2 ಕೋಟಿ ಹನುಮಾನ್ ಅಂಶ್ ಆರ್ಭಟ 500 ಕೋಟಿ Toxic ಮಕಾಡೆ || HNC Live || HN Chandrashekhar
95K views · Sep 3, 2026 · News & Politics
Comments · 180
@rpjagannatha5802 · 3 weeks ago
ಇದು ಹನುಮಾನ್ ಚಮತ್ಕಾರ ವೇ ಸರಿ
69
@girishkangira2891 · 3 weeks ago
ಒಂದು ಅಂತೂ ಸತ್ಯ.... ಜನಗಳೇ ಹೀರೋಗಳು... ಜನ ಇಷ್ಟ ಪಟ್ರೆ ಮಾತ್ರ ಹೀರೋ... ಇಲ್ಲ ಅಂದ್ರೆ ಝೀರೋ..
16
@m.p.veerabhadrashetty8808 · 3 weeks ago
ಅಚ್ಚುಕಟ್ಟಾಗಿ ಯಶ್ ಎನ್ನುವ ಮಹಾನುಭಾವ ಕನ್ನಡದಲ್ಲಿ ಬೇಕಾದಷ್ಟು ಆಫರ್ ಗಳಿದ್ದವು ಅತಿಯಾಸೆ ಗತಿಗೇಡು ಎನ್ನುವುದು ಟ್ಯಾಕ್ಸಿ ನಿಂದಾಗಿದೆ
99
@narasimhab331 · 3 weeks ago
ನಿಮಕರೋಲಿ ಬಾಬನ ಚಮತ್ಕಾರ🙏🙏🙏
25
@myathisha2122 · 3 weeks ago
ಸಿನಿಮಾ ಚೆನ್ನಾಗಿ ಇದ್ರೆ ಯಾವ ಸ್ಟಾರ್ ಪಬ್ಲಿಸಿಟಿ ಗಿಮಿಕ್ ಬೇಕಿಲ್ಲ <br>ಉದಾಹರಣೆಗೆ <br>ಸು ಫ್ರಂ ಸೋ
37
@rangaswamyks8287 · 3 weeks ago (edited)
ನಮ್ಮ ಭಜರಂಗ ಬಲಿಗೆ ಎಲ್ಲೂ ಸೋಲಿಲ್ಲ ರೀ <br>ಸೋಲೂ ಆ ನನ್ನ ಪ್ರಾಣ ದೇವರನ್ನ ನೋಡಿದ್ರೆ ಓಡಿ ಹೋಗುತ್ತೆ ಸ್ವಾಮಿಗಳೇ... Jai ಸ್ವಾಮಿ ಹನುಮಾನ್
5
@LalitaYarnal-l8u · 3 weeks ago
👍🏻👍🏻👌🏻ಹಿಂದೂ ಸನಾತನ ಧರ್ಮಕ್ಕೆ ಜೈ 🌹🌹🙏🏻. ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರಿ. ಕೋಟಿ ಕೋಟಿ ದುಡ್ಡು ಸುರಿಯದೆ ಸರಳವಾಗಿ ಜನರ ಮನತುಂಬುವ ಕಡಿಮೆ ಬಜೆಟ್ ಚಿತ್ರಗಳನ್ನು ಮಾಡಿದರೆ ಒಳ್ಳೇದು. ಕನ್ನಡ ಚಿತ್ರರಂಗ ಇನ್ನೂ ಬೆಳೆಯಲಿ. ಕನ್ನಡಿಗರೆಲ್ಲ ಇದಕ್ಕೆ ಪ್ರೋತ್ಸಾಹ ಕೊಡಬೇಕು 😊👍🏻🌹🌹🙏🏻
47
@ashwinimahesh3729 · 3 weeks ago
ಅದ್ಭುತ ನಿರೂಪಣೆ ಗುರುಗಳೇ,,,,toxic ಥರ್ಡ್ ಕ್ಲಾಸ್ ಮೂವಿ ಸರ್,,, ಜೈ ಹನುಮಾನ್ ಅಂಶ್,,,, 🥰🥰🥰
11
@shylajap5285 · 3 weeks ago (edited)
ಸಿನೆಮಾ ರಂಗ ದಲ್ಲಿ ಏಳು ಬೀಳು ಸಾಮಾನ್ಯ. ಪ್ರತಿ ಒಬ್ಬ ದೊಡ್ಡ ಕಲಾವಿದನ ಪ್ರತಿ ಸಿನೆಮಾ ಹಿಟ್ ಆಗಲ್ಲ, ಬೇಕಾದಷ್ಟು ಸಿನೆಮಾಗಳು ಫ್ಲಾಪ್ ಆಗಿಬಿಡುತ್ತೆ. ಬಿದ್ದಾಗ ಕೈ ನೀಡಿ ಎಬ್ಬಿಸಬೇಕು ಅಷ್ಟೇ.<br>ಹನುಮಾನ್ ಅಂಶ ಸಿನೆಮಾ ಗೆದ್ದಿದ್ದು ಸಂತೋಷದ ವಿಷಯ. ಆಂಜನೇಯನ ಕೃಪೆ ಹೊಸಬರ ತಂಡದ ಮೇಲೆ ಇದೆ. 🙏
28
@ರಾಮಕೃಷ್ಣಯ್ಯಆರ್ · 3 weeks ago
ಜೈ ಹನುಮಾನ್.
16
@kumarks1385 · 3 weeks ago
H. N. ಚಂದ್ರಶೇರ್ ನಿಮಗೆ ಕೋಟಿ ನಮನ, ನಿಮ್ಮಿಂದಾಗಿ ಒಂದು ಒಳ್ಳೆ ಸಿನಿಮಾ ವನ್ನು ಬಹಳ ವರ್ಷ ಗಳ ನಂತರ ಕುಟುಂಬ ಸಮೇತ ನೋಡಿದೆ. ಕೆಲವು ದೃಶ್ಯಗಳು ನನ್ನ ಕಣ್ಣಲಿ ನೀರು ತರಿಸಿತು.ಸಿನಿಮಾ ನೋಡುವಾಗ ಉದ್ವೆಗ ತಡಯಲಾರದೇ ಜೈ ಶ್ರೀರಾಮ್ ಎಂದಾಗ ಇಡಿ ಪ್ರೇ ಕ್ಷರು ಜೈ ಶ್ರೀರಾಮ್ ಎಂದು ಹೇಳಿದರು. ಕಥೆ, ಸಂಗೀತ, ನಟನೆ ಮನಸ್ಸಿಗೆ ತುಂಬಾ ಇಷ್ಟು ಆಯಿತು. ದಯವಿಟ್ಟು ಎಲ್ಲರೂ ಈ ಚಿತ್ರ ನೋಡಿ ಆನಂದಿಸಿ. 🙏🙏🙏
4
@HarishGowda-c3j · 3 weeks ago
ಅದು ಟಾಕ್ಸಿಕ್ ಅಲ್ಲ ಗ್ಯಾಸ್ಟ್ರಿಕ್
13
Up next

ದರ್ಶನ್ ಇನ್ನೊಂದು ಮರ್ಮಾಘಾತ..!!! D BOSS ಕಥೆ ಮುಗಿದೇ ಹೋಯ್ತಾ..!!!
B Ganapathi and B Ganapathi News · 62K views

|| HNC Live || HN Chandrashekhar
HNC live · 89K views

Hanuman Ansh Crosses ₹300 Cr | ದಾಖಲೆ ಬರೆದ ‘ಹನುಮಾನ್ ಅಂಶ್’ ಭಾರತದಲ್ಲೇ 300 ಕೋಟಿ ರೂ.ಕಲೆಕ್ಷನ್ | Ashwagaana
Ashwagaana · 26 views

ಸ್ವಂತ ಬುದ್ಧಿ ಇಲ್ಲದ ಧಿಮಾಗಿ ನಕ್ಸಲರು! ಪರಕೀಯ ಚಿಂತನೆಗಳೇ ಇವರ ಬಂಡವಾಳ! | ಚಕ್ರವರ್ತಿ ಸೂಲಿಬೆಲೆ
Samvada ಸಂವಾದ · 74K views

TOXIC CINEMA BUSINESS#Shashidharbhat#Sudditv#Karnatakapolitics
Shashidhar Bhat · 41K views

TOXIC CHAPRIGALU ROAST || TRICKEY ROASTER 1.0 || Please do like share and subscribe and comment
ROASTER_KANNADIGA · 5.2K views

ಬಾಲಿವುಡ್‌ನ್ನೇ ಅಚ್ಚರಿಗೊಳಿಸಿದ ಸಿನಿಮಾ ಯಾರಿಗೂ ಗೊತ್ತಿಲ್ಲದ ಸಿನಿಮಾ ₹50 ಕೋಟಿ ಗಳಿಸಿದ್ದು ಹೇಗೆ? hanuman ansh
KANNADA TECH FOR YOU · 72K views

EU Tells USA To BACK OFF! Dutch BAN Microsoft, Bonds COLLAPSE, Trump PANICS
House of El · 244K views

ಆಸ್ತಿಗಾಗಿ 73 ವರ್ಷದ ತಾಯಿಯ ಮೇಲೆ ಕೇಸ್ ಹಾಕಿದ ಮಗಳು🙀 | karnataka high court | fire surie |
fire surie · 80K views

ಹಿಂದೂಗಳಿಗೇಕೆ ಇಷ್ಟೊಂದು ಕೀಳರಿಮೆ!|Krishna's janmashtami life lessons
ReVIEW by Soukhya Gaonkar · 96K views

ಕಾಣದಂತೆ ಮಾಯವಾದವೋ ಪಕ್ಷಗಳು ಕೈಲಾಸ ಸೇರಿಕೊಂಡವೋ || HNC Live || HN Chandrashekhar
HNC live · 17K views

ಪಟ್ಟಣಗೆರೆ ಶೆಡ್ ನಲ್ಲಿ ಆಗಿದ್ದೇನು, ಕೋರ್ಟ್ ನಲ್ಲಿ ಸಾಕ್ಷಿ ನುಡಿದ ಪ್ರದೋಷ್ | Darshan
Newz Alert · 599K views

ಯುಪಿ ಚುನಾವಣೆ ಅಣ್ಣನ ಹೆಗಲೇರಿತು ಹೊಸ ದೆವ್ವ || HNC Live || HN Chandrashekhar
HNC live · 19K views

ಉಪೇಂದ್ರ ಮತ್ತು ಸುದೀಪ್ ರವರು ಲೀಡರ್ ಆಗತಾರ ಪಬ್ಲಿಕ್ ಟಿವಿ ರಂಗನಾಥ್ ರವರ ಜೊತೆ ಮುಕ್ತ ಚರ್ಚೆ !
UPP Karnataka · 152K views

Dr. Dinesh Guruji | Yash | 2031ಕ್ಕೆ'ಯಶ್'ಸಿನಿ ಕೆರಿಯರ್ THE END.ಪಂಡಿತ್ ದಿನೇಶ್ ಗುರೂಜಿ ಸ್ಫೋಟಕ ಭವಿಷ್ಯ!|SNK
Speed News Kannada · 203K views

ಯಾರಿದು ನೀಮ್ ಕರೋಲಿ ಬಾಬಾ..? | The Saint Who Made Steve Jobs & Zuckerberg Billionaires..? |
Media Masters · 449K views

Scientists Compared Indian DNA To Every Ancient Civilization — Only One Matched
Ancient Genetics Archive and Ancient DNA Files · 142K views

ನೀಮ್ ಕರೋಲಿ ಬಾಬಾ ಹೇಳಿದ 3 ರಹಸ್ಯ..! 3 SECRETS TOLD BY NEEM KAROLI BABA..! 🧘♂️✨📜" | NAMMA NAMBIKE |
Namma Nambike · 231K views

ಯೋಗಿ ಬಾಬಾಗೆ ಚಾಲೆಂಜ್ ಹಾಕಿದ ಹುಚ್ಚು ಹುಡುಗಿ | ರವೀಂದ್ರ ಜೋಶಿ NEHA BORA CHALLENGES YOGI | RAVINDRA JOSHI
Ravindra Joshi Creations · 107K views

ಆರ್ಯವರ್ಧನ್ ಗುರೂಜಿ ಪ್ರಧಾನಮಂತ್ರಿ ಆದ್ರೆ? ಡಿ ಬಾಸ್ ರಿಲೀಸ್ ಆಗೋದು ಯಾವಾಗ?| Aryavardan Guruji | Kirik Keerthi
KirikKeerthi · 136K views

Kannada BIG STAR Flop Movies EXPOSED — Sandalwood's Biggest Disasters
@NammaContro · 4.3K views

ಡಿ ಬಾಸ್ ಕೇಸ್ ಮೊದಲು ಬಂದಿದ್ದು ನಮ್ ಆಫೀಸ್ ಗೆ, ನಂತರ ದರ್ಶನ್ ಪತ್ನಿ ಮಾಡಿದ್ದೇನು..? | D Boss Darshan Case
Newz Alert · 393K views

ಎಂತಾ ಸಮಯ ನೋಡಿ ಜೀವನದಲ್ಲಿ | ನ್ಯಾಯ ಸಮ್ಮತ ನಿರ್ಣಯ ನೀಡಿದ ಜಡ್ಜ್
Anu TECH star · 102K views

The Malayalis Were Never Who We Thought — DNA Finally Revealed The Truth
Ancient Genetics Archive and Ancient DNA Files · 328K views

CM DK Shivakumar | Ajit Hanumakkanavar | ಅಜಿತ್ ಹನುಮಕ್ಕನವರ್ ಕಠಿಣ ಪ್ರಶ್ನೆಗೆ ಸಿಎಂ ಡಿಕೆಶಿ ಖಡಕ್ ಉತ್ತರ
Suddiranga ಸುದ್ದಿರಂಗ · 501K views

ಕಾಂಗ್ರೇಸ್ ನವರು ಉಗುಸ್ಕೊಳ್ಳೋಕೆ ಮಾತಾಡ್ತಾರಾ ? || HNC Live || HN Chandrashekhar
HNC live · 23K views