Ads skipped

ನಮ್ಮ ರೈತರಿಗೆ 1900 ಕೋಟಿ ಸರ್ಕಾರದ ಸಹಾಯಧನ ದೊರೆಯುತ್ತದೆ!||KMF||Nandini Milk||EP-02||#KMF #NandiniMilk

869K views · Mar 24, 2026 · People & Blogs

Comments · 494

  • @mahadevahs1850 · 6 months ago

    ಇವತ್ತಿನ ಪ್ರಪಂಚದಲ್ಲಿ ಈ ಕೆಟ್ಟ ಸರ್ಕಾರಗಳ ಆಡಳಿತದಲ್ಲಿ ನಾನು ಎಲ್ಲೋ ಹೋಗಿ ಅಪ್ಪ ಅಮ್ಮ ಎಲ್ಲರೂ ಬಿಟ್ಟು ಓದಿ ಸರ್ಕಾರಿ ಕೆಲಸ ತೆಗೆದುಕೊಳ್ಳುತ್ತೇನೆ ಎಂದು ಕಾಲ ಹರಣ ಮಾಡುವ ಯುವಕರು ಇತರ ಹೈನುಗಾರಿಕೆ ಮಾಡಿದರೆ ನಿಮ್ಮ ಬಾಳು ಬಂಗಾರ ಆಗುತ್ತದೆ ಯಾವುದೋ ಅವಕಾಶ ಬರೋದಿಲ್ಲ ನಾವೇ ಅವಕಾಶ ಮಾಡ್ಕೋಬೇಕು,, ಒಳ್ಳೆಯ ಮಾರ್ಗದರ್ಶಿ,,,

    323

  • @narayanaswamyvtejashree.n7323 · 6 months ago

    ನನ್ನ ರೈತ ಸಹೋದರನೆಗೆ ಕೋಟಿ ನಮನಗಳು ಜೈ ರೈತ

    185

  • @ARUNKUMAR-eu5wd · 6 months ago

    ಆ ನಗು ನೋಡೋದೇ ಖುಷಿ <br>ಇಂತಹ ಯುವಕರು ದೇಶದ ಆಸ್ತಿ <br>ಅಮಲಿಗೆ ದಾಸ್ಯರಾಗಿ ಯಾರದೋ ಹಣದಲ್ಲಿ ಶೋಕಿ ಮಾಡೋ ಯುವಕರು ಬದಲಾವಣೆ ಆಗಲಿ ದೇಶಕ್ಕೂ ಸಮಾಜಕ್ಕೂ ಹಿರಿಯರಿಗೂ ಬಾರವಾಗದೆ ಬವಣೆ ನೀಡದೆ ಬದುಕಲಿ.

    106

  • @YogaNanda-r7n8e · 5 months ago

    ಮಂಜು ಒಬ್ಬ ಬಂಗಾರ ಮನುಷ್ಯ ಇವರನ್ನ ತೋರಿಸಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು ಸಾರ್

    25

  • @girijabs7567 · 6 months ago

    ಮಂಜಣ್ಣ ನಿನಗೆ ಕೃಷಿ ಬಗ್ಗೆ ಆಸಕ್ತಿ ಇರುವ ಹೆಂಡತಿ ಸಿಗಲಿ.

    63

  • @yadunandan2020 · 6 months ago

    ನಿಮಂತವರನ್ನು ನೋಡಿ ನಮಗೂ ಒಂದು ಶಕ್ತಿ ಬರುತ್ತೆ....❤❤❤❤❤

    39

  • @sujathaps4069 · 5 months ago

    ಮಂಜು ನೀನು ಎಲ್ಲರಿಗೂ ಮಾದರಿಯಾಗಿರುವ ಬಂಗಾರದ ಮ್ಸನುಷ್ಯ, ನಿನಗೆ ದೇವರು ಒಳ್ಳೇದು ಮಾಡಲಿ💐

    23

  • @appugowdarameshb160 · 4 months ago

    🤞🙌ನಿಮ್ಮ ಶ್ರಮಕ್ಕೆ ಹಾಗೂ ಪ್ರತಿಫಲಕ್ಕೆ ಒಳ್ಳೆಯದಾಗಲಿ <br>ಯಾರ ಕಣ್ಣಿನ 🧿 ದೃಷ್ಟಿ ಬೀಳದೆ ಇರಲಿ 👏great brother <br>It&apos;s a dream for me🥹

    18

  • @SuchiRajReeshmenagri23 · 6 months ago (edited)

    ಪ್ರೀತಿ,ಶ್ರದ್ಧೆ,ಭಕ್ತಿ ಇದ್ದರೆ ಕಂಡಿತಾ ಹಸುಗಳಿಂದ ಒಳ್ಳೆದಾಗುತ್ತೆ 🫶👍🏼💐 ಒಳ್ಳೆದಾಗಲಿ ಮಂಜು ಅವರಿಗೆ ❤🙌

    129

  • @narasapparyavanki3422 · 4 months ago

    ಮಂಜು ನಿನ್ನ ಹೈನುಗಾರಿಕೆ ಯಶಸ್ಸು ಆಗಲಿ ಇನ್ನೂ ಮೇಲೆ ಮಟ್ಟಕ್ಕೆ ಬೆಳೆಯಲಿ ರುದ್ರಪ್ಪನವರಿಗೆ ಶುಭವಾಗಲಿ ಧನ್ಯವಾದ

    13

  • @MadhuNm-l4o · 6 months ago

    ಗುಡ್ ಜಾಬ್ ಬ್ರದರ್ ದೇವರು ಒಳ್ಳೇದು ಮಾಡಲಿ

    43

  • @Madhuray-wj2fu · 5 days ago

    ಮಾದರಿ ಯುವಕ ಆತನಿಗೆ ದೇವರು ಇನ್ನೂ ಹೆಚ್ಚಿನ ಯಶಸ್ಸು ನೀಡಲಿ.

    1

Up next

LIVE

ಹೊಸ ಮನೆ, ಮಕ್ಕಳ ಉನ್ನತ ವಿದ್ಯಾಭ್ಯಾಸ, ಆರ್ಥಿಕ ಭದ್ರತೆ ಎಲ್ಲವೂ ಹಾಲಿನ ಉತ್ಪಾದನೆಯಿಂದ ಪಡೆದಿದ್ದೇನೆ!!

Badukina Butthi · 548K views

LIVE

EP-3|"|ನಮ್ಮ ಕಂಪನಿಯಲ್ಲಿ ತಿಂಗಳಿಗೆ 10 ಲಕ್ಷ ದುಡಿಯುವ ಸಾವಿರಾರು ಉದ್ಯೋಗಿಗಳಿದ್ದಾರೆ!,ನಿಮಗೂ ಇಲ್ಲಿ ಅವಕಾಶವಿದೆ"||

Badukina Butthi · 630K views

LIVE

ನಿಮ್ಮ ಹಸುಗಳಿಗೀಗ ಬರೀ ಹೆಣ್ಣು ಕರುಗಳೇ ಹಾಕುವ ತಂತ್ರಜ್ಞಾನ ಬಂದಿದೆ||KMF||Nandini Milk||EP-03#KMF #NandiniMilk

Badukina Butthi · 51K views

LIVE

ಕಡಿಮೆ ಜಾಗದಲ್ಲಿ ಮೇಕೆ ಶೆಡ್ ನಿರ್ಮಾಣ | ವರ್ಷಕ್ಕೆ 2 ಬ್ಯಾಚ್ ಉತ್ತಮ ಆದಾಯ | Nati Goat Farming In Kannada

Boss Wallah - Farming (Kannada) · 586K views

LIVE

ಬೆಂಗಳೂರು ಬಿಟ್ಟು ಹಳ್ಳಿಯಲ್ಲಿ ಕುರಿ ಮತ್ತು ಹಸು ಸಾಕಾಣಿಕೆಯಿಂದ ಆದಾಯಗಳಿಸುತ್ತಿರುವ ಯುವಕ |

VEERU JOTHE VICHARA · 7.2K views

LIVE

"ನಾಟಿ ಕೋಳಿ ಪ್ರಕಾಶ್! ಬರೀ ಮೊಟ್ಟೆಯಿಂದ ಡೈಲಿ 5 ಸಾವಿರ ಜೇಬಿಗೆ!!"-NATI kOLI pRAKASH-Kalamadhyama-nati Koli

Kalamadhyama ಕಲಾಮಾಧ್ಯಮ · 479K views

LIVE

ಅಮೇರಿಕಾದಿಂದ ಬಂದು ಡೈರಿ ಫಾರ್ಮ್ | Modern Dairy Farming in Karnataka | Hainugarike | silage #kannada

chandanavana · 55K views

LIVE

ಸ್ವಾಮಿ ಖಾನಾವಳಿ ಆಹಾ! ಇದು ಊಟ ಅಲ್ಲ ಅಮೃತ''

Badukina Butthi · 130 views

LIVE

18 ಹಸುಗಳಿಂದ ವರ್ಷಕ್ಕೆ 25 ಲಕ್ಷ ಆದಾಯ.! ಡೈರಿ ಫಾರಂ ನಲ್ಲಿ ದಾಖಲೆ ಸೃಷ್ಟಿಸಿದ ರೈತ.!

KRISHI BELAKU (ಕೃಷಿ ಬೆಳಕು) · 208K views

LIVE

ಹೈನುಗಾರಿಕೆಯಿಂದ ಸೈಟು, ಕಾರು ಹಾಗೂ ಮಗ ಡಾಕ್ಟರ್ ಓದುತ್ತಿದ್ದಾನೆ.! ದಿನಕ್ಕೆ 250 ಲೀಟರ್ ಹಾಲು ಬರುತ್ತಿದೆ.!

KRISHI BELAKU (ಕೃಷಿ ಬೆಳಕು) · 107K views

LIVE

He Couldn't Raise ₹50,000. Now It's a ₹600 Cr Company | Shashi Kumar, Akshayakalpa | Ep 31

Mundhe Banni Podcast · 265K views

LIVE

ನಾಟಿ ಕೋಳಿ ಸಾಕುವ ಮುನ್ನ ಇದನ್ನು ನೋಡಿ.!? Naati Koli Farming Kannada | Raithaapi 2023

ರೈತಾಪಿ · 587K views

LIVE

ಇಂತಹ ಡೈರಿ ಫಾರ್ಮ್ ನೀವು ನೋಡಿರಕ್ಕೆ ಸಾದ್ಯವಿಲ್ಲ | Modern Dairy Farm in Karnataka 1000 cows dairy farming

chandanavana · 410K views

LIVE

18 ಹಸುಗಳಿಂದ 1000 ಹಸುಗಳ ಕೋಟೆ ಕಟ್ಟಿದ ರೈತ Technology Dairy Farming in Kannada israel method dairy farm

chandanavana · 961K views

LIVE

ಹೈಡ್ರೋಫೋನಿಕ್ ಮೇವು ಕೃಷಿ | ಪಶುಗಳ ಪೌಷ್ಟಿಕ ಆಹಾರ ಹಾಲಿನ ಅಭಿವೃದ್ಧಿ | hydroponic Fodder System in Kannada

Rangu Kasturi - Farming in Kannada · 90K views

LIVE

"ಡೈರಿಯಿಂದ ನಿಮ್ಮ ಮನೆಗೆ ಬರುವ ಮುನ್ನ ಹಾಲು ಇಷ್ಟು ಟೆಸ್ಟ್ ಆಗುತ್ತೆ"?||KMF||Nandini Milk||EP-07

Badukina Butthi · 191K views

LIVE

ಒಂದು ಕೆಜಿ ಬಂಗಾರದ ಬೆಲೆಗಿಂತ 50 ಗ್ರಾಂ ಅಕ್ಕಿಯ ಬೆಲೆ ಹೆಚ್ಚು ! ಹೇಗೆ ಅಂತ ಹೇಳ್ತೀನಿ ಬನ್ನಿ

Badukina Butthi · 56K views

LIVE

ಕಡಿಮೆ ಖರ್ಚಿನಲ್ಲಿ ಹಸುಗಳ ಹೈಟೆಕ್ ಶೆಡ್. Low-cost hi-tech shed for cows.

Badukina Butthi · 271K views

LIVE

ಜಿಪ್ಸಿಯಲ್ಲಿ ಹುಲ್ಲು ತರುವುದು‼️ತೋಟದಲ್ಲಿ ಕಳೆ ಕಟಿಂಗ್‼️7 ದನಗಳ ಹಾಲು ಕರೆಯುವುದು⁉️hard work great women 👌👌

Sampoorna Sahaja Krishi · 141K views

LIVE

"ಹೊಳೆನರಸೀಪುರದ ರಾಧಿಕಾ ಅವರ 400 ಲೀಟರ್ ಹಾಲು ಕರಿಯುವ Diary Farm- Milking Machine-Manjunath Milk Machine

Kalamadhyama ಕಲಾಮಾಧ್ಯಮ · 380K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.