Ads skipped

Rice Price Drop News: ಹೊಸ ಸೋನಾ ಮಸೂರಿ ಮಾರುಕಟ್ಟೆಗೆ.. ದರದಲ್ಲಿ ಭಾರೀ ವ್ಯತ್ಯಾಸ! | TV5Kannada

483K views · Nov 19, 2026 · News & Politics

Comments · 63

  • @rajasangi1662 · 6 days ago (edited)

    ಬಡವರಿಗೆ ಮಧ್ಯಮ ವರ್ಗದ ಜನರಿಗೆ ಏನು ಉಪಯೋಗ ಇಲ್ಲಾ. ನೀವು ಹೇಳುವದು ಕೇಳಿದರೆ 10 ರೂಪಾಯಿ ಅಥವಾ 35 ರೂಪಾಯಿ ಕೆಜಿ  ಇಳಿದ ಹಾಗೆ ಬಾರಿ ಕುಸಿತ ಹೇಳುತ್ತೀರಿ.ರೇಷನ್ ಅಕ್ಕಿ ತೆಗೆದುಕೊಂಡು ಅದನ್ನೇ ಪಾಲಿಸ ಮಾಡಿ ಹೆಚ್ಚಿನ ಹಣಕ್ಕೆ ಮಾರುತ್ತಾರೆ. ಇದರಲ್ಲಿ ರೈತರಿಗೆ ಹಣ ಸಿಗದು.ಕೇವಲ ದಲ್ಲಾಳಿಗಳು.ಅಂಗಡಿ ಮಾಲಿಕನಿಗೆ ಹಣ ಸಿಗುತ್ತದೆ.ಇನ್ನು ಇಳಿಯಬೇಕು. ಎಲ್ಲರಿಗೂ ಅನುಕೂಲ ಆಗಬೇಕು.

    16

  • @ShivakumarMG-oj4bd · 6 days ago

    ಈ ಕೆಲವೊಂದು ಮಾಧ್ಯಮಗಳು ಇವೆ  ಪವರ್ ಟಿವಿ  ಟಿವಿ5  ನ್ಯೂ 18 ಕನ್ನಡ ಬರೀ ಸುಳ್ಳು ಸುಳ್ಳು  ಈ 50 ಪರ್ಸೆಂಟ್  ಮಾಧ್ಯಮಗಳು ಇವು  ಜನರನ್ನು ದಿಕ್ಕು ತಪ್ಪಿಸುತ್ತವೆ

    8

  • @manjunath7837 · 6 days ago

    ಪಾತಾಳಕ್ಕೆ ಅಂದ್ರೆ ಎಷ್ಟು 10 ರೂಪಾಯಿ ಗೆ ಸಿಗುತ್ತಾ

    57

  • @ceell8089 · 6 days ago

    30 jasti madi 10 kadime madtare

    17

  • @lifeisdream5477 · 6 days ago

    ಬಡವರು ಬದುಕಬೇಕು ಸಾರ್ 30 ಮಾಡಬೇಕು

    5

  • @parvatiml9760 · 6 days ago

    Milk cost down Madra<br>Ppa

    9

  • @manjunathasetty1 · 6 days ago

    Hotels should reverse rice items rate

    3

  • @panduranga5117 · 6 days ago

    10 ರೂಪಾಯಿ ಕಮ್ಮಿ ಮಾಡಿದ್ರೆ ಪಾತಾಳಕ್ಕೆ ಇಳಿತನಾ 10 ರೂಪಾಯಿ ಗೆ ಪಾತಾಳ ಬಿಡಿ &nbsp;ಎರಡು ಕಿಲೋಮೀಟರ್ ಕೂಡ ಹೋಗಲಿಕ್ಕೆ ಆಗಲ್ಲ

    4

  • @GirijaY.N · 6 days ago

    ಅಂಗಡಿಯಲ್ಲಿ. ಮಾತ್ರ. ಕಡಿಮೆ Rat. ಕೂಡಲ್ಲ. ಎಲ್ಲಾ ಸುಳ್ಳು. ಅನ್ನುತ್ತಾರೆ. ನೀವು ಹೇಳಿದ ರೀತಿ ನೋಡಿದರೆ. ತುಂಬಾ ಕಡಿಮೆ ಅಂದುಕೊಂಡೆವು.ಹಾಗೆ. 0il. ಸಕ್ಕರೆ . ಬೆಲ್ಲದ Rate ಮತ್ತೆ ಜಾಸ್ತಿಯಾಗಿದೆ. ಎಲ್ಲವನ್ನು ಕಡಿಮೆ ಮಾಡಿನ

    7

  • @janakiraman9953 · 6 days ago

    It has to comedown further. Only traders must pass on this and should not come in the way of price drop. &nbsp;Even gold and silver is coming down like that rice, pulses,oil,veg and fruits has to fall down. &nbsp;Traders to be punished if they donot fall into this price fall

    2

  • @MrVinaymanjunath · 6 days ago

    Wow 10 rs save aithu. What should I do with so much of Money? Buy gold or put FD? :face-blue-smiling::face-blue-smiling::face-blue-smiling:

    4

  • @RRR12355 · 6 days ago

    ಜಾಸ್ತಿ ಮಾಡೋದು, ಆಮೇಲೆ ಕಡಿಮೆ ಮಾಡಿ ಜನರನ್ನು ಯಾಮಾರಿಸೋದು.

    34

Up next

LIVE

Siddaramaih on BJP and modi : ವಿನಯ್ ಕುಲಕರ್ಣಿ ಪ್ರಕರಣ… ಸಿದ್ದು ಆಕ್ರೋಶಕ್ಕೆ ಕಾರಣವೇನು? #pratidhvani

Pratidhvani · 6.3K views

LIVE

Kannada News | ಇಂದಿನ ಪ್ರಮುಖ ಸುದ್ದಿಗಳು (25-11-26) | DK Shivakumar | HD Kumaraswamy | Karnataka TV

Karnataka TV · 3.3K views

LIVE

Theft : Tumakur ವೈದ್ಯ ದಂಪತಿ ಮನೆಗೆಲಸದಾಕೆಯ ಮಹಾ ವಂಚನೆ: ಸುಮಾರು 1 ಕೆಜಿ ಚಿನ್ನ, ವಜ್ರ ಕದ್ದ ಸ್ನೇಹ ಅಂದರ್

TV5 Kannada · 470K views

LIVE

Siddaramaiah : ಮಹದೇವಪ್ಪ ಫೋಟೋ ಮಿಸ್ಸಿಂಗ್? ಕೇಳಿದ್ದಕ್ಕೆ ಸಿದ್ದು ಗರಂ! | Mahadevappa Flex Row

TV5 Kannada · 629 views

LIVE

ಅಕ್ಕಿ ಬೆಲೆಯಲ್ಲಿ ದಿಢೀರ್‌ ಇಳಿಕೆ! | Trump Putin Xi meet | Akvan Alert | Modi | Masth Magaa | Full News

Masth Magaa · 226K views

LIVE

ಚಿನ್ನಾ.. ಕುಸಿತೀಯ ಇನ್ನಾ..? ಎಲ್ಲಿಗೆ ನಿಲ್ಲಲಿದೆ ಗೋಲ್ಡ್ ರೇಟ್ ..? Why Is Gold Price Falling.?

Media Masters · 465K views

LIVE

Gold Rate 1 ಗ್ರಾಂಗೆ 8 ಸಾವಿರಕ್ಕೆ ಕುಸಿಯುತ್ತಾ? ಖರೀದಿಸಲು ಇದು‌ ಬೆಸ್ಟ್‌ ಟೈಮಾ? CA Rudramurthy Insights

Rudraology · 161K views

LIVE

Gold Price Drop: ಬಂಗಾರ ಪ್ರಿಯರಿಗೆ ಬಿಗ್ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ | Mahabharata

Republic Kannada · 23K views

LIVE

Gold Price Crash: ಇದು ಗೋಲ್ಡನ್ ಟೈಂ.. 1 ಗ್ರಾಂ ಚಿನ್ನದ ಬೆಲೆ ₹10 ಸಾವಿರ ಒಳಗೆ..? | tv5kannada

TV5 Kannada · 393K views

LIVE

ಸುಪ್ರೀಂ ಮುಂದೆ ವಿಜಯ್ ಸರ್ಕಾರದ ಕ್ಷಮೆ- ಕೋರ್ಟ್ ಆದೇಶವನ್ನೇ ಉಲ್ಲಂಘಿಸಿದ ಸರ್ಕಾರ- Deepam Row Tamilnadu Update

Third Eye · 66K views

LIVE

ಭಾರತಕ್ಕೆ ಏಕೆ ಬರ್ತಿದೆ ಸ್ಯಾಮ್‌ಸಂಗ್..? ಚೈನಾದ ಮೊನಾಪಲಿಗೆ ಪೆಟ್ಟು..? Why Samsung Wants India’s Shipyards.?

Media Masters · 179K views

LIVE

Good News For Ration Card Holders | BPL, APL ಕಾರ್ಡುದಾರರಿಗೆ ಗುಡ್​ ನ್ಯೂಸ್ , 3 ಮಹತ್ವದ ನಿರ್ಧಾರ | N18V

News18 Kannada · 1.6M views

LIVE

ಲಂಚ ಕೇಳಿದ ಅಧಿಕಾರಿ ವಿರುದ್ಧ ಡಿಕೆಶಿ ಗರಂ..! #pratidhvani

Pratidhvani · 203K views

LIVE

Gold Price Crash 2026: ಚಿನ್ನದ ಬೆಲೆ ಇಷ್ಟು ಕುಸಿಯಲು 4 ಪ್ರಮುಖ ಕಾರಣಗಳು! | Gold Price Secrets Explained

Boss Wallah (Kannada) · 1.1M views

LIVE

TV5 AKHADA : ಕೈ-ಕಮಲ ಕಸರತ್ತು.. ಹಲವೆಡೆ ‘ದೋಸ್ತಿ’ ಮಸಲತ್ತು | 2027 Elections Politics

TV5 Kannada · 1.7K views

LIVE

ಮೋದಿ ಈಗ 2ನೇ ಪ್ರಭಾವಿ ನಾಯಕ..! ಏನಿದು ಏಷ್ಯಾ ಪವರ್ ಇಂಡೆಕ್ಸ್..? China & USA Beware.! India Rises..!

Media Masters · 177K views

LIVE

Tariffs, war and winter: Why global energy prices are about to get worse | BBC News

BBC News · 1.3K views

LIVE

HD Kumaraswamy vs Hassan Police | ನೋಟಿಸ್ ಹಿಡಿದು ಬಂದ ಪೊಲೀಸರಿಗೆ HDK ಶಾಕ್..! | FREEDOM TV

Freedom TV Kannada (ಫ್ರೀಡಂ ಟಿವಿ) · 21K views

LIVE

13 ಜಿಲ್ಲೆಗಳಲ್ಲಿ ಜನ್ರೇ ಇಲ್ಲ- ಊರಿಗೇ ಊರೇ ಖಾಲಿ- ಉತ್ತರ ಕರ್ನಾಟಕಕ್ಕೆ ಅನ್ಯಾಯ- North Karnataka Immigration

Third Eye · 240K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.