ಹೆಣ್ಣುಮಕ್ಕಳು ನೋಡಲೇಬೇಕಾದ ಸ್ಟೋರಿ ಗೃಹಿಣಿಯರಿಗೆ POWER ಕೊಟ್ಟ ಹೈಕೋರ್ಟ್ | High Court Verdict On Wife Rights
1M views · Aug 26, 2026 · News & Politics
Comments · 595
@bharthiaeri143 · 1 month ago
ಅತ್ತೆಮನೆಯವರ ದರ್ಪಕ್ಕೆ ತಕ್ಕ ಪಾಠ ಇದು ದುರಹಂಕಾರ ಇಳಿಯುತ್ತೆ
323
@manadangaladasnehithe3595 · 1 month ago
ಅತ್ಯದ್ಭುತ 👌👌👏.ಹೆಣ್ಣಿನ ಶೋಷಣೆಗೆ ಮುಕ್ತಿಯ ಮೊದಲ ಹೆಜ್ಜೆ ಆರಂಭವಾಗಿದೆ.
137
@bharthiaeri143 · 1 month ago
ಹೆಚ್ಚು ಹತ್ತಿರೋರಿಗೆ ಇದು ತುಂಬಾ ಸಂತೋಷ ಆಗತ್ತೆ ಈ ಆದೇಶ ಕೊಟ್ಟಿರೋರಿಗೆ ನನ್ನ ಸಾಷ್ಟಾಂಗ ನಮನ ನನ್ನ ಹೊಟ್ಟೆ ಉರಿ ಇವರಿಗೆ ಅರ್ಥ ಆಗಿದೆ ನನ್ನ ಪಾಲಿಗೆ ದೇವರು ಇದ್ದಾನೆ ನನ್ನ ಮಗಳನ್ನು ಕೊಟ್ಟು ನೋವು ಅನುಭವಿಸಿದ್ದೇನೆ
266
@shashankshashank3263 · 1 month ago
ಮದುವೆಯಾಗಿ ಮೋಸ ಹೋದ ನನ್ನಂತಹ ಕೋಟ್ಯಂತರ ಹೆಣ್ಣು ಮಕ್ಕಳು ತುಂಬಾ ಸಂತೋಷ , ನೆಮ್ಮದಿ ನೀಡುವ ವಿಷಯ. ಈ ಆದೇಶ ನೀಡಿದ ನ್ಯಾಯಾಧೀಶರಿಗೆ ನನ್ನ ಕೋಟಿ, ಕೋಟಿ ಪ್ರಣಾಮಗಳು.❤❤❤❤❤❤
190
@publicmurthypublicmurthy2798 · 1 month ago
ಎಲ್ಲರ ಜೀವನ ಒಂದೇ ತರ ಇರಲ್ಲ ಧರ್ಮ ಕರ್ಮ ಇದೆ ಅವರವರು ಮಾಡಿದ್ದೂ ಅವರೇ ಅನುಭವಿಸುತ್ತಾರೆ
14
@lilavathihiremath5700 · 1 month ago
ಎಷ್ಟೋ ಹೆಣ್ಣು ಮಕ್ಕಳು ಗಂಡನಿಗೆ ಅತ್ತೆ ಮಾವರಿಗೆ ತೊಂದರೆ ಕೊಡುತ್ತಿದ್ದಾರೆ ಅದು ಯಾರೂ ಹೇಳುವುದಿಲ್ಲ ಅತ್ತೆ ಮಾವ್ರೆ ಬೇಡ ಈಗಿನವರಿಗೆ ಅದಕ್ಕೆ ಏನು ಹೇಳುತ್ತೀರಿ
35
@pratibhakrishna2499 · 1 month ago
ಎರಡು ಕಡೆ ಸಾಮರಸ್ಯ ಬದುಕು ಗಂಡ ಹೆಂಡತಿ ಸಂಬಂಧ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯ ಜೀವನ. ಒಂದು ಮನೆಯಲ್ಲಿ ಗಂಡ, ಗಂಡನ ಮನೆಯವರು ಒತ್ತಡ, ಒತ್ತಾಯಗಳನ್ನು ಮಾಡಬಹುದು. ಇನ್ನು ಕೆಲವರ ಮನೆಯಲ್ಲಿ ಸೋಮಾರಿ ಹೆಣ್ಣೇ ಅವರಿಗೆ ಬಾಧಕ ವಾಗಿರಬಹುದು. ನಮ್ಮ ಜೀವನ, ನಮ್ಮ ಬದುಕು ಅನ್ನೋ ಜವಾಬ್ಧಾರಿ, ಕಾಳಜಿ ಇಬ್ಬರಿಗೂ ಇದ್ದರೆ ಸಾಕು.
70
@thehindu878 · 1 month ago
ಗಂಡಸರ ಕೊಲೆಗಳಿಗೆ ಯಾವ ಕಾನೂನು ಇಲ್ವ
14
@PushpaR-n1c · 1 month ago
ತುಂಬಾ ಖುಷಿ ಆಗಿದೆ ಈ ಆದೇಶದಿಂಧ ಧನ್ಯವಾದಗಳು
12
@MutturajMutturaj-v3d8r · 1 month ago
ಇನ್ನ ಮುಂದೆ ಡೈವರ್ಸ್ ಜಾಸ್ತಿ ಆಗ್ತೈತಿ ವೃದ್ದಾಶ್ರಮಣ ಜಾಸ್ತಿ ಆಗುತ್ತದೆ ಒಳ್ಳೆ ಕೆಲಸ
41
@ManjunathaPrasad-t2h · 1 month ago
Super sir 100000000000% Sathya
17
@LakshmiLakshmi-e1n4w · 1 month ago
ಯಪ್ಪಾ ಈ ಕಲಿಯುಗದಲ್ಲಿ ಯಾರಿಗೆ ಉಪಯೋಗ ಆಗುತ್ತೋ ಗೊತ್ತಿಲ್ಲ ಅನ್ಯಾಯ ಕ್ಕೋ ಇಲ್ಲಾ ನ್ಯಾಯಕ್ಕೋ ಶ್ರೀ ಕೃಷ್ಣಾ ಪರಮಾತ್ಮ 🙄🙄🙄🙏🏾🙏🏾🙏🏾🙏🏾🙏🏾🙏🏾🙏🏾
10
Up next

DK Shivakumar Interview With HR Ranganath | Full Video | Public TV
Public TV · 211K views

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara
VK Health · 1.2M views

Doctors Are Stunned Eat This One Food Every Day Watch What Happens to Inflammation | Dr. William Li
Food, Health & Science and Food & Health Lab · 343K views

ಹೆಲ್ದಿಯಾಗಿ ಬದುಕಬೇಕು | Secrets of longevity, healthy Living | how to age well? | Masth Magaa | Amar
Masth Magaa · 182K views

Yenri Samachara with Vidya Malnad: ತವರು ಮನೆಗೆ ಹೋಗಲು ಪತ್ನಿಗೆ ಬೇಕಾಗಿಲ್ಲ ಪರ್ಮಿಷನ್! PNS Vistaara News
Vistara News · 38K views

🔴LIVE: HD Kumaraswamy vs HC Balakrishna | ‘HDK ಹಪ್ತಾ ವಸೂಲಿ ಗಿರಾಕಿ’ ; ಸಚಿವ ಬಾಲಕೃಷ್ಣ ಬಾಂಬ್..!
Ashwaveega News 24x7 · 23K views

ಕ್ಲಾಸ್‌ರೂಮ್‌ಗಳ ಕರಾಳ ಸತ್ಯ | ಟೀಚರ್ ಆಗ್ಬೇಕು ಅಂತಿದ್ದೀರಾ? Dark Reality Of Being A Teacher Today
CHARITRE- ಚರಿತ್ರೆ · 207K views

ಬಯಲಾಯ್ತು KMF ಕರ್ಮಕಾಂಡ ! ನಂದಿನಿಯಲ್ಲೂ ಕಲಬೆರಕೆ | BIG EXPOSE : Nandini Adulteration Scandal | FSSAI
Vijaya Times · 1.5M views

CM DK Shivakumar | ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಸಿಎಂ ಅಚ್ಚರಿ ಹೇಳಿಕೆ | Cauvery Water Dispute
Power TV News · 13K views

LIVE: Wife Is Not a Domestic Worker! | ‘ಪತ್ನಿ ಮನೆಗೆಲಸದ ಉದ್ಯೋಗಿಯಲ್ಲ’ ಪುರುಷರಿಗೆ ಹೈಕೋರ್ಟ್ ಬಿಗ್ ಶಾಕ್!
Freedom TV Kannada (ಫ್ರೀಡಂ ಟಿವಿ) · 126K views

ಸೊಸೆಯಂದಿರು ಖುಷಿಪಡುವ ಸುದ್ದಿ..! ಅತ್ತೆ ಕಾಟದಿಂದ ಬೇಸತ್ತವ್ರಿಗೆ ಗುಡ್ ನ್ಯೂಸ್| Karnataka High Court Order
Ashwaveega News 24x7 · 212K views

🔴LIVE: Karnataka Rain Alert | ರಾಜ್ಯದಲ್ಲಿ ರಣಮಳೆ..! 12 ಜಿಲ್ಲೆಗಳಿಗೆ ಜಲಗಂಡಾಂತರ?
Ashwaveega News 24x7 · 29K views

ಪ್ರತಿದಿನ ಈ ಸೊಪ್ಪು ತಿಂದ್ರೆ ನಿಮ್ಮ ಮಗುವಿನ ನೆನಪಿನ ಶಕ್ತಿ ಹೆಚ್ಚಾಗೋದು ಗ್ಯಾರಂಟಿ | Dr Malini S S |GAS
Gaurish Akki Studio · 141K views

ಫ್ಯಾಮಿಲಿಗೆ 8.5 ಲಕ್ಷ ಲಂಪ್‌ಸಮ್! | APY Scheme Extension untill 2031 | Masth Magaa Amar
Masth Magaa · 243K views

'A febrile moment for American democracy' | Simon Marks
LBC and LBC America · 421K views

Iran ‘ready for doomsday war’ after Trump rejects 7-day Strait of Hormuz deal | war latest news
The Telegraph · 67K views

Trump Says Tech Giants Can ‘Self-Police’ AI After White House Summit
Onlooker UK · 34K views

"ಕನ್ಯಾ ವರ ನಮ್ದು, ಮದುವೆ ಖರ್ಚು ನಮ್ಮದೇ! ಜೊತೆಗೆ ಐದು ಲಕ್ಷ ದುಡ್ಡು"||9980658625|Jambayya|Kanya Vara
Badukina Butthi · 574K views

ಮನೆಯಲ್ಲಿ ಆಗುವ ಮನಸ್ತಾಪಗಳನ್ನು ಇನ್ನೊಬ್ಬರಿಗೆ ಹೇಳುವ ಬದಲು ಹೀಗೆ ಮಾಡಿ #bharavase #homemaker
Bharavase · 354K views

What Causes Breast Cancer |ಮಹಿಳೆಯರ ಈ ಸಣ್ಣ ದೋಷವೇ ಸ್ತನ ಕ್ಯಾನ್ಸರ್ ಆಗಲು ಮುಖ್ಯ ಕಾರಣ! | Dr Suttur S Malini
Vishwavani Health · 611K views

ನಿಮ್ಮ ಮನೆಯವ್ರಿಗೆ ಎಷ್ಟು ಕೊಡ್ತೀರಾ? | Salary of a Housewife | Supreme Court | Masth Magaaa | Amar
Masth Magaa · 129K views

Voters react to Burnham's pro-EU comments
ITV News · 6K views

ಈ ನೀರು ಕುಡಿದರೆ ಮಲ ಬೆಣ್ಣೆಯ ತರಹ ಜಾರುತ್ತದೆ | Constipation Ge Mane Maddu
Arogya Bhagya Kannada and Dr.Raghunandan Manikya Nature Cure · 219K views

PODCAST -ಕೋಟ್ಯಾಧಿಪತಿಗಳ ಮೆದುಳು -ಈ Secret ಲೈಫ್ ಬದಲಿಸೋ ವಿಚಾರ ! | Rajesh Reveals ft Suresh Shaiva
Rajesh Gowda · 309K views

BIG:ಮೋದಿ ಸಕ್ಕರೆ ಕ್ರಾಂತಿ!ಕಂಡರಿಯದ ಬದಲಾವಣೆ!ಇಡೀ ದೇಶ ನೋಡ್ಲೇಬೇಕು| MSP FACT
ReVIEW by Soukhya Gaonkar · 116K views

Cihat Yaycı Reveals: Who Is Planning What in the UK?
GZT · 181K views