MADHUGIRI SUB REGISTRAR OFFICEನಲ್ಲಿ ಇದೆಂಥಾ ಅಕ್ರಮ- ಡೀಲ್‌ಗಳಲ್ಲಿ ಅಧಿಕಾರಿಗಳು ಶಾಮೀಲು..? | MADHUGIRI NEWS|
74K views · May 10, 2026 · News & Politics
Comments · 184
@vikramrajeurs6664 · 4 months ago
ಎಲ್ಲಾ ಕಡೆನೂ ಈಗೆ ಇದೆ ಕಥೆ. ದುಡ್ಡ್ ಕೊಟ್ಟರೆ ಮಾತ್ರ ಅಧಿಕಾರಿಗಳು ಮಾತಾಡೋದು. ಇಲ್ಲ ಅಂದ್ರೆ ನಮ್ಮ ಮುಖನೂ ನೋಡಲ್ಲ ಅಧಿಕಾರಿಗಳು. ಹಳೆ ದಾಖಲೆಗಳಿಗೆ ದುಡ್ಡ್ ಕಟ್ಟಿ ಅರ್ಜಿ ಹಾಕುದ್ರೆ ಹುಡುಕದೆ ಇಲ್ಲ. ಇಲ್ಲ ಅಂತ ಹಿಂಬರ ಕೊಡ್ತಾರೆ. ಇದು ನಮ್ಮ ವೆವಸ್ಥೆ
14
@moulaliyb1762 · 4 months ago
ಭ್ರಷ್ಟ ಅಧಿಕಾರಿಗಳಿಗೆ ಗಲ್ಲಿಗೆ ಏರಿಸಿದೆರೆ ಭಯ ಸುರು ಅಗುತ್ತೆ
15
@BhairavArjun-n7r · 4 months ago (edited)
ಅಕ್ರಮ ಮನೆ ಕಟ್ಟಿದವರ ಮನೆ ಕೆಡವೋ ಮೊದಲು ಸಹಿ ಯಾರ ರಿಜಿಸ್ಟ್ರಾರ್ ಸಹಿ ಇರುತ್ತೋ ಆ ಅಧಿಕಾರಿಗಳನ್ನು ಮತ್ತು ಸ್ಥಳೀಯ ಶಾಸಕರನ್ನು ಬೆಸ್ಕಾಂ,,, ಅಧಿಕಾರಿಗಳನ್ನು,,,, ನೀರು ಸರಬರಾಜು ಅಧಿಕಾರಿಗಳನ್ನ ಅರೆಸ್ಟ್ ಮಾಡಬೇಕು ಅವರ ಆಸ್ತಿ ವಶಪಡಿಸಿಕೋಳ್ಳಬೇಕು ಅವರ ಮೂರು ಪೀಳಿಗೆಗಳಿಗೆ ಸರ್ಕಾರಿ ನೌಕರಿಗೆ ಅನರ್ಹರು ಆಗಿರೋ ತರ ನಿಯಮ ಬರಬೇಕು
10
@raysofsuccess476 · 4 months ago
Worst department
15
@LaxmanBhat-b9p · 1 month ago
ಸ ಸರ್, ಧನ್ಯವಾದ ನಿಮ್ಮ ನಿಮ್ಮವರು ಟಿವಿಯಲ್ಲಿ ಈ ರೀತಿ ತೋರಿಸ್ತೀರಾ ಅಂತ ಆದ್ರೆ ನಿಮ್ಮ ಟಿವಿಗೆ ನನ್ನ ಒಂದು ಹ್ಯಾಂಡ್ ಶಾಪ್
2
@nandanmd1745 · 4 months ago
ಸ್ವಲ್ಪ ಹೊತ್ತಿಗೆ ನಾನು ಹಂಗಾದ್ರೆ ನಾನು ಸಬ್ ರಿಜಿಸ್ಟರ್ ಆಗ್ಲಾ..?😅😅😅
19
@ShridarTA · 2 months ago
ಇಂಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಸರ್
3
@jayaramaiahba5782 · 4 months ago
ನಿಮ್ಮ ಪ್ರತಿಕ್ರಿಯೆ ತುಂಬಾ ಅವಶ್ಯಕತೆ ಇತ್ತು
5
@moulaliyb1762 · 4 months ago
ಧೈರ್ಯ ಮೆಚ್ಚಲೇಬೇಕು
4
@VaishnaviV-p1r · 2 months ago
ನಮ್ಮ ಕಡೂರಿನಲ್ಲಿ ಸಹ ಈ ರೀತಿ ಯಲ್ಲಿ ನಡೀತಿದೆ
4
@TGirijammagiri · 4 months ago
ಪಾವಗಡ ತಾಲೂಕುಗೆ ಬನ್ನಿ ಸರ್
8
@arjunbavalatti542 · 5 days ago
ಸರ್ ನಿಮ್ಮ ನ್ಯೂಸ್ ಚಾನೆಲ್ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದೆ ಹೀಗೆ ಮುಂದುವರೆಯಲಿ ಮತ್ತು ನೀವು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತೀರಲ್ಲ ಎಂತ ಲಂಚಕೋರ ಇದ್ರುನು ಬಾಯಿ ಬಿಡ್ತಾನೆ ನಿಮ್ಮ ಕೆಲಸಕ್ಕೆ ನಾವು ಸದಾ ಚಿರಋಣಿ ಇರುತ್ತೇವೆ 🙏🙏
Up next

TUMAKURU | ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಲ್ಲಾಳಿ ದರ್ಬಾರ್-ಕೇಳೋಕೆ ಹೋದ್ರೆ ಹಲ್ಲೆ ಮಾಡ್ತಾರೆ #prajashakthitv
PrajaShakthi TV Kannada · 50K views

Canara Bank Employee Speak In Kannada | ಬ್ಯಾಂಕ್ ಸಿಬ್ಬಂದಿಗೆ ಕ್ಲಾಸ್ #pratidhvani
Pratidhvani · 446K views

ದೂರವಾಗುತ್ತಿದ್ದ ದಂಪತಿಗಳು "ಲೈಫ್ ಓಕೆ" ಕಾರ್ಯಕ್ರಮದ ಮೂಲಕ ಒಂದಾದ ಕಥೆ || Life OK EPI_60 ||
Siri Kannada - ಸಿರಿ ಕನ್ನಡ · 890K views

"ಲಂಚ ತಗೊಳುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಸರ್ಕಾರಿ ಡಾಕ್ಟರ್!-Dr. Sunil Hebbi-E04-Kalamadhyama Param
Kalamadhyama ಕಲಾಮಾಧ್ಯಮ · 155K views

ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ DCP D Devaraj IPS | KG Halli, DJ HAlli & ಗೋವಿಂದಪುರ ಪೊಲೀಸ್ ಠಾಣೆ.!
Indian Police TV · 295K views

1,150 ರೂಪಾಯಿ ಫೀಸ್'ಗೆ Rs.1,20,000 ಲಂಚ ವಂತೆ Part-1 BBMP Officials Demand Bribe for Khata Bifurcation
Asianet Suvarna News · 766K views

Rowdy sheeters Parade | ರೌಡಿಶೀಟರ್ಗಳನ್ನು ಕರೆಸಿ ಎಚ್ಚರಿಕೆ ಕೊಟ್ಟ ಖಾಕಿ ಪಡೆ | Anekal Police
Zee Kannada News · 921K views

'ಘೋಸ್ಟ್ ಅಟೆಂಡೆನ್ಸ್' ಕಳ್ಳಾಟ: ಸಚಿವರ ದಿಢೀರ್ ಭೇಟಿಗೆ ಬೆಚ್ಚಿದ ಸಿಬ್ಬಂದಿ | Govt Office Raid | Suvarna News
Asianet Suvarna News · 221K views

B Veerappa : ಫೋನ್ನಲ್ಲಿ ಕಂದಾಯ ಅಧಿಕಾರಿಗೆ ಉಪಲೋಕಾಯುಕ್ತ ಕ್ಲಾಸ್! | Lokayuktha Raid | @newsfirstkannada
NewsFirst Kannada · 260K views

LATE ಆಗಿ ಬಂದ DOCTORಗೆ Prajashakthi Team Class - Prajashakthi Team ಪ್ರಶ್ನೆಗೆ ತಡಕಾಡಿದ ವೈದ್ಯ
PrajaShakthi TV Kannada · 3.4K views

TUMAKURU HEMAVATHI | ಪ್ರಜಾಶಕ್ತಿ REALITY CHECK ನಲ್ಲಿ ಬಯಲಾಯ್ತು ಅಧಿಕಾರಿಗಳ ಕಳ್ಳಾಟ #prajashakthitv
PrajaShakthi TV Kannada · 54K views

NICE Road Toll Protest | 'ಟೋಲ್ ಕಟ್ಟಲ್ಲ' ಕೋರ್ಟ್ ಆರ್ಡರ್ ಹಿಡಿದು ಬಂದ ಸವಾರ
Republic Kannada · 581K views

TUMAKURU | ಜಿಲ್ಲಾಸ್ಪತ್ರೆಯ ಸುದ್ದಿ ಮಾಡಲು ಹೋದವರ ಮೇಲೆಯೇ ದೌರ್ಜನ್ಯ #mustwatch #prajashakthitv
PrajaShakthi TV Kannada · 274K views

ಕಳ್ಳ- ಪೊಲೀಸ್ ಆಟ | ವಿಜಯಟೈಮ್ಸ್ ರಿಯಾಲಿಟಿ ಚೆಕ್ ಬಲೆಗೆ ಬಿದ್ರು | Robber and Police | Sting Operation
Vijaya Times · 1.3M views

Republic Kannada Adhyatma Anusandhana: ಸನಾತನ ಜೀವನ ಧರ್ಮ- ಪ್ರಸ್ತುತತೆ | Vidhwan Pavagada Prakash Rao
Republic Kannada · 4.2K views

Gate Crash | Traffic Police Daylight robbery| ಕಳ್ಳಾ–ಪೊಲೀಸ್ ಆಟ ! | Huskur fruit market Bangalore
Vijaya Times · 171K views

Lawyer Jagadish: ಲಾಯರ್ ಜಗದೀಶ್‌ನ ಎಳೆದೊಯ್ದ ಪೊಲೀಸ್..! #lawyerjagadish #police #sit
Pratidhvani · 50K views

ಬರ ಪರಿಹಾರ: ರೈತರಿಗೆ ₹2,500 ಘೋಷಣೆ ವಿರುದ್ಧ ಬಿಜೆಪಿ ಆಕ್ರೋಶ, ಕಾಂಗ್ರೆಸ್ ಸಮರ್ಥನೆ | LRC | Suvarna News
Asianet Suvarna News · 36K views

Seedha Saval on Ganesh Row: ‘ಗ್ರಹಚಾರ’ ಬಿಡಿಸ್ತೀನಿ ಅಂದ ಅಧಿಕಾರಿಗೆ ಬಂತು ಗ್ರಹಚಾರ? PNS Vistaara News
Vistara News · 161K views

Congress Leader on Pradeep Eshwar | ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡ ಜಗದೀಶ್ ಪ್ರಶ್ನೆ? | Chikballapur
Vistara News · 139K views

DK Shivakumar Live : SIR ವಿಚಾರ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ ನೇರಪ್ರಸಾರ | Political360
Political360 · 97 views

Revenue Minister at KR Puram : ಕೆಆರ್ ಪುರ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ.. ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ
Pratidhvani · 108K views

TUMAKURU | ಇದು ರಕ್ಷಿತಾ ಕೋಟೆ ಕಣೋ... ಹೇಗಿದೆ ನೋಡಿ ಲೇಡಿ ಡಾಕ್ಟರ್ ವರಸೆ. #prajashakthitv
PrajaShakthi TV Kannada · 246K views

ಮಧುಗಿರಿಯಲ್ಲಿ ಯುವಕನ ಸಾ*ಗೆ ಆಕ್ರೋಶ - ನ್ಯಾಯಕ್ಕಾಗಿ ದಲಿತ ಸಂಘಟನೆಗಳು ಪಟ್ಟು | MADHUGIRI |
PrajaShakthi TV Kannada · 10K views

VIJAYATIMES GATE CRASH| MBBS ಸೀಲ್, ರಿಜಿಸ್ಟ್ರೇಷನ್ ಕದ್ದು ಪ್ರಾಕ್ಟೀಸ್ ಮಾಡುತ್ತಿದ್ದ ಕಳ್ಳ ವೈದ್ಯ #news
Vijaya Times · 182K views

Biggest Honey Trap: ಧಾರವಾಡದ ಕುಖ್ಯಾತ ಹನಿ ಟ್ರ್ಯಾಪ್ ಗ್ಯಾಂಗ್ನ ಸ್ಟಿಂಗ್ ಆಪರೇಷನ್ |Dharwad Honey Trap Case
Power TV News · 200K views