ತಪ್ಪು ಮಾಡಿದ್ರಾ ಮುಖ್ಯ ಚುನಾವಣಾ ಆಯುಕ್ತ.? ಇದೇನು ಹೇಳಿದ್ರು ರಾಹುಲ್ ಗಾಂಧಿ.? | Election Commission Of India |
211K views · Sep 26, 2026 · Education
Comments · 204
@Shatavadani · 4 days ago
ಅಕ್ಕಿ ಕೊಡಕ್ಕೆ ಬಯೋಮೆಟ್ರಿಕ್ ಕೇಳುವರು ಮತ ಹಾಕಕ್ ಯಾಕಿಲ್ಲ ಬಯೋಮೆಟ್ರಿಕ್ಕು??????
19
@SunilPatil-ub8ld · 4 days ago
ಮೊನ್ನೆ ಚುನಾವಣೆಯಲ್ಲಿ ಕೇರಳದಲ್ಲಿ ಆಯ್ತಲ್ಲ ಅದು ಏನು ಇದೆ ಚುನಾವಣಾ ಆಯುಕ್ತರ ಮಾಡಿದ್ದಲ್ಲ ಆಗ ಅವರು ಸರಿಯಾಗಿದ್ದರೆ ಮತ್ತೆ ತಮಿಳುನಾಡಿನಲ್ಲಿ ಬೇರೆ ಪಕ್ಷ ಬಂತಲ್ಲ ಅವಾಗ ಎಲ್ಲಾ ಸರಿ ಇತ್ತು ತಾವು ಎಲ್ಲಿ ಸೋತ್ರು ಅಲ್ಲಿ ಮಾತ್ರ ಚುನಾವಣಾ ಆಯುಕ್ತರು ಸರಿಗಿಲ್ಲ ಇದು ಎಂತದು ಪ್ರತಿಪಕ್ಷದ ವಾದ ಕಾಕ್ರೋಚ್ ಗಳಿಂದಲೂ ಬುದ್ಧಿ ಇಲ್ಲ ಇನ್ನು ವಿರೋಧ ಪಕ್ಷದವರಿಗೆ ಆದರೂ ಬುದ್ಧಿ ಬೇಕಲ್ಲ ಹುಟ್ಟು ಅವರು ಹಿರಿಯರು ಮತ್ತು ನೂರು ವರ್ಷ ಇನ್ನೂರು ವರ್ಷ ನಮ್ಮದು ಪಕ್ಷ ಅಂತ ಹೇಳಿಕೊಳ್ಳುವಂತಹ ನಾಯಕರು ಅಪ್ ಪ್ರಬುದ್ಧತೆ ಮಾತು ಮಾತಾಡ್ತಾರೆ ಅಂದ್ರೆ ಅವರಿಗೆ ಏನು ಹೇಳಬೇಕು ಇದು ಜನಾನೇ ಅವರಿಗೆ ಪಾಠ ಕಲಿಸಬೇಕು
21
@nagarajayyam3097 · 4 days ago
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್ ಅಭಿನಂದನೆಗಳು
28
@Shatavadani · 4 days ago
ತಂತ್ರಜ್ಞಾನ ಬೆಳೆಯುತ್ತಿರುವ ಸಮಯದಲ್ಲಿ ಫೋನಿನಲ್ಲಿ ಬಯೋಮೆಟ್ರಿಕ್ ಮತ್ತು ಫೇಸ್ ಕ್ಯಾಪ್ಚರ್ ನಂತರ ಮತ ಹಾಕುವಂತಹ ಒಂದು ಒಳ್ಳೆ ಪೋರ್ಟಲ್ ವ್ಯವಸ್ಥೆ ಮಾಡಬಹುದೇ
17
@chidanandadc581 · 4 days ago
ಅಕ್ರಮವಾಗಿ ಮತಪಟ್ಟಿಯಿಂದ ಹೆಸರು ತೆಗೆದಿದ್ದರೆ ಆ ಮತದಾರ ಅಪೀಲ್ ಹೋಗಬಹುದು ಮತ್ತು ಈ ರೀತಿ ಎಷ್ಟು ಜನ ವಂಚಿತರಾಗಿದ್ದಾರೆ ಎಂದು ಆರೋಪ ಮಾಡುತ್ತಿರುವವರು ಎಂದು ಹೇಳಬಹುದಲ್ವ.
16
@NannaAnisike · 4 days ago
ಈ ಗೊಂದಲ ಏಕೆ?<br>ಅವರೇ ಒಂದು ಪ್ರೆಸ್ ಕಾನ್ಫರೆನ್ಸ್ ಮಾಡಿದರೆ ಆಯ್ತಪ🤦
77
@gopalakrishna.bhat.7703 · 4 days ago
ಪ್ರತಿಯೊಂದು ಊರಿನಲ್ಲೂ ಸತ್ತವರು.. ಎರಡು ಕಡೆ ಹೆಸರುಳ್ಳವರು.. ಇದ್ದಾರೆ ಇದು ಸರಿಯಾಗಬೇಡವೇ
37
@jagadeeshajaggi8534 · 4 days ago
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ 🎉🎉🎉🎉
23
@HarishKumar-pr9yh · 4 days ago
ಹೆಸರು ಕೈ ಬಿಟ್ಟುದುದರಲ್ಲಿ ಹೆಚ್ಚಿನದು ಸ್ಥಳಾಂತರ ಅಥವಾ ಎರಡು ಕಡೆ ಹೆಸರಿದ್ದುದು(ಪ್ರಕಾಶ ರಾಜ್ ರಂತ ಫಟಿಂಗರದು). ಸತ್ತು ಹೋದವರು. SIRಯೋಚನೆ ಭಾರತದಂತ ದೇಶಕ್ಕೆಅತ್ಯಂತ ಪ್ರಸ್ತುತ
66
@rangaswamyh8098 · 4 days ago
ಪ್ರತಿ ತಾಲೂಕಿನಲ್ಲಿ ಎಲೆಕ್ಷನ್ ವಿಭಾಗದಲ್ಲಿ ಮತದಾರರ ಇಡೀ ಪಟ್ಟಿ ಸಿಗುತ್ತದೆ 20 ವರ್ಷಗಳ ವಿವರ ಸಿಗುತ್ತದೆ ಸರ್ ಹುಡುಕಬೇಕು ಪ್ರಯತ್ನ ಮಾಡಬೇಕು
8
@prathap01maj84 · 4 days ago
ಎಸ್ ಐ ಅರ್ ತನಿಖೆ ಮಾಡುವುದು ಸರಿ
13
@VenkteshVenki-b3g · 4 days ago
ಶುಭ ಸಂಜೆ ರಾಘಣ್ಣ
12
Up next

Harish Salve On EC Controversy: Anti-Incumbency, Instagram Trials & The Democracy Debate
Republic World · 288K views

ರಷ್ಯಾದಲ್ಲಿ ಕಾವೇರಿ ಅಗ್ನಿಪರೀಕ್ಷೆ! 40 ವರ್ಷಗಳ ಶ್ರಮಕ್ಕೆ ಸಿಕ್ಕ ಫಲ! ಘಾತಕ್ ಡ್ರೋನ್‌ಗೆ Kaveri Engine ಬಲ!
Vijay Karnataka | ವಿಜಯ ಕರ್ನಾಟಕ · 25K views

DK Shivakumar Interview With HR Ranganath | Full Video | Public TV
Public TV · 210K views

ಇದ್ದಕ್ಕಿದ್ದಂತೆ ಈ ನಿರ್ಧಾರ ಮಾಡಿದ್ಯಾಕೆ ಟ್ರಂಪ್? | US Army Exits Iraq | Iran | Masth Magaa | Amar Prasad
Masth Magaa · 115K views

Big Bulletin | ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕೈ ಕಹಳೆ | HR Ranganath | Sep 30, 2026
Public TV · 28K views

ರಾಹುಲ್ ಗಾಂಧಿಗೆ ಮೋದಿ ಅಭಯ| ರವೀಂದ್ರ ಜೋಶಿMODI ASSURES RAHUL GANDHI | RAVINDRA JOSHI
Ravindra Joshi Creations · 77K views

ಕುಗ್ಗಿತಾ ಸಿದ್ದು ಪವರ್ ? | Siddaramaiah | Karnataka Politics | Ahinda | Masth Magaa | Amar Prasad
Masth Magaa · 105K views

Big Bulletin With HR Ranganath | ಇಸ್ರೇಲ್ ವಿಮಾನ ಹೈಜಾಕ್ ಆರೋಪ ಸಂಚಲನ..! | Sep 30, 2026
Public TV · 79K views

ರಾಹುಲ್ ಗಾಂಧಿ ನಿದ್ದೆಗೆಡಿಸಿದ ಜ್ಞಾನೇಶ್ ಮತ್ತು ವಿಘ್ನೇಶ್.! Rahul Gandhi | Vignesh Shishir | Gyanesh Kumar
Hosadigantha Digital · 31K views

‘If Destroyed Runways Look Like Victory, Enjoy It’: India's Brutal Reply At UN Resurfaces
NDTV Profit · 964K views

Protecting the President: Security, VIP Threats & ADC Life | Major Rishabh | FO560 Raj Shamani
Raj Shamani and Rishabh Singh Sambyal · 32M views

Election Commission Exposes Congress? BJP Hits Back Over SIR Row
Republic World · 59K views

ಪಿತೃಗಳನ್ನ ನೆನೆಯೋದು ಹೇಗೆ.?ಏನು ಹೇಳುತ್ತೆ ಶಾಸ್ತ್ರ-ವಿಜ್ಞಾನ.! Pitru Paksha: Faith Science or Superstition?
Media Masters · 144K views

MUST WATCH! S Jaishankar SLAMS PAKISTAN Without Naming It At The UN General Assembly | N18G
CNBC-TV18 · 153K views

ಟಾರ್ಗೆಟ್ ಅಜಿತ್ ಡೋವಲ್ :ಏನಿದರ ರಹಸ್ಯ? | ರವೀಂದ್ರ ಜೋಶಿCONGRESS TARGETS AJIT DOVAL | RAVINDRA JOSHI
Ravindra Joshi Creations · 83K views

Israel flight attack: dramatic video of passengers tackling pilot “trying to crash plane” | BBC News
BBC News · 31K views

ಹೈಡ್ರೋಜನ್ ಬಾಂ*ಬ್ ಅಲ್ಲ ಹೈಡ್ರೋಜನ್ ಗ್ಯಾಸ್..! ರಾಹುಲ್ ಜನ್ಮ ಜಾಲಾಡಿದ ಸುಧಾಂಶು ತ್ರಿವೇದಿ..! Sudanshu Trivedi
Hosadigantha Digital · 37K views

Can Sonia and Rahul Gandhi Lose Indian Citizenship? Cases and Claims Explained
PGurus · 221K views

ಚಿನ್ನ ಹೊಡೆದ ಭಾರತ | Election Commissioners Meet | Asian Games | Full News | Masth Magaa | Amar Prasad
Masth Magaa · 224K views

Will Republicans Divorce Trump Over Xi Embrace? Probably Not | The Daily Show
The Daily Show · 5.3M views

ರೈತರ ಕಿಚ್ಚು..! ಕಬ್ಬಿಗೆ ಬೆಂಬಲ ಬೆಲೆ..ಯಾವ ರಾಜ್ಯದಲ್ಲಿ ಎಷ್ಟು..? ಆ ರೈತರ ಬೇಡಿಕೆಗಳೇನು ಗೊತ್ತಾ..?
Media Masters · 36K views

ಕೊನೆಗೂ USಗೆ ರಫ್ & ಟಫ್ ಮೆಸೇಜ್ ಕೊಟ್ಟ ಜೈಶಂಕರ್ ! ನಾವಾ-ಪಾಕಾ ಡಿಸೈಡ್ ಮಾಡಿ ! ಜೈಶಂಕರ್ ಟಫ್ ಮೆಸೇಜ್ !
Samskara Sourabha · 39K views

ಇನ್ನು BLOಗಳೇ ನಿಮ್ಮ ಮನೆಗೆ ಬರ್ತಾರೆ..! | Election commission new 9 rules |
Media Masters · 161K views

HD Kumaraswamy's Exclusive Interview | ಕುಮಾರಸ್ವಾಮಿ ಸ್ಪೋಟಕ ಸಂದರ್ಶನ | NICE Road Row | Bidadi Township
Asianet Suvarna News · 85K views

October 1ರಿಂದ 9 ದೊಡ್ಡ ಬದಲಾವಣೆಗಳು! LPG, UPI, FD, Credit Card Rules in Kannada
Boss Wallah (Kannada) · 62K views

Can CEC Gyanesh Kumar Really Be Removed? Supreme Court, President & Parliament Explained
Hanitrack · 27K views