"ಕೂಲಿ ಕೆಲಸ ಮಾಡುತ್ತಾ 1 ಕೋಟಿ ರೂಪಾಯಿ ದಾನ ಮಾಡಿದ ರವಿ ಕಟಪಾಡಿ ಮನೆ!Ep01-Ravi Katapadi Interview-Kalamadhyama
884K views · Nov 22, 2022 · Entertainment
Comments · 1K
@KalamadhyamaYouTube · 3 years ago · pinned
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... <br><a href="https://www.youtube.com/c/KalamadhyamMediaworks/featured">https://www.youtube.com/c/KalamadhyamMediaworks/featured</a>
151
@kirankharvi9377 · 3 weeks ago
ಕಟಪಾಡಿಯ ಕರ್ಣ ರವಿ ಅಣ್ಣ ಮತ್ತೆ ಆಪತ್ಭಾಂದವ ಈಶ್ವರ್ ಮಲ್ಪೆ ಇವರಿಬ್ಬರು ನಮ್ಮ ಕರಾವಳಿಯ ಎರಡು ಕಣ್ಣುಗಳಿದ್ದಂತೆ ನೀವು ನಮ್ಮ ದಕ್ಷಿಣ ಕನ್ನಡದಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟ ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ಕರುಣಿಸಲಿ 🙏
36
@Lohith_Poojary · 3 years ago
ಇದು ನಿಜವಾದ ಅರ್ಥ ಭರಿತ ಕಾರ್ಯಕ್ರಮ... ಇನ್ನಷ್ಟು ಸಂಚಿಕೆಗಳು ಬರಬೇಕು... ಪರಮ ಅವರೇ🙏❤️ ರವಿ ಕಟಪಾಡಿ ಒಳ್ಳೆ ಮನಸ್ಸಿನ ವ್ಯಕ್ತಿ🙏❤️❤️
256
@ajaykeragodinarasimhamurth7879 · 3 years ago
ಬಡತನದಲ್ಲೂ ವಿಶಾಲ ಹೃದಯ, ಸಮಾಜಮುಖಿ<br>ರವಿ ಕಟಪಾಡಿಯವರಿಗೆ ಅಭಿನಂದನೆಗಳು 💐💐💐🌷
307
@govindaraju9471 · 3 years ago
ನಮ್ಮ ಕರ್ನಾಟಕದ ಪ್ರತಿಯೊಂದು ಊರಿನಲ್ಲೂ ಇಂತಹ ಹೀರೋ ಗಳು ಜನ್ಮಿಸಲಿ
71
@dhananjayacp4143 · 3 years ago
ಇಂಥವರು ಹೀ ಗಲೂ ಇರುವುದಕ್ಕೆ ಸಂತೃಪ್ತಿ ಮಳೆ ಬೆಳೆ ಇವರಿಗೆ ನಮ್ಮ ಅಭಿನಂದನೆ🙏🏼🙏🏼🙏🏼
70
@ಸಂತು001 · 3 years ago
ರವಿ ಅಣ್ಣ ನಿಮಗೆ ದೇವರು ಅರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ 🙏🙏🙏🙏♥️♥️♥️♥️
265
@ಮೌನಲೋಕ · 3 years ago
ಶ್ರೀಮಂತಿಕೆ ಅನ್ನೋದು ಬಿಲ್ಡಿಂಗ್ ಅಂದ್ಕೊಂಡಿದ್ದೆ...ಅಲ್ಲ ಸಾಮಾನ್ಯವಾದ ಜೀವನವೇ ಶ್ರೀಮಂತಿಕೆ
60
@SankethInd · 3 years ago
ನಮ್ಮ ತುಳುನಾಡ್ ದ ರವಿ ಅಣ್ಣೆ 🙏❤️.. Really he is 100% correct, real human being, I like u Ravi sir🙏.. God bless u..
36
@tuluappenamage3602 · 3 years ago
ಕಲಿಯುಗದ ಕರ್ಣ…ರವಿ ಕಟಪಾಡಿ❤️ ಸಂದರ್ಶನ ಮಾಡಿದ್ದಕ್ಕೆ… ಕಲಾಮಾಧ್ಯಮ ತಂಡದವರಿಗೆ ಧನ್ಯವಾದಗಳು👏
125
@gangadharamsgangadharams4080 · 3 years ago
ದೇವತಾ ಮನಷ್ಯ ಅಂದ್ರೆ ನೀವೇ... ನಿದರ್ಶನ......i just can't hold tears 😭💔
50
@DVGshashi · 3 years ago
ಒಳ್ಳೆಯವರಿಗೆ ಕಷ್ಟಗಳು ಬರುವುದು ಯಾಕೆ ಅಂದ್ರೆ ಕಷ್ಟ್ ಎದುರಿಸುವ ಶಕ್ತಿ ಅವರಿಗೆ ಇರುತ್ತೆ ಅಂತ.. ಒಳ್ಳೆಯದಾಗಲಿ ರವಿ ಸರ್ 🙏
37
Up next

"ಅಮಿತಾಬ್ ಬಚ್ಚನ್ ಕೊಟ್ಟ 12 ಲಕ್ಷ ರವಿ ಕಟಪಾಡಿ ಏನ್ ಮಾಡಿದ್ರು!Ep02-Ravi Katapadi Interview-Kalamadhyama
Kalamadhyama ಕಲಾಮಾಧ್ಯಮ · 300K views

KBC S12 | Ep. 80 | Social Worker Ravi Katpadi जी ने Big B को बताया अपने नेक काम के बारे में
KBC India · 114K views

HOME TOUR-ಬಡವರಿಗೆ ಕೋಟಿ ಕೋಟಿ ದಾನ ಮಾಡುವ ಉಡುಪಿ ರವಿ ಕಟಪಾಡಿ ಮನೆ-ಲೈಫ್!-Ravi Katapadi Interview-Kalamadhyam
Kalamadhyama ಕಲಾಮಾಧ್ಯಮ · 35K views

ಮದಿಮೆದ ಗೌಜಿ 😂ll ತುಳು ಯಕ್ಷಗಾನ ಹಾಸ್ಯ ವೈಭವ ll tulu yakshagana comedy yaksha thelike full comedy video
ಯಕ್ಷಲೋಕ ವೈಭವ YAKSHALOKA VAIBHAVA · 104K views

ಇದು ನನ್ನ ಕೊನೆಯ “ವೇಷ”- ರವಿ ಕಟಪಾಡಿ | Just ಮಾತ್ withVikhyath | Ep-02
VJ Vikhyath · 125K views

ಗುಳಿಗೆ ತೂಟೆ ದಕ್ಕ್ ದ್ ಓಡೆ ಬಲಿಪುವೆ, ದಾಯೆ ಆಯನ್ ಪತ್ತೊಡು..? Madipu || Krishna Adiga Kadri
Namma Kudla Digital · 185K views

ನಮ್ಮೂರು ಹುಬ್ಬಳ್ಳಿಗೆ ಭೇಟಿ 🏡 | ನಮ್ಮ ಅಪ್ಪನ ಜೊತೆ ಮಾತುಕತೆ ❤️ | Niranjan Deshpande
Niranjan Deshpande · 617K views

ಆಸ್ತಿಗಾಗಿ 73 ವರ್ಷದ ತಾಯಿಯ ಮೇಲೆ ಕೇಸ್ ಹಾಕಿದ ಮಗಳು🙀 | karnataka high court | fire surie |
fire surie · 80K views

ಬಡ ಹೆಂಡತಿಯನ್ನ ಬೀದಿಗೆ ತಳ್ಳಿದ ಗಂಡ 🤱 5 ವರ್ಷದ ನಂತರ ಅವನಿಗೆ ಕಾದಿತ್ತು BIG SHOCK! 😱
shakthi kannada · 769K views

ಮುಸ್ಲಿಂ ಯುವಕ ಅವಳಾಗಿದ್ದು ಹೇಗೆ? Podcast Devaraj yali ಮಾತಿನ ಮಂಟಪ | transgender life story
Devaraj yali ಮಾತಿನ ಮಂಟಪ · 336K views

The Ravi Katpadi Story - A Real Life Superhero 🔥
The Powerhouse Vines · 238K views

Home Tour-"ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ಮನೆ-ಕಚೇರಿ"-E01-Rangaswamy Mookanahalli-Kalamadhyama
Kalamadhyama ಕಲಾಮಾಧ್ಯಮ · 7.4K views

ಬಂಟ್ವಾಳದ ಬೆಚ್ಚಿಬೀಳಿಸಿದ ಪ್ರಕರಣ,ಮನೆಕೆಲಸಕ್ಕೆ ಬಂದ 21 ವರ್ಷದ ಯುವತಿ ಹೇಗೆ ಪ್ಲಾನ್ ಮಾಡಿದ್ಲು ನೋಡಿ BENEDITA CASE
KUDLAA RAMPAGE · 429K views

Sundara Bangady | INSIDE OUTSIDE | Yakshagana Artist | Part 1| Comedy Company Mangalore
Comedy Company Mangalore · 109K views

Drone Prathap 2.0 | ತಂದೆಯ ಮಾತು ಕೇಳಿ ಭಾವುಕರಾದ ಡ್ರೋನ್ ಪ್ರತಾಪ್..! | PNS Raj News Kannada
PNS Raj News Kannada 24x7 · 214 views

ಇವರೇ ಕುತ್ತಾರು ಕೊರಗಜ್ಜನ ಕ್ಷೇತ್ರದ ಹಿರಿಯ ದೈವ ನರ್ತಕ 65ರ ಹರೆಯದ ಮಾಯಿಲ
Badukidaga Hogallona · 206K views

ರವಿ ಕಟಪಾಡಿಯ ಕೊನೆಯ ಅಷ್ಟಮಿ ವೇಷ | Ravi Katapadi’s Final Ashtami Costume | Udayavani
Udayavani · 85K views

ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ವೈವಿಧ್ಯ| ಪ್ರಗತಿ ಅಷ್ಟಾದಶ 18ನೇ ವರ್ಷದ ಸಂಗಮ | VITTAL NAYAK KALLADKA
SUDDI NEWS PUTTUR · 815K views

Unmasking Ravi Katapadi | Childhood, Struggles and Values | TIO E19 | Tulu Podcast
VerspeKtive Productions · 15K views

ದೂರವಾಗುತ್ತಿದ್ದ ದಂಪತಿಗಳು "ಲೈಫ್ ಓಕೆ" ಕಾರ್ಯಕ್ರಮದ ಮೂಲಕ ಒಂದಾದ ಕಥೆ || Life OK EPI_60 ||
Siri Kannada - ಸಿರಿ ಕನ್ನಡ · 892K views