Part -1 ಹಿಂಸೆಯನ್ನೇ ಹಾಸಿ ಹೊದ್ದು ಬೆಳೆದ ಯಹೂದಿಗಳ ಇತಿಹಾಸದ ರಹಸ್ಯ!|History of JEWS|Gaurish Akki Studio|
258K views · May 27, 2025 · People & Blogs
Comments · 852
@MD_AYURVEDA_CHITRADURGA · 1 year ago
ಯೆಹುದಿಗಳ ಇತಿಹಾಸ ಚನ್ನಾಗಿ ವಿವರಿಸಿದ್ದೀರಾ ಕನ್ನಡದವರಿಗೆ ಇದೊಂದು ಉತ್ತಮ ಪರಿಚಯ ಕ್ರತಜ್ಞತೆಗಳು ಗೌರೀಶ್.
46
@tulasidastilve9345 · 1 year ago
ಗೌರೀಶ್ ಅಕ್ಕಿ ಸರ್ ಜಗತ್ತಿನ ಸಾಮಾನ್ಯ ಮನುಷ್ಯನಿಗೆ ಅರಿವು ಮೂಡಿಸುವ ನಿಮ್ಮ ಬುದ್ದಿವಂತ ಮತ್ತು ವಾಕ್ ಚಾತುರ್ಯ ಮತ್ತು ಸುಂದರ ನಿರೂಪಣೆ ಎಲ್ಲಾ ಜಾತಿಯವರ ಅಥವಾ ಹಿಂದೂಸ್ತಾನಿ ಮತ್ತು ಅಲ್ಲಿಯ ರಾಜಕಾರಣಿಗಳ ಕಣ್ತೆರೆಯುವದು ಮಾತ್ರ ನಿಜ. ನೀವು ಜಗತ್ತಿಗೆ ಕಂಟಕವಾಗಿರುವವರ ವಿಚಾರ ಮನ ತಟ್ಟುವಂತೆ ಹೇಳುತ್ತಿದ್ದಿರಿ.
12
@media944 · 1 year ago
ನಿಮ್ಮ ನಿರೂಪಣ ಶೈಲಿ ಅದ್ಭುತ ಗೌರೀಶ್ ಅಕ್ಕಿ ಅವರೆ 👌🏼
88
@gowreeshankarkp1094 · 1 year ago
ಧನ್ಯವಾದಗಳು ಸರ್ ಇತಿಹಾಸದಲ್ಲಿ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತು ಖಂಡಿತ ಸತ್ಯ.🎉🎉🎉
10
@kumar.j-g9m · 1 year ago
Super Sir, ತುಂಬಾ ಸಿಂಪಲ್ ಆಗಿ ಇತಿಹಾಸವನ್ನು ಹೇಳಿದ್ದೀರಾ, ಈ ಪ್ರಯತ್ನಕ್ಕೆ ನಾವು ನಿಮಗೆ ಧನ್ಯವಾದಗಳು❤❤❤❤
28
@krishnappakariyanna4549 · 1 year ago
ಇವತ್ತಿನ ಹೊಲಸು ಟಿವಿ ಚಾನಲ್ ಬಿಟ್ಟಿದ್ದಕ್ಕೆ ಧನ್ಯವಾದ.ಸಾರ್ ಟಿವಿ ಆನ್ ಮಾಡೋಕೆ ಅಸಹ್ಯ ಆಗುತ್ತೆ.ನಿಮ್ಮ ಯೂ ಟ್ಯೂಬ್. ಚಾನಲ್ ಚೆನ್ನಾಗಿ ಕಾರ್ಯ ನಿರ್ವಹಿಸ್ತಾ ಇದೆ ಮುಂದುವರೆಯಿರಿ
32
@VeerappaMudagoudar · 1 year ago
ಇಸ್ರೇಲ್ ಜನರು!!,, ಅವರ ದೇಶ ಪ್ರೇಮ ಯಾವತ್ತೂ ಕಳೆದುಕೊಂಡ ಉದಾಹರಣೆ ಇಲ್ಲಾ,, ಅದಕ್ಕಾಗಿ ಇವರೇ ನಮಗೆ ಮಾದರಿ,, ಅಂತಾ ಜಗತ್ತು,, ತಪ್ಪಿಲ್ಲದೇ ಅತೀಯಾಗಿ ನಂಬುತ್ತೇ..🎉🎉 ಜೈ ಇಸ್ರೇಲ್,, ನಿನಗೆ ನೀನೇ ಸಾಟಿ 🎉🎉❤
6
@jameswilliam4955 · 1 year ago
Very true... Please continue to spread the truth
7
@Indian-rc7il · 1 year ago
As a jesus Christ Beliver and Reader of Bible<br>U just Explained very well✌️<br><br>God bless all❤
8
@sakshath1232 · 6 months ago
ಸರ್ ಧನ್ಯವಾದಗಳು ತುಂಬಾ ತುಂಬಾ ಉತ್ತಮ ಸಂದೇಶ ಕೊಟ್ಟಿದಿರಿ ನಿಮ್ಮ ಈ ಕಷ್ಟಕರ ಅಭ್ಯಾಸಕಾಗಿ ಹೃದಯ ಪೂರ್ವಕ ವಂದನೆಗಳು ಸರ್..ಒಂದು ಮನವಿ ಸರ್ ಮುಂದಿನ ಭಾಗಕ್ಕೆ ಇನ್ನೂ ಆಳವಾದ ವಿಷಯ ಹಂಚುವದಡ್ಕಾಗಿ ಬೈಬಲ್ ಹಳೇ ಒಡಂಬಡಿಕೆಯ ಪ್ರಥಮ 2 ಪುಸ್ತಕ ಆದಿಕಾಡ ಮತ್ತು ವಿಮೋಚನಕಾಂಡ ಹಾಗೂ ಹೊಸ ಒಡಂಬಡಿಕೆಯ 4 ಪುಸ್ತಕ ಮತ್ತಾಯ ಹಾಗೂ ಲೂಕ ಯೊಹಾನ್ ಅಪಾಸ್ತಲಾರಕೃತ್ಯ ಇವುಗಳ ಸಹಾಯ ಪಡೆಯಲು ಹೃದಯಪೂರ್ವಕ ಮನವಿ ಸರ್. ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ ಸರ್ ❤❤❤
2
@brrajeevan8517 · 1 month ago
ತುಂಬಾ ಧನ್ಯವಾದಗಳು ಅಕ್ಕಿ ಸಾರ್ ಅತಿದೊಡ್ಡ ಇತಿಹಾಸವನ್ನು ಇಷ್ಟೇ ಸಮಯದಲ್ಲಿ ಎಷ್ಟೊಂದು ಕಟ್ಟಿ ಕೊಟ್ಟಿದ್ದೀರಿ Hat's off 🙏🙏🙏
1
@shashiranjandas4481 · 6 days ago
ಉತ್ತಮವಾದ ಅಧ್ಯಯನಮಾಡಿ ಧರ್ಮಗಳ ಚಾರಿತ್ರಿಕ ಹಿನ್ನೆಲೆಯನ್ನು ಸುಲಭವಾಗಿ ಅರ್ಥಮಾಡಿಕ್ಕೊಳುವ ರೀತಿಯಲ್ಲಿ ವಿಶ್ಲೇಷಣೆಮಾಡ್ದಿದ್ದೀರಾ, ತಮಗೆ ಬಹಳ ಧನ್ಯವಾದಗಳು.
Up next

ಇಸ್ರೇಲ್ ಜನ ಸಿಕ್ಕಾಪಟ್ಟೆ ರಿಚ್! | How Israel Become Rich Country | Per Capta Income | Masth Magaa
Masth Magaa · 242K views

Part-2| ಯಹೂದಿಗಳ ಮೇಲೆ ಹಿಟ್ಲರ್‌ಗೆ ಯಾಕೆ ಇಷ್ಟೊಂದು ದ್ವೇಷ?| Adolf Hitler| History of JEWS| Gaurish Akki
Gaurish Akki Studio · 143K views

ತುಂಡು ಭೂಮಿ, 3 ಧರ್ಮ, ಹಲವು ದೇಶ ಮತ್ತು ಶತಮಾನಗಳ ಸಂಘರ್ಷ! | Israel Palestine USA | Masth Magaa | Jerusalem
Masth Magaa · 402K views

6. THE BOOK OF ENOCH - The Entire Story
Deep Dive History · 778K views

ಕತ್ತಿ, ಪಿಸ್ತೂಲು ಅಲ್ಲ..! ನಾಲಗೆಯೇ ಇವನ ಅಸ್ತ್ರ..! ಸುಳ್ಳಿನ ಸೈತಾನ ಗೋಬೆಲ್ಸ್.. |Joseph Goebbels
Gaurish Akki Studio · 52K views

ಮುಸ್ಲಿಂರ 2 ಪ್ರಮುಖ ಪಂಗಡಗಳ ಕಥೆ! | Shia Vs Sunni | Islam, Prophet Muhammad | Mecca | Masth Magaa Amar
Masth Magaa · 502K views

"ಟಿವಿ9 ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಮಲೆನಾಡಿನ ಹುಡುಗೀನ ಲವ್ ಮಾಡಿದೆ!E02- @GaurishAkkiStudio -Kalamadhyam
Kalamadhyama ಕಲಾಮಾಧ್ಯಮ · 642K views

5 Essential Foods for Nerve Weakness | ಕೈಕಾಲು ಶೆಳೆತ / ಪಾದ ಉರಿ / ನರಗಳ ಸಮಸ್ಯೆಗೆ ಪರಿಹಾರ! |Ayurveda Tips
Nisarga Hospital · 358K views

ಯಹೂದಿಗಳ ಅಸಲಿ ಇತಿಹಾಸ! | Complete History Of Judaism | Israel Palestine | Masth Magaa | Jerusalem
Masth Magaa · 1.1M views

How to read hieroglyphs
Words Unravelled and RobWords · 93K views

ಆತ್ಮ ಪುನರ್ಜನ್ಮ ಮೋಕ್ಷ ಎಲ್ಲ ಸುಳ್ಳು..!? ಏನಿದು ಚಾರ್ವಾಕ ದರ್ಶನ | Charvaka theory | Gaurish Akki Studio
Gaurish Akki Studio · 263K views

ಭಾರತದ ವಿಜ್ಞಾನಿಗಳ ನಿಗೂಢ ಸಾವು! ಜ್ಞಾನ ನಾಶಕ್ಕೆ ಶತ್ರುಗಳ ಟಾರ್ಗೆಟ್!?| Mysterious End| Gaurish Akki Studio
Gaurish Akki Studio · 80K views

What Are the Signs of a World War? Is World War III Coming?
Ravcast · 6.7K views

2,000 Years of Israel’s History in 36 Minutes
Animated History Russia · 645K views

Red Card Sets Stage for Comeback: Wales vs. Norway | Nations League | DAZN Highlights
DAZN Fußball · 67K views

Ancient Explorers of the Indian Ocean - Persians, Macedonians, Ptolemies, and Romans
Mroczne Wieki | Michał Kuźniar · 61K views

"45 ಸೆಕೆಂಡಿನಿಂದ -14 ನಿಮಿಷ! ನಿಮ್ಮದು ಎಷ್ಟು ಹೊತ್ತು ನೋಡಿಕೊಳ್ಳಿ!!-E21-Dr.Anjanappa-Kalamadhyama Param
Kalamadhyama ಕಲಾಮಾಧ್ಯಮ · 616K views

The Scythians: Where Did They Come From and Where Did They Disappear?
Часовой · 59K views

ನಿಮ್ಮೊಳಗೆ ಒಬ್ಬ ಸೂಪರ್ ಡಾಕ್ಟರ್..!| Beyond Medicine| Dr Purvi Jayaaraaj | Gaurish Akki
Gaurish Akki Studio · 41K views

ಬ್ರಹ್ಮಾಂಡದ ಬಗ್ಗೆ ಹಿಂದೂ ಪುರಾಣದಲ್ಲಿ ಏನಿದೆ..?| Who Created the Universe? |Gaurish Akki Studio
Gaurish Akki Studio · 249K views