"ಗೃಹಿಣಿ ಸೊಂಟ ಕಟ್, ಗಂಡ ಬಿಟ್ಟು ಹೋದ! ಫುಡ್ ಡೆಲಿವರಿ ಮಾಡುವ ಸವಿತಾ!"-E1-Spine Injured Savita-Kalamadhyama
1.2M views · Jul 22, 2025 · People & Blogs
Comments · 1.4K
@pampapathijanekunte2321 · 1 year ago
ಪರಂ sir ಇವತ್ತು ಜೀವನ ಪರೀಕ್ಷೆಯ ನಿಜವಾದ ಸಾಧಕರನ್ನು ಪರಿಚಯ ಮಾಡಿಸಿದ್ದೀರಿ 😢 <br><br>ಇವರ ಕಷ್ಟ ಜೀವನದ ಮುಂದೆ ನಮ್ಮ ಸಮಸ್ಯೆ ದೊಡ್ಡದಲ್ಲ ಬದುಕಲು ನೂರಾರು ದಾರಿಗಳಿವೆ
293
@sharmilak8385 · 1 year ago
ಸಾಧಕರಿಗೆ ಪ್ರಶಸ್ತಿ ಕೊಡ್ತರಲ್ಲ, ಅದನ್ನು ಇವರಿಗೆ ( ಸವಿತಾ) ಕೊಡಬೇಕು, ಅವರು ಜೀವನ ಮಾಡುವುದಕ್ಕೆ ಪಡುವ ಕಷ್ಟ ನೋಡುವಾಗ 😢😢😢❤❤❤, ನಾವು ಯಾರೋ ಆದ್ರೂ ಮನಸ್ಸು ಅವರಿಗಾಗಿ ಮರುಗುತ್ತೆ, ಅವರ ಜೊತೆ ಜೀವನ ಮಾಡಿದ, ಅವರಿಂದ ಸುಖ , ಸಂತೋಷ ಪಡೆದ ಗಂಡ ಅನಿಸಿಕೊಂಡ ವ ನಿ ಗೆ ಏನೂ ಅನಿಸುವುದಿಲ್ಲ ಎಂದು ಯೋಚಿಸಿದಾಗ ಆಶ್ಚರ್ಯ ಆಗುತ್ತೆ, ಅವನು ಮನುಷ್ಯ ಅಲ್ವಾ, ಕ್ರೂರ ತನ ತುಂಬಿದ ರಾಕ್ಷಸ ನಾ?
112
@Manoj-kd9jw · 1 year ago
ರಾಘವೇಂದ್ರ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
375
@rajashekar9714 · 11 months ago
ಸರ್ಕಾರ ದವರು ನಿಜವಾಗಿಯೂ ಇಂತಹ ಅವರಿಗೆ ಏನಾದ್ರು ಜೀವನ ರೂಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿಕೊಡಿ.. ಇಂತಹವರು ನಿಜವಾಗಲೂ ಎಷ್ಟೋ ಜನಕ್ಕೆ ಸ್ಪೂರ್ತಿ
34
@prabhavathik7906 · 1 year ago
ಸರ್ಕಾರ ಇಂಥವರಿಗೆ ಉದ್ಯೋಗ ಕೊಡಲಿ ಸ್ಥಳೀಯ ಶಾಶಕರು ಸಾಹಯಾ ಮಾಡಲಿ
79
@vikramsvikrams893 · 1 year ago
ಎಲ್ಲಾ ಇದ್ದು ಜೀವನದ ಜಂಜಾಟ ತಪ್ಪಲ್ಲ, <br>ಈ ತಾಯಿಯ ಜೀವನ ತುಂಬಾ ಬೇಜಾರ್ ತರಿಸುತ್ತದೆ,ಕಣ್ಣುಗಳು ಒದ್ದೆಯಾದವು ,ದೇವರು ನಿಮಗೆ ಒಳ್ಳೇದು ಮಾಡಲಿ ಹಾಗೂ ನೀವು ಎಷ್ಟೋ ಜನರಿಗೆ ಮಾದರಿಯಾಗುವುದಂತೂ ಸತ್ಯವೇ ಸರಿ 🙏ನಿಮ್ಮಿಂದ ನಾವು ಎಷ್ಟೋ ಕಲಿಯುವುದಿದೆ ಧನ್ಯವಾದ ತಾಯಿ 🙏
14
@trivenibanasode9952 · 1 year ago
ಅವರನ್ನು ಗುರುತಿಸಿ ಎಲ್ಲರಿಗೂ ಪರಿಚಯಿಸಿದ ಪರಮ ಸರ್ ಅವರಿಗೆ ಧನ್ಯವಾದಗಳು 🎉ನಿಜವಾಗ್ಲೂ ಸವಿತಾ ಅವರನ್ನು ನೋಡಿ ಖುಷಿ ಆಗ್ತಿದೆ. ಕೈ ಕಾಲು ಎಲ್ಲ ನೆಟ್ಟಗಿದ್ದವರು ಇಂದು ದುಡಿಯದೆ ಕಾಲ ಹರಣ ಮಾಡುವವರ ಮಧ್ಯೆ ಇವರ ವಿಡಿಯೋ ಎಲ್ಲರಿಗೂ ಸ್ಫೂರ್ತಿ 💐💐🙏🙏
327
@natureloverlg1138 · 1 year ago
ನಿಮ್ಮ ಸ್ವಾಭಿಮಾನಕ್ಕೆ ಅನಂತ ಕೋಟಿ ವಂದನೆಗಳು ಅಮ್ಮಾ 🙏
39
@geethake · 1 year ago
ನಿಮ್ಮ ದೈರ್ಯಕ್ಕ್ ನನಿಗೇನು ಮಾತೆ ಬರ್ತಾಇಲ್ಲ ಸಿಸ್ಟರ್ 👍
70
@NandkumarItekar-m5o · 1 year ago
ಸವಿತಾ ಯವರು ತಮ್ಮ ಜೀವನಕಾಗಿ ಹೋರಾಡುತ್ತಿರುವದು ನೋಡಿದರೆ ತುಂಬಾ ದುಃಖವಾಗುತ್ತೆ ನನ್ನ ವಂದನೆಗಳು
10
@rahuljoshi179 · 1 year ago
ನೀನು ವಯಸ್ಸಿನಲ್ಲಿ chikkavalu ಆದರೂ ಎರಡೂ ಕೈ ಎತ್ತಿ ಮುಗಿಬೇಕು ನಿನಗೆ, ದೇವರು ಹೀಗೆ ಹೆಚ್ಚು ಹೆಚ್ಚು ಶಕ್ತಿ ಕೊಡಲಿ tai ನಿನಗೆ, ನಿನ್ನ ಹೋರಾಟದಲ್ಲಿ ಯಶಸ್ಸು ಬರಲಿ, ಸಮಯಕ್ಕೆ ನೀನು ಆದರ್ಶ ಆಗು ಇಷ್ಟೆ ಆಶೀರ್ವಾದ &ದೇವರಲ್ಲಿ ಮನ ಪೂರ್ವಕವಾಗಿ ಪ್ರಾರ್ಥನೆ ನಮಸ್ಕಾರ
43
@rights2news · 1 year ago
ಜೀವನ ಸಾಕು ಎನ್ನುವವರಿಗೆ<br>ನೀವು ಒಂದು ದೊಡ್ಡ ಸ್ಫೂರ್ತಿ ತಂಗಿ 🙏
18
Up next

"ಮದುವೆ ಆದೆ, ನರಕ ನೋಡಿದೆ, ಮಗು ಜೊತೆ ಸಾಯಬೇಕು ಅಂತ...!"-E2-Spine Injured Savita-Kalamadhyama-#param
Kalamadhyama ಕಲಾಮಾಧ್ಯಮ · 266K views

ಪಟ್ಟಣಗೆರೆ ಶೆಡ್ ನಲ್ಲಿ ಆಗಿದ್ದೇನು, ಕೋರ್ಟ್ ನಲ್ಲಿ ಸಾಕ್ಷಿ ನುಡಿದ ಪ್ರದೋಷ್ | Darshan
Newz Alert · 596K views

ಗುರುವಾರ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು | Raghavendra Yenniri | Sri Raghavendra Swamy Devotional Songs
Kannada Bhakti Sagara · 253 views

Loan ನಲ್ಲಿ ಕಾರು ತಗೊಂಡೆ ಸಹಾಯ ಆಯ್ತು 3 ಜನರಿಂದ ಹೆಲ್ಪ್, emi ನೆಕ್ಸ್ಟ್ ಕಟ್ಕೋಬೇಕು,ಇನ್ನು ಕಷ್ಟ ಆಗತ್ತೆ 🥺 ಮುಂದೆ
Savitha Savi kannada vlogs · 134K views

ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದಾಗಲೇ ಸಾವು ಬಿಗ್ ಟ್ವಿಸ್ಟ್! Seemanth Kumar Singh Reveals Untold Truth
Unspoken Truths, with Sunil Dharmasthala · 1.6K views

Home Tour - Aparna ಅರಮನೆ Exclusive House Tour ❤️ | Husband Nagaraj Vastarey ಜೊತೆ ಅಪರ್ಣಾ ನೆನಪುಗಳು
SumanTv Kannada Entertainment · 530K views

"ಕಾಮಕ್ಕೆ ಮಕ್ಕಳು ಹುಟ್ಟಿಸೋದು ಬಿಟ್ಟು ಕಾರಣಕ್ಕೆ ಹುಟ್ಟಿಸಿದಾಗ ದೇಶ ಬೆಳೆಯುತ್ತೆ!"-Lithuania-E17-Europe-Param
Kalamadhyama ಕಲಾಮಾಧ್ಯಮ · 984 views

ಮೊಬೈಲ್ ವಿಚಾರಕ್ಕೆ ಅಣ್ಣ–ತಂಗಿ ನಡುವೆ ಘರ್ಷಣೆ, ಕೊನೆಗೆ ಅಣ್ಣನಿಗೆ 7 ವರ್ಷ ಜೈಲು, ಜೈಲಿಗೆ ಕಳುಹಿಸಬೇಡಿ ಎಂದ ತಂದೆ.!
KUDLAA RAMPAGE · 429K views

ಇದು ನಮ್ಮೂರ ಮ್ಯಾಜಿಕ್ಕಿನ ಕೊಡುಗೆ ಸಂಪರ್ಕಕ್ಕಾಗಿ :9035353760!Nammora Magic Bumper Offer!
Badukina Butthi · 234K views

ಯಾರು ತಪ್ಪು? ಯಾರು ಸರಿ? | Baduku Jataka Bandi | Kannada Reality Show | Full Epi -22 | Zee Kannada
Zee Kannada · 4.8M views

"'ನನ್ನ ಸೊಂಟ ಕಟ್ ಮಾಡಿದ ಆ ಘೋರ ಅಪಘಾತ ಆಗಿದ್ದು ಹೀಗೆ...!"-E3-Spine Injured Savita-Kalamadhyama-#param
Kalamadhyama ಕಲಾಮಾಧ್ಯಮ · 277K views

ಮುಸ್ಲಿಂ ಯುವಕ ಅವಳಾಗಿದ್ದು ಹೇಗೆ? Podcast Devaraj yali ಮಾತಿನ ಮಂಟಪ | transgender life story
Devaraj yali ಮಾತಿನ ಮಂಟಪ · 333K views

ದೂರವಾಗುತ್ತಿದ್ದ ದಂಪತಿಗಳು "ಲೈಫ್ ಓಕೆ" ಕಾರ್ಯಕ್ರಮದ ಮೂಲಕ ಒಂದಾದ ಕಥೆ || Life OK EPI_60 ||
Siri Kannada - ಸಿರಿ ಕನ್ನಡ · 890K views

10 ಎಕ್ರೆ ತೋಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆ - Mahesh Shetty Thimarodi HOME TOUR -Digital Maadhyama-FE
Digital Maadhyama · 179K views

ನಿಮ್ಮ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿಯಿಂದ ಪಾರಾಗಲು ಹೀಗೆ ಮಾಡಿ ?| Rajesh Reveals Ft.Dr. Rashmi N. Muthalkar
Rajesh Gowda · 478K views

"ಯೂರೋಪ್ ಮಾಲ್ ನಲ್ಲಿ ದೊಡ್ಡ ತಪ್ಪು! ದೊಡ್ಡ ದಂಡ ಕಟ್ಟಬೇಕಾಯ್ತು!!"-Lithuania-E16-Europe-Vidyaloka-Kalamdhyama
Kalamadhyama ಕಲಾಮಾಧ್ಯಮ · 81K views

Home Tour "-30 ಡಿಗ್ರಿ ಚಳಿ ದೇಶದ ಕನ್ನಡಿಗ ದಂಪತಿ ಮನೆ!"-Lithuania-E15-Europe-Vidyaloka-Kalamadhyama Param
Kalamadhyama ಕಲಾಮಾಧ್ಯಮ · 130K views

ಆಸರೆ ಫೌಂಡೇಶನ್ ಲೈವ್ ಫೇಸ್ಬುಕ್ ನಲ್ಲಿ
Savitha Savi kannada vlogs · 118K views

3 - ಎಲ್ಲವೂ ಕಳೆದುಕೊಂಡಳು,ಆದರೆ ಜೀವನ ಗೆದ್ದಳು! @SavithaSavi-oz4hd ಸವಿತಾ ಇನ್ಸ್ಪೈರಿಂಗ್ ಸ್ಟೋರಿ
Aditi Prabhudeva · 126K views

ದೊಡ್ಡ ಗೌಡರ ಮನೆ ಒಡೆದ ಒಡತಿ ಈಕೆ! ಭವಾನಿ ರೇವಣ್ಣ ಮಾಡಿರೋ ತಪ್ಪಿನಿಂದ ಮಗನ ಜೀವನ..! Bhavani Revanna life story!
Karnataka YouTube Channel (KYC) · 1.3M views

ಬುದ್ಧಿವಂತರಾಗಿ🔥 - Be Smart in this 10 Situation | Amazing Life Lesson from Buddha | Chanakya
Dhairyam Motivation · 602K views

"ಅಣ್ಣನ ಹೆಂಡತಿ ಜೊತೆ ನನ್ನ ಗಂಡನ ಮಜಾ... ನನ್ನದು ಬರೀ ಕಣ್ಣೀರು...!"-E4-Spine Injured Savita-Kalamadhyama
Kalamadhyama ಕಲಾಮಾಧ್ಯಮ · 395K views

PRAJATIMES SPECIAL | ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ ಸಾಕ್ಷಿ ಸಮೇತ ವೈದ್ಯೆಗೆ ಚಳಿ ಬಿಡಿಸಿದ ಪ್ರಜಾ ಟೈಮ್ಸ್
PrajaTimes Kannada · 199K views

Gowri Kalyana Serial Deepika Sharan Interview: ನಾನು ಯಾರಿಗೂ ಕೆಟ್ಟದ್ದು ಬಯಸಲ್ಲ, ಇದೆಲ್ಲ ಹಳೇ ಕರ್ಮ: N18P
News18 Kannada · 469K views

ಬೆಳ್ತಂಗಡಿ ಒಂಟಿಮನೆ ಸುಮಂತ್ ಮನೆಯವರಿಗೆ ಈಗ ಬ್ರೈನ್ ಮ್ಯಾಪಿಂಗ್, ಅಂಥದ್ದೇನಾಯ್ತು..? | Belthangady Sumant
Newz Alert · 147K views

| ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು | Property Rights for Girl | Adv Vinoda Prabhakar | HR Prabhakar |
sakkat suddi · 1.3M views