"ಸಾಹಸಸಿಂಹ ವಿಷ್ಣು ಸಾರ್ ಮನೆಯಲ್ಲಿ ಮಗಳ ಜೊತೆ ಮುಕ್ತ-ಮಾತುಕತೆ!-E01-Keerti Vishnuvardhan-Kalamadhyama-#param
1.2M views · Jun 7, 2025 · People & Blogs
Comments · 811
@KalamadhyamaYouTube · 1 year ago · pinned
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... <br><a href="https://www.youtube.com/c/KalamadhyamMediaworks/featuredv">https://www.youtube.com/c/KalamadhyamMediaworks/featuredv</a>:_Annavru:
94
@ashak4206 · 1 year ago
ನಮಸ್ತೆ ನಾನು ಕಂಠದಾನ ಕಲಾವಿದೆ ಆಶಾ ಅಂತ ವಿಷ್ಣು ಸರ್ ಜೊತೆ ತುಂಬಾ ಚಿತ್ರದಲ್ಲಿ ನಾನು ಚಿಕ್ಕಂದಿನಿಂದ ಕೆಲ್ಸ ಮಾಡಿದೀನಿ ಎಷ್ಟು ಪ್ರೀತಿ ಕೊಡೋರು ನಾಗ ಕಾಳ ಭೈರವ ಚಿತ್ರದಿಂದ ಅವರ ಜೊತೆ ಕೆಲ್ಸ ಮಾಡಿದೀನಿ ತುಂಬಾ ಒಳ್ಳೆ ಸಮಯ, ನೆನಪುಗಳು ನನ್ನಲ್ಲಿ ಇದೆ,,,,,,ಅ ದಿನಗಳು ಸುವರ್ಣಯುಗ,,,,🥰
687
@manjunathbevinakatti417 · 1 year ago
ನನ್ನ ಜೀವನದಲ್ಲಿ ಮರೆಯದ ಹೀರೋ ಸಾಹಸ ಸಿಂಹ ವಿಷ್ಣುವರ್ಧನ್ ❤❤
333
@premabhat3118 · 1 year ago
ನನ್ನ ಅಚ್ಚುಮೆಚ್ಚಿನ ನಟ... evergreen Hero ❤❤
223
@shashikalasunksdashashikal2383 · 1 year ago
ಅವರ ಮಗಳು sir ಬಗ್ಗೆ ಹೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನಿಸುತ್ತೆ ವಿಷ್ಣು sir is great soul
204
@GirishGiri-yv2wm · 1 year ago
ಆ ಮನುಷ್ಯ ನಿಗೆ ಎಲ್ಲರ ಮೇಲೂ ಸಮಬಾವ ಇತ್ತು ಆದರೆ ಅವರನ್ನು ಸಮಾಬಾವ ದಿಂದ ನೋಡಿದವರು ಕಡಿಮೆ
167
@dilse2518 · 1 year ago
ಸರಳತೆ, ವಿನಯವಂತಿಕೆ, ಪ್ರೀತಿ ವಿಶ್ವಾಸಕ್ಕೆ ಮತ್ತೊಂದು ಹೆಸರೇ ವಿಷ್ಣುವರ್ಧನ್ ❤❤❤❤
200
@raghud84 · 1 year ago
ನಾನು ಕೊನೆ ಉಸಿರು ಇರುವವರೆಗೂ ದಾದಾ ನಮ್ಮ ಬಾಸ್.......love you Dada
109
@positiveDIVOTIONAL · 1 year ago
ವಿಷ್ಣು ಅನ್ನೋ ಅದ್ಭುತ ಅಮೋಘ ವನ್ನು ಕಣ್ಣಾರೆ ಕಂಡ ನಾವೇ ಧನ್ಯರು.. ಅವರನ್ನು ಸುಜಾತಾ ಹೋಟೆಲ್ನಲ್ಲಿ ಶೂಟಿಂಗ್ ge ಬಂದಾಗ ನೋಡಿದೆ... ಅಬ್ಬಬ್ಬಾ ನಾನು ನಿಜವಾಗಲೂ ತುಂಬಾ ಸಂತಸ ಪಟ್ಟೆ ಇಂದು ಎಂದೂ ಎಂದೆಂದಿಗೂ ವಿಷ್ಣುವರ್ಧನ್ sir ನನ್ನ ಮೆಚ್ಚಿನ ಹೀರೋ 🙏🙏❤️❤️❤️❤️❤️❤️
66
@tarachandan2175 · 1 year ago
ವಿಷ್ಣುವರ್ಧನ್ ಸಾರ್ ಬಗ್ಗೆ ಎಷ್ಟು ಮಾತಾಡಿ ದರು ಕಮ್ಮಿ ಕಲ್ಲು ವೀಣೆ ನುಡಿಯಿತು movie shutting ನಲ್ಲಿ Tiptur ಗೆ <br>ಬಂದಿದ್ದರು ಎಷ್ಟು colour ಮುದ್ದು ಮುದ್ದು ನಮಗೆಲ್ಲ ಕೈ ಹಿಡಿದು ಮಾತನಾಡಿದರು ನಾವು ಅವರ ದೊಡ್ಡ fans hostel ನಲ್ಲಿ two party ಜಗಳ ಎಪ್ಪ ಆ ದಿನಗಳು ಎಷ್ಟು ಚೆನ್ನಾಗಿ ಇದ್ದವು ಅವರ film ನೋಡಲು ಮನೇಲಿ hostel ನಲ್ಲಿ special class ಅಂತ ಸುಳ್ಳು ಹೇಳಿ ನೋಡಿ ಬಂದು ವದೆ ತಿಂದ ನೆನಪು ಗಳು ಅಂತ craz ಈಗ ಇಲ್ಲಾ ಬಿಡಿ
32
@GururajpatilPatil · 1 year ago
ಕರ್ಣ ನನ್ನ ತುಂಬ ನೆಚ್ಚಿನ ಸಿನಿಮಾ
90
@SharadaBalu-gu3fc · 1 day ago
My favourite hero forever and ever is Dr. Vishnuvardhan Sir
Up next

"ವಿಷ್ಣು ಸಾರ್ ಆರೋಗ್ಯದ ಬಗ್ಗೆ ಸತ್ಯ ಬಿಚ್ಚಿಟ್ಟ ಮಗಳು!-E02-Keerti Vishnuvardhan-Kalamadhyama-#param
Kalamadhyama ಕಲಾಮಾಧ್ಯಮ · 301K views

Weekend With Ramesh Season 3 - Ep 9 - Rasmesh Aravind - Kannada Tv Serial - Zee5 Celeb Show
Zee Celeb Show · 382K views

ಮಾಧ್ಯಮಗಳಿಗೆ ವಿಷ್ಣುವರ್ಧನ್ ಮಗಳು ಹೇಳಿದ್ದೇನು |vishnuvardhan daughter chandana | vishnu dada daughte
Danthakathe-ದಂತಕಥೆ · 150K views

"ಯೂರೋಪ್ ಮಾಲ್ ನಲ್ಲಿ ದೊಡ್ಡ ತಪ್ಪು! ದೊಡ್ಡ ದಂಡ ಕಟ್ಟಬೇಕಾಯ್ತು!!"-Lithuania-E16-Europe-Vidyaloka-Kalamdhyama
Kalamadhyama ಕಲಾಮಾಧ್ಯಮ · 68K views

'ನಟಿ ಕಲ್ಪನಾ ಲವ್, ದುರಂತ ಸಾವು! ರೋಚಕ ವಿವರ ಬಿಚ್ಚಿಟ್ಟ ಗೆಳತಿ!-E03-Actress Jayalakshmi Patil-Kalamadhyama
Kalamadhyama ಕಲಾಮಾಧ್ಯಮ · 1.2M views

‘ಅಂಬಿ ಅಂಕಲ್ ಅಂತ್ಯಕ್ರಿಯೆಯಲ್ಲಿ ಆದ ಅವಮಾನ..’ | Keerthi Vishnuvardhan | Dr Vishnuvardhan memorial
NewsFirst Special · 1.8M views

ವಿಷ್ಣುವರ್ಧನ್ ಅಂತ್ಯಕ್ರಿಯೆಗೆ ಬಂದವರು ಯಾರ್ಯಾರು? Actor Vishnuvardhan Last Rites | Chitraloka
Chitraloka | ಚಿತ್ರಲೋಕ · 582K views

"ಗೃಹಿಣಿ ಸೊಂಟ ಕಟ್, ಗಂಡ ಬಿಟ್ಟು ಹೋದ! ಫುಡ್ ಡೆಲಿವರಿ ಮಾಡುವ ಸವಿತಾ!"-E1-Spine Injured Savita-Kalamadhyama
Kalamadhyama ಕಲಾಮಾಧ್ಯಮ · 1.2M views

ಸೀರೆಯಿಂದ ಶುರುವಾದ ಜಗಳ ಗಿಣಿರಾಮ ಧಾರಾವಾಹಿಯನ್ನು ಮುಗಿಸಿಬಿಡ್ತು| Rajesh Reveals Special
Rajesh Gowda · 1.7M views

"ಸಾಹಸಸಿಂಹ ವಿಷ್ಣು ಸಾರ್ ಜೀವನದ ಚಿತ್ರಹಿಂಸೆ-ನೋವು ಬಿಚ್ಚಿಟ್ಟ ಮಗಳು!-E03-Keerti Vishnuvardhan-Kalamadhyama
Kalamadhyama ಕಲಾಮಾಧ್ಯಮ · 402K views

"ಡಾ. ವಿಷ್ಣುವರ್ಧನ್ ಅವರ ಹೊಸ ಬಂಗಲೆ ಒಳಗೆ ಕಲಾಮಾಧ್ಯಮ!-E01-Dr. Vishnuvardhan-Actor Anirudh-Kalamadhyama
Kalamadhyama ಕಲಾಮಾಧ್ಯಮ · 273K views

ಭಾರತಿ ವಿಷ್ಣುವರ್ಧನ್ ಅವರ ಜರ್ನಿ ಕಥೆ | Weekend With Ramesh S3 | Bharathi Vishnuvardhan - @zeekannada
Zee Kannada · 994K views

Abhishek Ambareesh : ವಿಷ್ಣು ಅಂಕಲ್ ತೀರ್ಕೊಂಡಾಗ ಅಪ್ಪ ಹೆಂಗಾಗಿದ್ರು ಅಂದ್ರೆ..! Republic kannada
Republic Kannada · 618K views

ವಿಷ್ಣುವರ್ಧನ್ ಅವರು #health ಬಗ್ಗೆ ನೀಡಿದ ಸಂದೇಶ #vishnuvardhan #kannada #bangalore #kannadamovies
Hello Health · 541K views

ಖ್ಯಾತ ನಟಿ ರೇಖಾ ದಾಸ್ ಜೀವನದ ಸಂಪೂರ್ಣ ಕಥೆ Om Prakash | Rekha Das Life Story Full Interview | Chitraloka
Chitraloka | ಚಿತ್ರಲೋಕ · 337K views

ವಿಷ್ಣು ದಾದ ಉಂಗ್ರ 💍 ಈಗ ಯಾರ ಹತ್ರ ಇದೆ ಗೊತ್ತಾ? 😱 | Talk with Memories Restored | Shaks | Kannada
Memories Restored · 229K views

Part 1 - ತಬಲಾ ನಾಣಿ ಜೊತೆ ನಗುವಿನ ಮಹಾಸಂಭ್ರಮ! 😂 | Keerthi ENT Clinic
Keerthi ENT Clinic · 590K views

Dr. Giridhara Kaje Food Tips | ಹೊಸ ರುಚಿ ಮಾಡಲು ಹೋಗಿ ಆಹಾರ ವಿಷವಾದೀತು! | Health Tips | Ayurveda Tips
Vishwavani TV Special · 31K views

Meghana Raj Sarja : ರೂಮರ್ಸ್ ಮಾಡೋರಿಗೆ ಕಾಸು ಕೊಡ್ಬೇಕಾ ? | Chiranjeevi Sarja | NewsFirst Kannada
NewsFirst Kannada · 1.6M views

How Was The Journey Of Life With Anantnag? | ಅನಂತ್‌ನಾಗ್ ಜತೆಗಿನ ಜೀವನ ಪಯಣ ಹೇಗಿತ್ತು?
VIJAYAVANI | ವಿಜಯವಾಣಿ · 836K views