Bidadi Township: ಬೆಂಗಳೂರಿನಲ್ಲಿ 54,000 ಸೈಟ್‌ಗಳು ಖಾಲಿ ಇದ್ದರೂ ಬಿಡದಿಯ ಭೂಮಿ ಯಾಕೆ ಬೇಕು? LRC | Suvarna News
77K views · Jun 25, 2026 · News & Politics
Comments · 136
@sangannapatilpatil8486 · 3 months ago
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಎಲ್ಲಾದ್ರೂ ಚರ್ಚೆ ನಡೆತಾ ಇದೆಯಾ ಇಲ್ವಲ್ಲ ಇಷ್ಟರ ಮೇಲೆ ಅರ್ಥಮಾಡ್ಕೊಳ್ಳಿ ನಮ್ಮ ಜನ ಪ್ರತಿನಿಧಿಗಳ ಇಚ್ಚಾ ಶಕ್ತಿ
29
@Bapupatil-kg7ir · 3 months ago
ಉತ್ತರ ಕರ್ನಾಟಕ ಭಾಗದಲ್ಲಿ ಬಂದು ಅಭಿವೃದ್ಧಿ ಮಾಡಿ ತೋರಿಸಿ ನಿಮ್ಮ ಹಣೆಬರಹ ಗೊತ್ತಾಗುತ್ತೆ...
29
@aloka5474 · 3 months ago
Lo nagaraj yadav ninna direct aagi question kelthini. Government yake real estate madthide antha correct agi heli.
17
@kcanilkumar · 3 months ago
Let's focus on developing north karnataka
7
@ravikiran2532 · 3 months ago
ಈ ನಾಗರಾಜ ಯಾದವ್ ಬಾಯಟ್ ಹೊಡ್ಕೊಂಡ್ ಬಂದಿರ್ತಾನೆ 😂😂 ಮದ್ಯದಲ್ಲಿ ಮಾತಾಡುದ್ರೆ ತಿಕ ಉರ್ಕೊತಾನೆ 😅😅😅 ಸೂಪರ್ ಅಜಿತಣ್ಣ😂
23
@siddusugu3297 · 3 months ago
ಸರ್, ನಾನು ಯಾದಗಿರಿ ಭಾಗದಿಂದ ನಿಮಗೆ ಕಮೆಂಟ್ ಮಾಡ್ತಾ ಇರೋದು ಯಾದ್ಗಿರಿ ಭಾಗದಲ್ಲಿಂದು ದೊಡ್ಡ ಇಂಡಸ್ಟ್ರಿಯಲ್ ಏರಿಯಾ ಬಂದರೆ ನಾವ್ಯಾಕೆ 600 km ಬೆಂಗಳೂರಿಗೆ ಟ್ರೈನ್ ನಲ್ಲಿ ಬರಬೇಕಾಗಿತ್ತು ಹೇಳಿ
5
@powerpuneetrajkumarfanschi4462 · 3 months ago
Banglore ನಲ್ಲೇ ರೋಡ್ ಮಾಡ್ತಿಲ್ಲ ಇನ್ನೂ ಬಿಡದಿಯಲ್ಲಿ ಏನು ಕಿಸಿತೀರ ನೀವು ನಿಮ್ಮ ಲಾಭಕ್ಕೆ ಈ ಆಟ ಆಡ್ತಾ ಇದೀರಾ ಗೊತ್ತು
29
@JR-vg5ld · 3 months ago
Please save farmers 🙏🏻🙏🏻🙏🏻 <br><br>Kick out cunning congress agent 😡 DK 😡
9
@gangadhar58 · 2 months ago (edited)
Yenu tinno Nagaraj yaadav 😂
1
@ambreshsirimani7420 · 2 months ago
ನಮ್ಮ uk ಕಡೆ ಬನ್ನಿ 20ಲಕ್ಷ ಒಂದು ಯಕರೇ ಕೊಡ್ತಾರಾ 🤣🤣🤣🤣
2
@trimurti2814 · 3 months ago
ನಮ್ಮ ಉತ್ತರ ಕರ್ನಾಟಕ ಕಡೆಗೆ ಬರ್ರೋ ಎಷ್ಟು ಭೂಮಿ ಬೇಕು ಕೊಡ್ತೀವಿ ಅಭಿವೃದ್ಧಿ ಮಾಡ್ರಿ ನಮ್ಮ ಕಡೆ ಒಂದು ಎಕರೆಗೆ ಒಂದು ಕೋಟಿ ಕೊಡಿ ಸಾಕು.😂
1
@manoharhegde8887 · 3 months ago
ಬೆಂಗಳೂರನ್ನು ಗ್ಲೋಬಲ್ ಸಿಟಿ ಮಾಡಿದರೆ ಕನ್ನಡಿಗರಿಗೆ ಏನು ಬಂತು ಸ್ವಾಮಿ. ಹೊಸೂರು ಬೆಳೆದರೆ ಕನ್ನಡಿಗರಿಗೆ ಏನು ಸಿಕ್ಕಿತು? ಬೆಂಗಳೂರನ್ನು ಬಿಟ್ಟು ರಾಜ್ಯದ ಬೇರೇ ಕಡೆ ಅಭಿವೃದ್ಧಿ ಮಾಡಿ .ಆಗ ಬೆಂಗಳೂರಿನ ಮೇಲಿರುವ ಒತ್ತಡವೂ ಕಡಿಮೆ ಆಗುತ್ತದೆ. ಹಳ್ಳಿಗಳು ಖಾಲೀ ಆಗುವುದೂ ನಿಲ್ಲುತ್ತದೆ. ಆದರೆ ನಮ್ಮನ್ನಾಳುವ ರಾಜಕಾರಣಿಗಳು ಅಲಿಯಾಸ್ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಇದು ಬೇಕಾಗಿಲ್ಲ.
7
Up next

HD Kumaraswamy's Exclusive Interview | ಕುಮಾರಸ್ವಾಮಿ ಸ್ಪೋಟಕ ಸಂದರ್ಶನ | NICE Road Row | Bidadi Township
Asianet Suvarna News · 76K views

Big Bulletin With HR Ranganath | ಇಸ್ರೇಲ್ ವಿಮಾನ ಹೈಜಾಕ್ ಆರೋಪ ಸಂಚಲನ..! | Sep 30, 2026
Public TV · 71K views

HC Balakrishna Exclusive Reaction | HDK ಆರೋಪಗಳಿಗೆ ಸಚಿವ HC ಬಾಲಕೃಷ್ಣ ತಿರುಗೇಟು | Party Rounds
Asianet Suvarna News · 37K views

Anant Nag Receives Dadasaheb Phalke Award: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ ಅನಂತ ನಾಗ್ ಮಾತು!
Power TV News · 46K views

ಅಖಾಡಕ್ಕಿಳಿದ ಕುಮಾರಸ್ವಾಮಿ | Bidadi Township Project | Karnataka Govt | Farmers | Masth Magaa |Amar
Masth Magaa · 288K views

DK Shivakumar Interview With HR Ranganath | Full Video | Public TV
Public TV · 208K views

ಬಿಡದಿ ಟೌನ್ ಶಿಪ್ ಜಟಾಪಟಿ; ಸುವರ್ಣ ನ್ಯೂಸ್ ಜೊತೆ ಶಾಸಕ ಬಾಲಕೃಷ್ಣ ಮಾತು | HC Balakrishna | Bidadi Township
Asianet Suvarna News · 57K views

Nikhil Kumaraswamy News Hour Special With Ajit Hanamakkanavar; BJP ಜೊತೆ ಭಿನ್ನಾಭಿಪ್ರಾಯ? ನಿಖಿಲ್ ಮಾತು
Asianet Suvarna News · 202K views

Bidadi Township Protest : ನಮ್ಮ ಹೆಂಡತಿ ಮಕ್ಕಳನ್ನ ನಾವು ಸಾಕ್ದೆ.. ಈ ಬೇವರ್ಸಿಗಳು ಸಾಕ್ತಿದ್ದಾರಾ? | @newsfirst
NewsFirst Kannada · 94K views

R Ashoka with Suvarna News Hour Special | ಮುಂದೆ ಇನ್ನೆಷ್ಟು ವಿಕೆಟ್? ಅಶೋಕ್ ಮಾಸ್ಟರ್ ಪ್ಲ್ಯಾನ್!
Asianet Suvarna News · 175K views

Bidadi Township Dispute: 475 ದಿನಗಳ ಹೋರಾಟದ ನಂತರವೂ ಸರ್ಕಾರಕ್ಕೆ ರೈತರು ಕಾಣ್ತಿಲ್ವಾ? | LRC | Suvarna News
Asianet Suvarna News · 24K views

Seedha Saval with Vidya Malnad: ಎಕರೆಗೆ 3 ಕೋಟಿ ಪರಿಹಾರ, ಘೋಷಿಸಿದ ಡಿಕೆಶಿ ಸರ್ಕಾರ! PNS Vistaara News
Vistara News · 4.8K views

🔴LIVE |Priyank Kharge vs HD Kumaraswamy: KPSC ಭ್ರಷ್ಟಾಚಾರಕ್ಕೆ ರಾಜಕೀಯ ನಂಟು? ಆರೋಪ-ಪ್ರತ್ಯಾರೋಪ ತಾರಕಕ್ಕೆ!
Asianet Suvarna News · 89K views

Indian Pilot Saved Lives Aboard Flydubai Flight | ಆಗಸದಲ್ಲಿ ಭಾರತೀಯ ಪೈಲಟ್ ಸಾಹಸ | Israel Flight Hijack
Asianet Suvarna News · 8.8K views

HD Kumaraswamy : ಈ ನಾಡಿನ ರೈತರು ರಕ್ತ ಬಸಿದು JDS ಪಕ್ಷ ಕಟ್ಟಿರೋದು.. | Bidadi Township | @newsfirstkannada
NewsFirst Kannada · 40K views

ಬಿಡದಿ ಟೌನ್ ಶಿಪ್ ಯೋಜನೆ ವಿವಾದವಾಗಿದ್ದು ಯಾಕೆ? | News Hour Special | Bidadi Township | Nataraj vs Pradeep
Asianet Suvarna News · 42K views

H.C. Balakrishna Exclusive: ರಿಯಲ್ ಎಸ್ಟೇಟ್ ಮಾಡ್ತಿರೋದು ಯಾರು? ಸಿಎಂ ಡಿಕೆಶಿನಾ? ಕೇಂದ್ರ ಸಚಿವ HDKನಾ?
Republic Kannada · 42K views

Krishna Byre Gowda Interview With Ajit Hanamakkanavar; ಬೆಂಗಳೂರು ಅಭಿವೃದ್ಧಿಗೆ ಸಚಿವರ ಪ್ಲಾನ್ ಏನು?
Asianet Suvarna News · 376K views

Suvarna News Hour Special with Pratap Simha | ಪ್ರತಾಪ್ ಸಿಂಹ ನಿರಂತರ ಸಂಘರ್ಷ ಯಾಕೆ..? | Suvarna News
Asianet Suvarna News · 634K views

HC Balakrishna Suvarna News Hour Special: ಸರ್ಕಾರದ ಆಫರ್‌ಗೆ ಬಿಡದಿ ರೈತರು ಒಪ್ಪಿದ್ರಾ? | Bidadi Township
Asianet Suvarna News · 419K views

1.45 ಲಕ್ಷ ಎಕರೆ ಜಮೀನಿದ್ದರೂ ರೈತರ ಭೂಮಿಯೇ ಬೇಕಾ? | Suvarna News Hour Special with HC Balakrishna
Asianet Suvarna News · 63K views

Dakshina Kannada SP Faces Protest : ದ.ಕ. ಎಸ್ಪಿ ವಿರುದ್ಧ ಹಿಂದೂ ಸಂಘಟನೆಗಳ ಈ ಆಕ್ರೋಶ ಯಾಕೆ?: N18V
News18 Kannada · 20K views

TV5 AKHADA : ಬಿಡದಿ ಟೌನ್‌ಶಿಪ್.. ಯಾರಿಗೆ ವರ..? ಯಾರಿಗೆ ಶಾಪ..? | Bidadi TownShip Row
TV5 Kannada · 7K views

Bidadi Township Row MEGA DEBATE LIVE : ಬಿಡದಿ ಬಡಿದಾಟ ಸತ್ಯ ಶೋಧನೆ ರೈತರ ಪರ ನಿಂತಿದ್ದು ಯಾರು? | HDK vs DKS
TV5 Kannada · 14K views

2 ಕೋಟಿ ರೂ. ಪರಿಹಾರ ಬೇಕೋ ಅಥವಾ ಭೂಮಿ ಬೇಕೋ? | Suvarna News Hour Special with HC Balakrishna
Asianet Suvarna News · 99K views

ಸತ್ತವರ ಖಾತೆಗೆ ಹೋಗಿರೋ 80 ಕೋಟಿ ವಾಪಸ್ ಬರುತ್ತಾ? | Gruhalakshmi Scheme Scam | LRC | Suvarna News
Asianet Suvarna News · 27K views