ಬಿಡದಿ ಟೌನ್‌ಶಿಪ್: 85% ರೈತರಿಂದ ಜಮೀನು ಹಸ್ತಾಂತರ? | Suvarna News Hour Special with HC Balakrishna
150K views · Jun 30, 2026 · News & Politics
Comments · 130
@chaluvarajusk4279 · 2 months ago
ರೈತರ ಬದುಕನ್ನು ಆಳುಮಾಡಬೇಡಿ 🙏🙏🙏
21
@DilipGowda-g6l · 3 months ago
ಮುಂದಿನ ಚುನಾವಣೆ ಮತ ಕೇಳೋಕೆ ಹೋಗಬೇಡ ಚಪ್ಪಲಿ ಏಟು ಬೀಳುತ್ತೆ, ಒಪ್ಪಿರೋ 85% ರೈತರ ಹೆಸರು ಊರು ಹೇಳೋ.
72
@gangadhargowda267 · 2 months ago
ರಾಜಕಾರಣಿಗಳ ಜಮೀನು ಒತ್ತುವರಿ ಮಾಡಿ township stateship ಮಾಡಿ
3
@srikanthningappa9593 · 2 months ago
ರೈತರೇ ಸಂಘ ಕಟ್ಟಿಕೊಳ್ಳಿ ನಿಮ್ಮ ಜಾಗವನ್ನು ನೀವೇ ಅಭಿವೃದ್ಧಿ ಪಡಿಸಿ. ಸರಕಾರಕ್ಕೆ ಕೊಡಬೇಡಿ.
5
@shreeshnaik9046 · 3 months ago
ಈಗಾಗಲೇ ತನ್ನ ಧಾರಣಸಾಮರ್ಥ್ಯ ಮೀರಿ ನಲುಗುತ್ತಿರುವ ಬೆಂಗಳೂರಿನ ಸಮೀಪದಲ್ಲಿ ಟೌನ್ ಶಿಪ್ ಮಾಡಿ ಮಾಡಿ ಇನ್ನಷ್ಟು ಒತ್ತಡ ಹಾಕುವ ಬದಲಾಗಿ ಉತ್ತರ ಕರ್ನಾಟಕದ ವಿವಿಧ ನಗರಗಳ ಸಮೀಪ ಹೊಸದಾಗಿ ಟೌನ್ ಶಿಪ್ ಮಾಡುವ ಮೂಲಕ ಬೆಂಗಳೂರಿಗೆ ಪರ್ಯಾಯವಾಗಿ ಉತ್ತರ ಕರ್ನಾಟಕವನ್ನೂ ಬೆಳೆಸಬಹುದಿತ್ತು
16
@gajanangowda6825 · 2 months ago
ನಾವಿನ್ನು ಯಾವ್ ಕಾಲದಲ್ಲಿ ಇದ್ದೀವಿ, ನಮಗೆ ಇನ್ನು ಸ್ವತಂತ್ರ ಸಿಕ್ಕೇ ಇಲ್ಲ ಅನ್ಸುತ್ತೆ. ಇದೆಲ್ಲ ನೋಡಿದ್ರೆ ನಾವಿನ್ನು ಬ್ರಿಟಿಷ್ ಸರ್ಕಾರದಲ್ಲಿ ಇದೀವಿ. ನೀವೆಲ್ಲ ರಾಜರು ನಾವೆಲ್ಲ ಸೈನಿಕರು.
5
@RaghuHS-d4p · 2 months ago
ಊಟಕ್ಕೆ ಅನ್ನ ಇಲ್ಲದೆ ಟೌನ್ಶಿಪ್ ತಗೊಂಡು ಏನ್ ಮಾಡ್ತೀರ ರೈತರ ಜಮೀನು ತೆಗೆದುಕೊಂಡು ಮುಂದೆ ಹೊಟ್ಟೆಗೆ ಏನ್ ತಿಂತಿರ ಸರ್
4
@AFSFHDBFD · 2 months ago
ಇವನಿಗೆ ಯಾವುದೇ ಕಾರಣಕ್ಕೂ ವೋಟ್ ಹಾಕಬೇಡಿ
3
@doddakambegowda789 · 2 months ago (edited)
ನಿಮಗೆನು ಲಾಭ. ಕಮಿಷನ್ ಬರುತ್ತಾ. ಇಷ್ಟೂಂದು ಅವಸರ <br>ಎಕೆ. ಆಸ್ತಿ ಕಳ ಕೊಂಡು ಮಣ್ಣಿ ತಿನ್ನ ಬೇಕ.
4
@swethaswaroop660 · 2 months ago
Township plan improvement madi bere empty place bere district li improvement madi...yake banglore kade madirodu saku
4
@lalithaym6714 · 1 month ago
ರೈತರುಬೇಳೆದ ಬೇಳೆ,ನಮಸ್ಕಾರ ಗಳು
@Shashidhar-n4t · 2 months ago
Sir news channel avare dayavittu a yappunige enu matdakke barlla rariagi uttarane kodoke baralla
Up next

DK Shivakumar: ಬಿಡದಿ ಟೌನ್‌ಶಿಪ್‌ಗೆ HDK ಧರ್ಮಪತ್ನಿ ಜಮೀನು ಕೊಡಲು ಒಪ್ಪಿದ್ದಾರೆ | HR Ranganath
Public TV · 94K views

Namma Bahubali With Bengaluru DC -G Jagadish: ಪ್ರಧಾನಿಯಿಂದ 2ನೇ ಬಾರಿ ಪ್ರಶಸ್ತಿ.. ರೈತನ ಮಗ DC ಆಗಿದ್ದೇಗೆ
TV5 Kannada · 22K views

HC Balakrishna Suvarna News Hour Special: ಸರ್ಕಾರದ ಆಫರ್‌ಗೆ ಬಿಡದಿ ರೈತರು ಒಪ್ಪಿದ್ರಾ? | Bidadi Township
Asianet Suvarna News · 419K views

ಬಿಡದಿ ಟೌನ್ ಶಿಪ್ ಜಟಾಪಟಿ; ಸುವರ್ಣ ನ್ಯೂಸ್ ಜೊತೆ ಶಾಸಕ ಬಾಲಕೃಷ್ಣ ಮಾತು | HC Balakrishna | Bidadi Township
Asianet Suvarna News · 57K views

LIVE: JDS Vidhana soudha Chalo: Bidadi Township ವಿರುದ್ಧ ಜೆಡಿಎಸ್ ಪ್ರತಿಭಟನೆ | N18L
News18 Kannada · 24K views

Seedha Saval on NICE Road: ಟೋಲ್ ಕಟ್ಟಬೇಕಾ? ಬೇಡ್ವಾ? HDK Vs DKS ಫೈಟ್! Vidya Malnad | PNS Vistaara News
Vistara News · 22K views

H.C. Balakrishna Exclusive: ರಿಯಲ್ ಎಸ್ಟೇಟ್ ಮಾಡ್ತಿರೋದು ಯಾರು? ಸಿಎಂ ಡಿಕೆಶಿನಾ? ಕೇಂದ್ರ ಸಚಿವ HDKನಾ?
Republic Kannada · 42K views

ಬರಲಿದೆಯಾ Ai Doomsday? ಸುಸ್ಥಿರ ಬದುಕಿಗೆ ವ್ಯವಸಾಯವೇ ಪರಿಹಾರ! | Anthropic AI |Rangaswamy Mookanahalli |Ep2
Gaurish Akki Studio · 308K views

R Ashoka with Suvarna News Hour Special | ಮುಂದೆ ಇನ್ನೆಷ್ಟು ವಿಕೆಟ್? ಅಶೋಕ್ ಮಾಸ್ಟರ್ ಪ್ಲ್ಯಾನ್!
Asianet Suvarna News · 175K views

DK Suresh Speaks About Childhood, DK Shivakumar, Politics and More | DK Suresh Interview
Public TV · 55K views

1.45 ಲಕ್ಷ ಎಕರೆ ಜಮೀನಿದ್ದರೂ ರೈತರ ಭೂಮಿಯೇ ಬೇಕಾ? | Suvarna News Hour Special with HC Balakrishna
Asianet Suvarna News · 63K views

Minister Krishna Byregowda Podcast: ಅಕ್ರಮ ರೆವಿನ್ಯೂ ಬಡವಾಣೆಗಳಿಗೆ ಕಡಿವಾಣ ಹಾಕಿದ್ದು ಹೇಗೆ ? | #TV9D
TV9 Kannada · 94K views

Talk War Between Kumaraswamy and Cheluvaraya Swamy In Assembly | Public TV
Public TV · 123K views

Sachidananda Babu Guruji : ವೀಧಿ ಶೂಲ ದೋಷದ ಪರಿಣಾಮಗಳೇನು? ಪರಿಹಾರಗಳೇನು? ಇಲ್ಲಿದೆ ಮಾಹಿತಿ | Vastu Dosha
NewsFirst Kannada · 17K views

Suvarna News Hour Special With Pradeep Eshwar | ಯಾರನ್ನೋ ಮೆಚ್ಚಿಸಲು ಟೀಕೆಗಿಳಿದರಾ ಪ್ರದೀಪ್ ಈಶ್ವರ್?
Asianet Suvarna News · 779K views

Bidadi Township Row MEGA DEBATE LIVE : ಬಿಡದಿ ಬಡಿದಾಟ ಸತ್ಯ ಶೋಧನೆ ರೈತರ ಪರ ನಿಂತಿದ್ದು ಯಾರು? | HDK vs DKS
TV5 Kannada · 14K views

ಬಿಡದಿ ಟೌನ್ ಶಿಪ್ ಯೋಜನೆ ವಿವಾದವಾಗಿದ್ದು ಯಾಕೆ? | News Hour Special | Bidadi Township | Nataraj vs Pradeep
Asianet Suvarna News · 42K views

HD Kumaraswamy : ಈ ನಾಡಿನ ರೈತರು ರಕ್ತ ಬಸಿದು JDS ಪಕ್ಷ ಕಟ್ಟಿರೋದು.. | Bidadi Township | @newsfirstkannada
NewsFirst Kannada · 40K views

ರೈತರ ಭಾವನಾತ್ಮಕ ಪ್ರಶ್ನೆಗೆ ಬಾಲಕೃಷ್ಣ ಕೊಟ್ಟ ಉತ್ತರವೇನು? | Suvarna News Hour Special with HC Balakrishna
Asianet Suvarna News · 24K views

Bidadi Township Row: ಬದಲಾಗುತ್ತಾ ಡಿಕೆ ಟೌನ್ಶಿಪ್ ಹಠ? ಸೋಲೊಪ್ಪದೇ ಇರಲು ವಿಳಂಬ ಅಸ್ತ್ರ? | HDK Vs DKS
Republic Kannada · 18K views