ವದಾ)...ಇಂದ್ರಾದಿ ಸ್ತುತಿ, ನಾರಾಯಣಿ ಸ್ತುತಿ,.... ಶ್ರೀ ಸೂಕ್ತ, ದುರ್ಗಾ ಸೂಕ್ತ....... Etc... ಇಷ್ಟೆಲ್ಲಾ ವನ್ನೂ ದೇವರ ಕೊನೆಯಲ್ಲಿ ಹೇಳುತ್ತಾ ಇರಲು ಸಾಧ್ಯವೇ..... ಬೆಳಿಗ್ಗೆಯಿಂದ.. ರಾತ್ರಿ ಮಲಗುವವರೆಗೂ ಒಂದಲ್ಲಾ ಒಂದನ್ನು ಹೇಳಿಕೊಳ್ಳುತ್ತಾ ಇರುತ್ತೇನೆ... ಮುಖ್ಯವಾಗಿ ಸ್ಕೂಟರ್ ಓಡಿಸುವಾಗ ತಪ್ಪದೇ ಒಂದನ್ನು ಹೇಳಿಕೊಳ್ಳುತ್ತೇನೆ..,
ನೀವು ಒಂದನ್ನು ಪಠಿಸಲು  ಶುರು ಮಾಡಿ ಆ ತಾಯಿಯೇ ನಿಮ್ಮ ಕೈ ಹಿಡಿದು ಮಾರ್ಗ ತೋರಿಸುತ್ತಾಳೆ... 🙏🙏🙏🙏🙏
ಇದು ನನ್ನ ಸ್ವಂತ ಅನುಭವ...... 🙏🙏🙏🙏🙏

43

• @pavithraprashanth4375 · 1 year ago

ನಾನು ಕೂಡ ಲಲಿತಾ sahasranamam ಕೇಳುತ್ತಿದ್ದೇನೆ  ಇನ್ನೂ ಮುಂದೆ ಹೇಳುವ ಅಭ್ಯಾಸ ಮಾಡಿಕೊಳ್ಳುತ್ತೆನೆ thanks heliddakke❤

21

• @anusmithaas8386 · 1 year ago

It's a goosebumps 😮  exlent madam ನಿಮ್ಮ ರೂಪದಲ್ಲಿ ಆ ತಾಯಿ ಜಗನ್ಮಾತೆಯನ್ನೇ ನೋಡಿದ ಹಾಗೆ ಆಯಿತು ❤❤❤🛐🙏🙏🙏

30

• @sheelarangaraju9628 · 1 year ago

ಲಲಿತಾ ಸಹಸ್ರನಾಮ ಹೇಳುವಾಗ ಯಾಕೆ ರೂಪ ಸ್ವಲ್ಪ ತಡವರೆಸಿದ್ರಿ ಅದು ಹಾಗೇ ಆಗುತ್ತೆ, ನನಗು ಆಗಿದೆ, ಯಾಕಂದ್ರೆ ಅವಳಲ್ಲಿ ನಮ್ಮ ಭಕ್ತಿ ಅತೀ ಆದ್ರೆ ನಾವು ನಮ್ಮನ್ನ ಮರೀತೀವಿ, ಒಂದು ರೀತಿ ನಮ್ಮ ಮನಸ್ಸು ಎಲ್ಲೊ ಹೋಗಿಬಿಡುತ್ತೆ, ನಾವು ತಪ್ಪು ಹೇಳಿದ್ದು ಗೊತ್ತಾದ್ರು ಮಂತ್ರ ಮುಂದುವರೆಸಿಬಿಡ್ತೀವಿ, ತುಂಬಾ ಜ್ಞಾನ ಸಂಪನ್ನರಾದ ನಿಮ್ಮನ್ನು ವಿಶ್ಲೇಷಣೆ ಮಾಡುವಷ್ಟು ನಾನು ಯೋಗ್ಯಳಲ್ಲ, ವಿದ್ಯಾ ವಿನಾಯವಂತಳಾದ ನಿಮ್ಮ ಜ್ಞಾನಕ್ಕೆ  ಹೃದಯಪೂರ್ವಕ ನಮಸ್ಕಾರಗಳು.

5

• @NavyaShree-k4p · 1 year ago

ಜೈ ಶ್ರೀ ಮಾತಾ ಲಲಿತಾ ದೇವಿ 🙏

18

• @ranjini.m8069 · 1 year ago

Super podcast...❤
ನಿಮ್ಮಿಬ್ಬರ..... ನಗು.... ಮಾತುಕತೆ.... ಸಂಭಾಷಣೆ 👌👌👌👌❤️❤️❤️
Thank you Rajesh sir....Roopa mam..... Waiting for another podcast 🎉

16

• @KokilaJagadish · 1 year ago

ಆಧ್ಯಾತ್ಮಿಕ ಗುರುಗಳಿಗೆ❤❤❤ ಶುಭೋದಯ ಗುರುಗಳೇ 🙏🙏🙏

15

Up next

LIVE

ಈ 100 ಶ್ಲೋಕಗಳನ್ನು ಪ್ರತಿದಿನ ಕೇಳಿದರೆ ಆಕೆಯ ದರ್ಶನವಾಗುತ್ತದೆ🙏 | Rajesh Reveals Ft Dr Roopa Iyer |

Rajesh Gowda · 195K views

LIVE

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

Sindhu Smitha · 43M views

LIVE

ಕೃತ್ತಿಕಾ ನಕ್ಷತ್ರದವರ ಜೀವನದ ಗುಟ್ಟೇನು? #ಕೃತ್ತಿಕಾನಕ್ಷತ್ರ #ಜ್ಯೋತಿಷ್ಯ #ನಕ್ಷತ್ರಫಲ #astrology #kannada

SRIKARANARAYANA KSHETRA · 2K views

LIVE

ಬಯಸಿದ್ದನೆಲ್ಲಾ ಪಡೆಯಬಹುದು ಈ ಸಾಧನೆ ಮತ್ತು ಪೂಜೆಯಿಂದ !?| Sri Vidya Tantra | Rajesh Reveals Ft.Roopa Iyer

Rajesh Gowda · 394K views

LIVE

HOME TOUR-"ನಟಿ ರೂಪ ಅಯ್ಯರ್ ದೈವಿಕ ಮನೆ ಒಳಗೆ!!"-E01-Roopa Iyer Interview-Kalamadhyama-#param

Kalamadhyama ಕಲಾಮಾಧ್ಯಮ · 473K views

LIVE

😱 14 KM ಗಿರಿವಲಂ! ಮೊದಲ ಸಲ ಅರುಣಾಚಲ ಯಾತ್ರೆ 🔥🙏#kannandavlog

ABHI KANNADIGA · 2K views

LIVE

ವಿಷ್ಣುಸಹಸ್ರನಾಮ ಪೂರ್ತಿ ಕೇಳಿದರೆ ಜನ್ಮಜನ್ಮಾಂತರದ ಕಷ್ಟಗಳು ದೂರ ಆಗುತ್ತವೆ | Rajesh Reveals Ft.Roopa iyer |

Rajesh Gowda · 220K views

LIVE

PODCAST- ನಿಮ್ಮ THOUGHTS‌ನಿಂದಲೇ ಖಾಯಿಲೆ ಬರುತ್ತಾ !?😱 | Rajesh Reveals Ft.Purvi Jayaraaj | Rajesh Gowda

Rajesh Gowda · 133K views

LIVE

Part-1 ಲಲಿತಾ ಸಹಸ್ರನಾಮವನ್ನು ಯಾವಾಗ ಮತ್ತು ಏಕೆ ಪಠಿಸಬೇಕು? | Lalitha Sahasranama| Ft. Amrutha Shivkumar

V.P Vishwa Priya - ವಿಶ್ವ ಪ್ರಿಯಾ · 104K views

LIVE

दुर्गा सप्तशती से देवी का अनुभव || Swami Yo

SWAMI YO · 20K views

LIVE

ಕಡು ಬಡವನಾದರೂ ರಾಜ್ಯವಾಳುತ್ತಾನೆ ಗಣೇಶನ ಈ ಕಥೆ ಕೇಳಿದರೆ ! | Rajesh Reveals Ft.Dr Roopa iyer | Rajesh Gowda

Rajesh Gowda · 224K views

LIVE

ದೇವರ ಕೋಣೆಯಲ್ಲಿ ಈ ವಸ್ತು ಇರಬಾರದು! ಇದ್ದರೆ ಈಗಲೇ ತೆಗೆದುಬಿಡಿ !?| Rajesh Reveals Ft.Roopa Iyer

Rajesh Gowda · 483K views

LIVE

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda

Rajesh Gowda · 531K views

LIVE

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಮ್| Sri Lalitha Sahasranama Sthotram| Bhakthi Nidhi | Devotional Sthotra

Bhakthi Nidhi-ಭಕ್ತಿ ನಿಧಿ · 5.3M views

LIVE

ಮಲತಾಯಿ ತನ್ನ ಮಗಳ ಮದುವೆಯನ್ನು ಭಿಕ್ಷುಕನ ಜೊತೆ ಮಾಡಿಸಿದಳು 🧔‍♂️ 2 ವರ್ಷದ ನಂತರ ಆಕೆಯ ಊಹೆ ಉಲ್ಟಾ ಆಯಿತು! 😱

shakthi kannada · 186K views

LIVE

PODCAST -🔥 LOVE BOMBING ಹಿಂದೆ ಇದೆ ಈ ದೊಡ್ಡ ಮೋಸ! |Rajesh Reveals Ft.Dr Sowjanya | Rajesh Gowda

Rajesh Gowda · 146K views

LIVE

ಕುಂಭ ರಾಶಿಯವರ ಬಗ್ಗೆ ನಿಮಗೆ ಗೊತ್ತಿರದ ಸಂಪೂರ್ಣ ಮಾಹಿತಿ | Aquarius Rashi|ಸ್ವಭಾವ,ಗುಣಗಳು,ವೃತ್ತಿ, ಪ್ರೀತಿ,ಜೀವನ

Keerthi 's talks · 116K views

LIVE

ಈ ಶಕ್ತಿಪೀಠದಲ್ಲಿ ದೇವಿಯ ಯೋನಿಗೆ ಪೂಜೆ! ಉಳಿದೆಡೆ...? | Rajesh Reveals Ft.Dr Roopa iyer |Kamakhya temple |

Rajesh Gowda · 215K views

LIVE

Part-2 ಲಲಿತಾ ಸಹಸ್ರನಾಮ | The magic & benefits of LALITA SAHASRANAMA | ಮಹಾ ಲಕ್ಷ್ಮಿ ಮಹಾ ಮಂತ್ರ

V.P Vishwa Priya - ವಿಶ್ವ ಪ್ರಿಯಾ · 46K views

LIVE

ಪ್ರತಿದಿನ ಬೆಳಿಗ್ಗೆ 3:40ಕ್ಕೆ ಒಂದು ವಿಸ್ಮಯಕಾರಿ ಘಟನೆ ನಡೆಯುತ್ತೆ! | Rajesh Reveals Ft.Dr Roopa iyer |

Rajesh Gowda · 147K views

LIVE

ಸೌಂದರ್ಯಲಹರೀ | Soundarya Lahari | Kannada Lyrical Video | Sindhu Smitha

Sindhu Smitha · 6.4M views

LIVE

ನಮ್ಮ ಕಾಲ ನಿಯಂತ್ರಕನೇ ಕಾಲ ಭೈರವ..! ಭೈರವ ಪೂಜೆಯ ಪ್ರಯೋಜನವೇನು ಗೊತ್ತೇ..?| Rajesh Reveals Ft.Roopa Iyer

Rajesh Gowda · 389K views

LIVE

ಮಾಟ ಮಂತ್ರ ಆದರೆ ಮೊದಲು ಕಂಡು ಬರುತ್ತದೆ-ಈ ಎರಡು ಲಕ್ಷಣಗಳು | Rajesh Reveals Ft Dr Roopa Iyer | Rajesh Gowda

Rajesh Gowda · 357K views

LIVE

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

Sindhu Smitha · 47M views

LIVE

ಶಿವನಿಗೆ ಕಾಶಿ ಯಾಕೆ ಇಷ್ಟ? ಪಾರ್ವತಿ ಬಳಿ ಶಿವ ಹೇಳಿದ್ದೇನು? | Rajesh Reveals Ft.Dr Purvi jayaraaj

Rajesh Gowda · 107K views

LIVE

ನಮ್ಮ ಮನೆಯಲ್ಲಿ ತಂಗಿದ್ದ ಆ ಖ್ಯಾತ ನಟಿಯ ಮೇಲಿತ್ತು ಪ್ರೇತಾತ್ಮ !?| Rajesh Reveals Ft. Roopa Iyer |

Rajesh Gowda · 256K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.