ಇಷ್ಟು ದಿನ ಈ ವೈಕುಂಠ | Ishtu Dina Ee Vaikuntha | Kanakadasa Kannada Dasarapadagalu Jukebox
763K views · May 11, 2026 · People & Blogs
Comments · 721
@HchcjcHchcig · 4 months ago
ನಮ್ಮ ಕನಕದಾಸರು ದಾಸ ಶ್ರೇಷ್ಠರು ಅವರ ಭಕ್ತಿ ಕೀರ್ತನೆಗಳು ಭಾವನಾ ಲೋಕಕ್ಕೆ ಕೊಂಡೊಯ್ಯುತ್ತದೆ
41
@Achyutha-r4e · 2 weeks ago
ಬಹು ಮಾಧುರ್ಯಭರಿತ ಸಂಗೀತ ಹಾಗೂ ಅಷ್ಟೇ ಇಂಪಾದ ಗಾಯನದಿಂದ ಶ್ರೀ ಕನಕದಾಸರ ರಚನೆಯ ಕೃತಿಗಳು ಮನಸ್ಸು ಉಲ್ಲಸಿತಗೊಳ್ಳುವುದು. ಈ ಪ್ರಯತ್ನಕ್ಕೆ ಎಲ್ಲಾರಿಗೂ ಹೃತ್ಪೂರ್ವಕ ಅಭಿನಂದನೆಗಳು
@sampathkumar3477 · 9 days ago
ಭಕ್ತಿ ಯುಕ್ತ ಭಾವನಾತ್ಮಕ ಭಕ್ತಿ ಗೀತೆಗಳನ್ನು ಇಂಪಾದ ಕಂಠದಲ್ಲಿ ಹಾಡುವ ಮೂಲಕ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತವೆ ಈ ದಾಸರ ಪದಗಳು
@RN-wh2ro · 1 month ago
ಸುಮುಧುರ ಕಂಠ ಜೊತೆಗೆ ಅತ್ಯದ್ಭುತ ವಾದ್ಯಘೋಷ್ಠಿ 👏👏🙏 ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತೆ
2
@anandagowda2512 · 3 weeks ago
ನಿಮ್ಮ ಕಂಠ ಸಿರಿಗೆ 👌❤️❤️ದೈವ ಸಾಕ್ಷಾತ್ಕಾರ ವಾದಂತೆ ಆಯಿತು 🙏💐💐.
@divakarapoojary-gy3jd · 4 months ago
ಸ್ವಲ್ಪ ಹೊತ್ತು ಮನಸಿನ ಗಾಯ, ತುಮುಲ ಎಲ್ಲಾ ಮಾಯ ಆಗೋಯ್ತು. ಧನ್ಯವಾದಗಳು ಸಾರ್
15
@janardhanraokulkarni9177 · 1 month ago
ಗಾಯನ, ಸಂಗೀತ ಮತ್ತು ಧ್ವನಿ ಚನ್ನಾಗಿದೆ. ಮನಕಾನಂದ ನೀಡುವ ದಾಸರ ಪದಗಳು 🎉🎉
2
@pr1234s · 4 months ago
ನಾವು ಇಂತಹ ಸಾಹಿತ್ಯವನ್ನು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಎಲ್ಲಾ ಭಾವನೆಗಳೂ ಗೋವಿಂದನ ಪಾದಗಳ ಕಡೆಗೆ ಕರೆದೊಯ್ಯುತ್ತವೆ.
40
@parureddy5005 · 4 months ago (edited)
ಒಂದೊಂದು ನುಡಿಯು ಕೇಳುತ್ತಿದ್ರೆ ಆ ಶ್ರೀಕೃಷ್ಣ ಪರಮಾತ್ಮನಲ್ಲಿಯೇ ಲೀನವಾಗಿಬಿಟ್ಟಿದ್ದೀವೇನೋ ಎನ್ನುವಂತಿದೆ ಇದಕ್ಕಿಂತಲೂ ಬೇರೆ ಸ್ವರ್ಗವಿದೆಯಾ ಈ ಜನ್ಮ ಪಾವನವಾಯ್ತು ಸ್ವಾಮಿ 🙏🙏🙏
41
@srinivasds100 · 4 months ago
ಪರಮ ಪೂಜ್ಯ ಕನಕದಾಸರ ಸಾಹಿತ್ಯ, ಸಾಮಾಜಿಕ ಕಳಕಳಿ ಇಂದಿಗೂ ಪೂಜನೀಯ ❤ ದೈವತ್ವ- ಮನುಷತ್ವವ ಸಮನಾಗಿ ಜಗತ್ತಿಗೆ ಸಾರಿದ ಮಹನೀಯ 🙏🏽🙏🏽🙏🏽🙏🏽🙏🏽🙏🏽 <br>ಅತ್ಯಂತ ಅಚ್ಚುಕಟ್ಟಾಗಿ ಹಾಡಿದ ಹಿತಮಿತವಾದ ಹಿಮ್ಮೇಳ ಕೊಟ್ಟ ಪ್ರತಿಭಾವಂತರಿಗೆ ಶುಭಾಶಯಗಳು 🙏🏽
13
@sudheertonapi32 · 1 month ago
ಪರಂಪರಾಗತ ಹಾಡು ಮತ್ತು ಅಧುನಿಕ ಸಂಗೀತದ ಸುಂದರ ಮಿಶ್ರಣ . ಗಾಯಕರು ಎದೆ ತುಂಬ ಹಾಡಿದ್ದಾರೆ.
3
@lakshmipathyd1958 · 4 months ago
ಬಹಳ ವರ್ಷಗಳ ನಂತರ ಒಂದೊಳ್ಳೆ ಕಂಠ ಸಿರಿಯನ್ನು ಕೇಳಿದಂತಾಯಿತು, ನಮಸ್ತೆ.
28
Up next

ದಾಸನಾಗೋ ವಿಶೇಷನಾಗೋ - Daasanaago Visheshanaago | Kannada Dasarapadagalu | Devotional Songs
G Tunes · 836K views

ಇಷ್ಟು ದಿನ ಈ ವೈಕುಂಠ Ishtu Dina Ee Vaikuntha Kanakadasa Kannada Dasarapadagalu Jukebox
Kannada Music · 22K views

Live ಬುಧವಾರದಂದು ಕೇಳಬೇಕಾದ ಗಣೇಶ ನಾಮಾವಳಿ|#GaneshaNamavali |#ganesha ಭಕ್ತಿ ಸುಧೆ
Bhakthi Omkaram · 46 views

ದಾಸನ ಮಾಡಿಕೊ ಎನ್ನ | Daasana Maadiko Enna | Kannada Daasarapadagalu Remix
N Tracks · 28K views

ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs
Jai Hanuman Kannada Songs · 1.5M views

ಇಷ್ಟು ದಿನ ಈ ವೈಕುಂಠ | Ishtu Dina Ee Vaikuntha | Kanakadasa Kannada Dasarapadagalu Jukebox
N Tracks · 133K views

ಈ ಸಂಭಾಷಣೆ | Ee Sambhashane | Evergreen Kannada Remix Songs | Old Kannada Hits Re-Imagined
G Tunes · 1.3M views

jagadish puttur | DASARA PADAGALU | KANNADA
mokeda daiva dever · 69K views

ಗುರುವಾರ ಬಂತಮ್ಮ | Guruvara Banthamma | Sri Guru Raghavendra Swamy Kannada Devotional Songs
G Tunes · 4.2M views

Dasara Padagalu,
LittleSpark Universe · 655K views

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song
G Tunes · 2.3M views

ಬಾಗಿಲನು ತೆರೆದು ಸೇವೆಯನು | Daasara Padagalu on VenkataramanaSwamy | Devotional Songs | Shree’s Bhakthi
Shree's Bhakthi · 835K views

ಶ್ರೀ ರಾಘವೇಂದ್ರ ಸ್ವಾಮಿ ಗೀತೆಗಳು | Mantralaya Raghavendra Kannada Devotional Songs
Hindu TV - ಹಿಂದೂ ಟಿವಿ · 15K views

ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ | Ayyappa Ayyappa Swamy Sharanu Ayyappa
N Tracks · 16K views

JUKE BOX | DASARA PADAGALU | PURANADARA DASARU | KANAKA DASARU | JAGADISH PUTTUR NEW HIT SONGS
Jagadish Puttur · 4.7M views

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu
Sindhu Smitha · 47M views

Shishunala Sharif Top 20 Songs | C Ashwath | Sulochana | Shimogga Subbanna | Sangeetha Katti
MRT Music - Bhavageethegalu & Folk · 51K views

ಬಾಡಿಗೆ ಮನೆಗೆ ಬಣ್ಣ ಬಣ್ಣ ಬಳಿದು ನನ್ನದೆನ್ನುವೆ ಏಕೆ ಮರುಳಾ | Kannada Tatvapada | Siri Bhakti Stuti
Siri Bhakti Stuti · 588K views

ದಾಸನ ಮಾಡಿಕೊ ಎನ್ನ | Daasana Maadiko Enna | Kannada Dasarapadagalu | Devotional Songs Jukebox
G Tunes · 74K views

ಬಾಗಿಲನು ತೆರೆದು ಸೇವೆಯನು | Venkateshwara Swamy Songs | Shravana Shanivara Special |Kannada Devotional
J tunes · 189K views

Sri Raghavendra Swamy Songs | Jukebox | Dr. Vidyabhushana | Kannada Devotional Songs
Vidyabhushana Official · 264K views

ತೊರೆದು ಜೀವಿಸಬಹುದೆ | Dasara Padagalu | Kannada Devotional Songs | Bhakthi Tunes
Shree's Bhakthi · 280K views

🎶ಶ್ರೀ ರಾಘವೇಂದ್ರ ಸ್ವಾಮಿಗಳ ಆಯ್ದ ಸುಂದರ ಭಕ್ತಿಗೀತೆಗಳು | Sri Raghavendra Swamy Devotional Songs | Jukebox
Bhakti Sanchaya · 443K views

Hari Bhajane Maado (Album) | Dasara Padagalu | Dr. Vidyabhushana | Kannada Devotional Songs
Gaanasampada Devotional · 1.8M views

ಸೋರುತಿಹುದು ಮನೆಯ ಮಾಳಿಗಿ | Sorutihudu Maneya Maaligi | Shishunala Sharif Songs (Kannada Remix)
G Tunes · 148K views

ನಾನು ನಾನು ಎಂದವನು ಉಳಿದಿಲ್ಲ ಜಗದಲಿ | Naanu Naanu Endavanu Ulidilla Jagadali - Audio Jukebox | Tatvapada
Nam Music · 315K views