ನೆರಳಿಗೆ ಹೆದರುತ್ತಿದ್ದ ಕುದುರೆ ಜಗತ್ತನ್ನೇ ಗೆದ್ದಿದ್ದು ಹೇಗೆ? | Alexander The Great | Leaders | Masth Magaa
189K views · Jun 15, 2026 · News & Politics
Comments · 306
@MasthMagaa · 3 months ago · pinned
ಸ್ನೇಹಿತರೆ, ಪೋರಸ್ ಯುದ್ಧ ಗೆದ್ದರು ಅನ್ನೋದಕ್ಕೆ ಯಾವುದೇ ಸಮಕಾಲೀನ ಇತಿಹಾಸದ ಉಲ್ಲೇಖ ಇಲ್ಲ.

ಆದ್ರೆ ನಾವು ವಿಡಿಯೋದಲ್ಲಿ ವಿವರಿಸಿರುವಂತೆ, ಪೋರಸ್ ಜೊತೆ ಯುದ್ಧ ಅಲೆಕ್ಸಾಂಡರ್ ಮತ್ತು ಸೇನೆಗೆ ತುಂಬಾ ಡ್ಯಾಮೇಜ್ ಮಾಡಿರೋ ಉಲ್ಲೇಖ ಇದೆ.

ಅದೇ ಕಾರಣಕ್ಕೆ, ಭಾರತದ ಮೇಲೆ ದಾಳಿ ಮುಂದುವರಿಸಲು ಅಲೆಕ್ಸಾಂಡರ್ ಯೋಚಿಸಿದಾಗ, ಖುದ್ದು ಆತನ ಸೇನೆಯೇ ಹಿಂದೇಟು ಹಾಕಿತು, ಮುಂದೆ ಇನ್ನು ದೊಡ್ಡ ಸಾಮ್ರಾಜ್ಯ ಇವೆ, ದೊಡ್ಡ ರಾಜರು ಇದ್ದಾರೆ, ದೊಡ್ಡ ಮಗಧ ಸಾಮ್ರಾಜ್ಯ ಇದೆ. ಇವರ ಬಳಿ ಭಾರೀ ದೊಡ್ಡ ಅನೆಪಡೆ ಇದೆ. ಕಷ್ಟ ಆಗುತ್ತೆ ಅಂತ.
ಹಾಗು ನಾವು 8 ವರ್ಷಗಳಿಂದ ಯುದ್ಧ ಮಾಡ್ತಾನೇ ಇದ್ದೇವೆ. ವಾಪಸ್ ಹೋಗೋಣ ಅಂತ..

ಇದನ್ನ ನೋಡಿ ಅಲೆಕ್ಸಾಂಡರ್ ನಿರ್ಧಾರ ಬದಲಿಸಿ ವಾಪಸ್ ಹೋಗಲೇಬೇಕಾಯ್ತು.

ಈ ಕಾರಣಕ್ಕೆ, ಯುದ್ಧದ ಟ್ಯಾಕ್ಟಿಕಲ್ ಗೆಲುವು ಅಲೆಕ್ಸಾಂಡರ್ ಪಡೆದರೂ, ಸ್ಟ್ರಾಟೆಜಿಕ್ ಮತ್ತು ಜಿಯೋಪಾಲಿಟಿಕಲ್ ಗೆಲುವು ಸಿಗಲಿಲ್ಲ. ಇಡೀ ವಿಶ್ವ ಗೆಲ್ಲುವ ಆಸೆ ಈಡೇರಲಿಲ್ಲ. ಭಾರತಕ್ಕೆ ನುಗ್ಗೋಕೆ ಆಗಲಿಲ್ಲ. ಇದು ಪೊರಸ್ ಅವರ ದೊಡ್ಡ ಸಾಧನೆ ಅಂತ ಪರಿಗಣಿಸಲಾಗುತ್ತೆ.
ಆದ್ರೆ “ಪೊರಸ್, ಬ್ಯಾಟಲ್ ಆಫ್ ಹೈಡಾಸ್ಪಸ್ ಯುದ್ಧದಲ್ಲಿ ಅಲೆಕ್ಸಾಂಡರ್ ನನ್ನು ಸೋಲಿಸಿದ್ದರು” ಅನ್ನೋದಕ್ಕೆ ಯಾವುದೇ “ಅಂದಿನ ಕಾಲದ” (contemporary) ಐತಿಹಾಸಿಕ ಸಾಕ್ಷ್ಯ ಇಲ್ಲ.
76
@universalthings3367 · 3 months ago (edited)
ಗೆದ್ದವ ರಾಜ್ಯವನ್ನು ಮರಳಿ ಯಾಕೆ ಕೊಟ್ಟ? ಸೋತಿದ್ದ ಆತ ಅದೇ ಯುದ್ಧದಲ್ಲಿ ಗಾಯಗೊಂಡು ಮರಣ ಹೊಂದಿದ್ದು ಸತ್ಯ ಇತಿಹಾಸ. ಆದರೆ ತಮ್ಮ ಮಹಾನ್ ಸಾಮ್ರಾಟನ ಬಗ್ಗೆ ಅವರು ಕೀಳಾಗಿ ಬರೆಯಲಿಲ್ಲ, ಹಾಗೂ ನಮ್ಮ ಶಾಲೆಗಳು ಗುಲಾಮರ ಇತಿಹಾಸವನ್ನೇ ಸದಾ ಹೇಳಿಕೊಡುತ್ತಾ ಬಂದಿವೆ. ಛೇ
44
@kssomasunder · 3 months ago (edited)
ಪುರುಷೋತ್ತಮ ನನ್ನು ಅಲೆಕ್ಸಾಂಡರ್ ಗೆಲ್ಲಲು ಸಾಧ್ಯವಾಗದೆ ಸೋತು ಓಡಿ ಸತ್ತು ಹೋಗಿರುವ ಕಥೆಯನ್ನು❤
ನೀವು ಅವರ ದಾಖಲೆಗಳನ್ನು ಇಟ್ಟು ಕಥೆ ಹೇಳುತ್ತಿದ್ದೀರಿ ಸತ್ಯದ ಕಡೆಗೆ ಕಣ್ಣಾಡಿಸಿ
26
@Sri365s · 3 months ago
ಇಂತ ರಾಜ ಕೂಡ ಭಾರತವನ್ನು ಮುಟ್ಟಿ ನಾಶವಾದ ಇದು ನಿಜವಾದ ಅರ್ಥ....!!!!!
8
@pradeepnaik6106 · 3 months ago
ಪೌರವ ಗೆದ್ದಿದ್ದು ಅಂತ ಕೆಲವರು ಬರೆದಿದ್ದಾರೆ so amar sir neevu ಡೈರೆಕ್ಟಾಗಿ ಅಲೆಕ್ಸಾಂಡರ್ ಗೆದ್ದಿದ್ದು ಅನ್ನುವ ಹಾಗಿಲ್ಲ 😢
33
@SandeepNayak-33 · 3 months ago
ನಮ್ಮ ಕನ್ನಡ ನಾಡಿನ ಅನೇಕ ಅರಸರಿದ್ದಾರೆ ದಯವಿಟ್ಟು ಅವರ ಬಗ್ಗೆ ಹೇಳಿ...
16
@dhruvachirdoni6447 · 3 months ago
ಇವನು ಯಾವ ಸೀಮೆ great?
ನಮ್ಮ ಪುರುರವ great
13
@Meera11485 · 1 month ago
ಅಲ್ಲಿ ಗೆದ್ದದ್ದು ಪುರುರವರೇ ❤
7
@printedgifts5154 · 3 months ago
ಪಶ್ಚಿಮ ದೇಶಗಳ ಪ್ರಾಪಗಾಂಡ ಕಥೆ ನಮಗೆ ಹೇಳ್ತಾ ಇದ್ದೀರಿ
37
@MahanteshFirangi-kx1qt · 3 months ago
ಪೌರವ the great🇮🇳🇮🇳🇮🇳🇮🇳🇮🇳
13
@pradeepnaik6106 · 3 months ago
ಪೋರಸ್ the great❤
18
@NagendraPrasadR-tx1wb · 3 months ago
ಪುರುರವ ಗೆದ್ದಿದ್ದು..
ಪಾಶ್ಚಿಮಾತ್ಯರು ತಮ್ಮ ದೇವರ ಮಗ ಸೋತ ಅಂತ ಹೇಳೋಕೆ ಹಾಗ್ದೆ ಸುಳ್ಳು ಕಥೆ ಕಟ್ಟಿದು. ರಷ್ಯಾ ದ ಸೈನಿಕ ಶಾಲೆ ಗಳಲ್ಲಿ ಈಗಲೂ ಪುರುರವ ಗೆದ್ದಿದ್ದು ಅಂತಾ ನೆ ಹೇಳೋದು.
ಅಲೆಕ್ಸಾಂಡರ್ ಪುರುರವ ನಾ ಸೈನ್ಯದ ಆನೆ ನೋಡಿ ಭಯ ಪಟ್ಟಿದ ಮತ್ತು ಮುಂದೆ ನಂದ ಸೈನಾ ದ ಗಜದಳ ಬಗ್ಗೆ ಕೇಳಿ ಹೆದರಿದ .. finally ಪುರುರವ ಗೆದ್ದಿದ್ದು..
THE GREAT ಪರ್ವತ ರಾಜಾ ❤

BUT ಅಮರ್ ಸರ್ ನಿಮ್ಮಿಂದ ಇದು EXPECT ಮಾಡಿರಲಿಲ..😢😢😢😢
183
Up next

16ನೇ ವಯಸ್ಸಿಗೆ ಸಾಮ್ರಾಜ್ಯ! | Chhatrapati Shivaji | Life Story | Maratha Empire | Mughal | Masth Magaa
Masth Magaa · 441K views

How Putin Changed the Global Order? | Vladimir Putin Life Story | Masth Magaa | Amar Prasad
Masth Magaa · 139K views

13,000 ಪೇಜ್ ಬರೆದವನು ಮಾಡಿದ್ದು ಕೇವಲ 15 ಪೇಂಟಿಂಗ್! | Leonardo Da Vinci | Leaders | Masth Magaa | Amar
Masth Magaa · 125K views

ಅಖಂಡ ಭಾರತದ ಪ್ರಚಂಡ ಸಾಮ್ರಾಟ! | Ashoka The Great | History | Maurya Empire | Masth Magaa Leaders | Amar
Masth Magaa · 711K views

ಜಗತ್ತಿಗೆ ಬೆಳಕು ನೀಡಿದವನು ಕತ್ತಲಲ್ಲಿ ಕೊನೆಯಾದ! | Nikola Tesla Biography | Edison | Leaders Masth Magaa
Masth Magaa · 388K views

ದ್ವೀಪವೊಂದರಲ್ಲಿ ಹುಟ್ಟಿ ದೊಡ್ಡ ಸಾಮ್ರಾಜ್ಯ ಆಳಿದ! | Napoleon Bonaparte | Leaders | Masth Magaa | Amar
Masth Magaa · 163K views

Srinivasa Ramanujan Real Story | ಫೇಲ್ ಆಗಿದ್ದ ಹುಡುಗ ಪ್ರಪಂಚವನ್ನೇ ಗೆದ್ದ ಕಥೆ! | Leaders | Masth Magaa
Masth Magaa · 171K views

ಒಂದೂವರೆ ಕೋಟಿ ಜನರ ಡಿಎನ್ಎ ಸೇರಿದ್ದು ಈ ಮೃತ್ಯುರೂಪಿ ಚಕ್ರವರ್ತಿಗೆ..!? |Genghis Khan | Gaurish Akki Studio
Gaurish Akki Studio · 312K views

ಸೋತು ಬಿಟ್ವಿ ಎಂದಿದ್ದ ಅಮೆರಿಕ! | How India Fooled CIA | Masth Magaa | Amar
Masth Magaa · 308K views

23ರ ಯುವಕನಿಗೆ ಬ್ರಿಟಿಷರು ನಡುಗಿದ್ದೇಕೆ? | Bhagat Singh Real Story | Masth Magaa | Amar
Masth Magaa · 152K views

ದಕ್ಷಿಣ ಭಾರತದ ಮೇಲೂ ದಂಡಯಾತ್ರೆ! | Itihasa Darshana 50 | Masth Magaa | Amar
Masth Magaa · 83K views

ಅಡಿಕೆ ವ್ಯಾಪಾರಿ ವೇಷದಲ್ಲಿ ಅಧ್ಯಕ್ಷನಿಗೆ ವಾರ್ನಿಂಗ್ ಕೊಟ್ಟಿದ್ರು | RN Kao Biography | Leaders Series
Masth Magaa · 141K views

ಸಾಕ್ಸ್ ಅನ್ನೇ ಫುಟ್ಬಾಲ್ ಮಾಡ್ಕೊಂಡು ಆಡಿದ್ದರು! | Edson Arantes do Nascimento PELE In Masth Magia Leaders
Masth Magaa · 88K views

ನಾಯ್ಡು ಏನೆಲ್ಲ ಕಂಡು ಹಿಡಿದಿದ್ದಾರೆ? | GD Naidu Inventions | Edison of India | Masth Magaa | Amar Prasad
Masth Magaa · 68K views

ಜಗತ್ತಿನ ಕಣ್ಣು ತೆರೆಸಿದ ಭಾರತೀಯ! | Aryabhata Biography | Leaders | Masth Magaa | Amar Prasad
Masth Magaa · 197K views

"ಸರ್ಕಾರಿ ವೈದ್ಯರು ಮಾನ ಮರ್ಯಾದೆ ಎಲ್ಲಾ ಬಿಟ್ಟು ಬಿಟ್ಟಿದ್ದಾರೆ"-Medical Mafia-Dr. Sunil Hebbi-Kalamadhyama
Kalamadhyama ಕಲಾಮಾಧ್ಯಮ · 133K views

ಅಮೆರಿಕ 2 ಭಾಗ, ಅಂತರ್ಯುದ್ಧ! ಲಿಂಕನ್ ಕ್ರಾಂತಿ! | Abraham lincoln In Masth Magaa Leaders | Amar Prasad
Masth Magaa · 97K views

ರಾಣಿಯನ್ನೇ ಗುಲಾಮಳನ್ನಾಗಿ ಮಾಡಿದ್ದ ಆ ಕಪಟಿ ದೇವಮಾನವನ ಘೋರ ಅಂತ್ಯ| Rasputin | Gaurish Akki Studio
Gaurish Akki Studio · 417K views

40,000 ಯೋಧರಿದ್ದ ಮೊಘಲ್ ಸೈನ್ಯವನ್ನು 600 ಜನ ಹಿಂದೂಗಳು ಹೇಗೆ ಸೋಲಿಸಿದರು? The unbelievable Battle of Ramsej
CHARITRE- ಚರಿತ್ರೆ · 281K views

The Entire History of Alexander the Great | 32 ವರ್ಷದಲ್ಲಿ ಅರ್ಧ ಜಗತ್ತು ಗೆದ್ದ ವೀರ | Kannada Documentary
FORGOTTEN HISTORY. DOC · 574 views

Divorced Woman Market😵💫in Mauritania 🇲🇷 | Dr Bro
Dr Bro · 2.2M views

1 ಲಕ್ಷ ಸೈನ್ಯದ ಚಕ್ರವರ್ತಿಯನ್ನೇ ಒಬ್ಬ ಕನ್ನಡಿಗ ಹೇಗೆ ಧೂಳೀಪಟ ಮಾಡಿದ್ದು ಗೊತ್ತಾ?? 😱🔥
ವೀರ ಚರಿತ್ರೆ · 361K views

ದೇಶಕ್ಕಾಗಿ ಸ್ವಂತ ಸೇನೆ ಕಟ್ಟಿದ ಮಹನೀಯ | Subhash Chandra Bose | Leaders | Masth Magaa
Masth Magaa · 186K views

ಕುಗ್ಗಿತಾ ಸಿದ್ದು ಪವರ್ ? | Siddaramaiah | Karnataka Politics | Ahinda | Masth Magaa | Amar Prasad
Masth Magaa · 174K views

ಹೇಗಿತ್ತು ನಳಂದ ನಾಶಕ್ಕೆ ಪ್ರತೀಕಾರ..? ಖಿಲ್ಜಿಯ ಅಂತ್ಯ ಎಷ್ಟು ಭಯಾನಕವಾಗಿತ್ತು ಗೊತ್ತಾ..?
Media Masters · 629K views

How Dr. ರಾಜ್‌ಕುಮಾರ್ Power Changed History | Gokak Movement Explained
Dhootha · 540K views