ಕಾಲಿಗೆ ಹಾಕೋಕೆ ಚಪ್ಪಲಿ ಇರಲಿಲ್ಲ😥ಇವತ್ತು 'ಹುಬ್ಬಳ್ಳಿಯಲ್ಲಿ ನೂರು ಕೋಟಿ' ಒಡೆಯ - ಸಕ್ಸಸ್ ಫುಲ್ ಗಂಡ ಹೆಂಡತಿ ಸ್ಟೋರಿ
1.2M views · Jul 11, 2024 · Entertainment
Comments · 1.1K
@HeggaddeStudio · 2 years ago · pinned
Please Subscribe & Support #Heggadde_Studio
181
@theworld4265 · 1 year ago
ಅಷ್ಟು ಕೋಟಿ ಇದ್ರು ಅಮ್ಮಾ ಒಂದು ಆಭರಣ ಕೂಡಾ ಹಾಕಿಲ್ಲಾ ಅದರಲ್ಲೇ ತೋರ್ಸುತ್ತೆ ಅವರ ಸರಳತೆ ಏನಂತಾ 😊
38
@Techtalkkannada · 2 years ago
ಮನೆ ಹೆಸರಷ್ಟೇ ಮಹಾಲಕ್ಷ್ಮಿ ಅಲ್ಲ ಮೇಡಂ ಕೂಡ ಅಷ್ಟೇ ಮಹಾಲಕ್ಷ್ಮಿ ಕಳೆ ಹೊಂದಿದ್ದಾರೆ ...
164
@nandutalavar · 2 years ago
ನಿಮಗೆ ಯಾರು ದೃಷ್ಟಿಯನ್ನು ತಾಗದೆ ಇರಲಿ ಸರ್. ನಿಮ್ಮ ಯಶಸ್ಸು ಮುಂದುವರೆಯಲಿ
183
@basavarajkalled45 · 9 months ago
ಇವರ ಯಶಸ್ವಿಗೆ ಅವರ ಧರ್ಮಪತ್ನಿನೇ ಕಾರಣ ನಿಜಕ್ಕೂ ಇವರು ಸ್ಫೂರ್ತಿದಾಯಕ ❤❤
28
@bharathnv4768 · 1 year ago
ದೇವತೆ ಜೊತೇಲಿ ಇದ್ದರೆ ಎಲ್ಲವೂ ಸಾಧ್ಯ ❤️
46
@lokeshnk3258 · 2 years ago
ಅಮ್ಮ ತಾಯಿ ನೀವು ನಿಜವಾಗಿಯೂ
ದೇವತೆ ಅನ್ನಪೂರ್ಣೆಶ್ವರಿ
ದೇವರು ನಿಮಗೆ ಆಯುರಾರೋಗ್ಯ ಅಭಿವೃದ್ಧಿ ಕೊಡಲಿ🙏🌹❤️🌹🙏👍
37
@Iam_nagabharana · 2 years ago
37:27 ಈ lady face alli ಲಕ್ಷ್ಮೀ ಕಳೆ ತುಂಬಿ ಹರಿತಾಯಿದೆ..❤❤
58
@shivanandhulikatti3499 · 1 year ago
ನಿಮ್ಮ ಕಷ್ಟದ ಜೀವನದ ಗುರುತಿಗಾಗಿ ಗೋ ಶಾಲೆ ವೃದ್ಧಾಶ್ರಮ ಮಾಡುವ ನಿಮ್ಮ ದೊಡ್ಡ ಗುಣಕ್ಕೆ ನನ್ನ ಕೋಟಿ ನಮನಗಳು ಸರ್
17
@slilavathis5668 · 2 years ago
ನಿಜ ಒಂದು ಹೆಣ್ಣು ಒಂದು ಗಂಡು ಒಂದೇ ಮನಸ್ಸಿನಿಂದ ಸಂಸಾರವನ್ನು ತೂಗಿಸಿಕೊಂಡು ಹೋದರೆ ಏನು ಬೇಕಾದರೂ ಸಾಧನೆ ಮಾಡಬಹುದು ಥ್ಯಾಂಕ್ ಯು ಸರ್
32
@shivarajs8409 · 2 years ago
ತುಂಬಾ ಸಮಯದ ನಂತರ ಮನ ಮುಟ್ಟುವಂತಹ ವ್ಯಕ್ತಿತ್ವದ ಪರಿಚಯ ಹಾಗೂ ಎಂದಿಗೂ ನಿಂತ ನೀರಾಗಬೇಡ ಎನ್ನುವಂತ.. .. ಬದುಕಿಗೆ ಪಾಠ ❤
178
@Karnatakassc1 · 2 years ago
ಒಂದು ತಾಡ ಪತ್ರೆಯ ಕತೆ 🎉
but intresting story. ...❤
Best example of true love. ❤
61
Up next

KGF Babu Special interview: TV9 ಸ್ಪೆಷಲ್ ಇಂಟರ್ವ್ಯೂನಲ್ಲಿ KGF ಬಾಬು ರೋಚಕ ಲೈಫ್ ಸ್ಟೋರಿ|#TV9D
TV9 Kannada · 147K views

Hubballi HOME TOUR : 'ಕೋಟಿ' ಬೆಲೆ ಬಾಳುವ 10 ವರ್ಷದ ಹಳೆ ಮನೆ ನೀವು ನೋಡಲೇಬೇಕು🏡-'ಅಪ್ಪು' ನೆನಪು!! | Alagundagi
Heggadde Studio I ಹೆಗ್ಗದ್ದೆ ಸ್ಟುಡಿಯೋ · 222K views

126 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್, ದಾಳಿಂಬೆ,ದ್ರಾಕ್ಷಿ, ಕೋಳಿ ಫಾರಂ ಹಾಲಿನ ಡೈರಿ ಇತ್ಯಾದಿ!!#Chikkaballapura
Badukina Butthi · 1.1M views

Truck business ಇಂದ ಯಾವತ್ತೂ ದುಡ್ಡು ಮಾಡೋಕೆ ಆಗಲ್ಲ! | Ft. Dr Vijay Sankeshwar, Founder & MD, VRL
Groww Kannada · 368K views

Dr. Ravi Shankar Explains The Importance of Sleep.. | What Happens to Your Body If You Don't Sleep?
iDream Podcast Health · 25K views

"ಪಟ್ಟದಕಲ್ಲಿನ ಅತಿದೊಡ್ಡ ಕೂಡು ಕುಟುಂಬದ ಖಾನಾವಳಿ!!-Pattadakal Mahakoteshwara Khanavali-Kalamadhyama
Kalamadhyama ಕಲಾಮಾಧ್ಯಮ · 524K views

"ಮೊದಲ ಸಂಬಳ 1700! ಇವತ್ತಿಗೆ 100 ಕೋಟಿ ನನ್ನ ಸಂಪತ್ತು!"-E02-Ecoplanet Elevators Raju Gowda-Kalamadhyama
Kalamadhyama ಕಲಾಮಾಧ್ಯಮ · 1.1M views

Maneli Holige maadi hege duddu madabahudu? | Ft. Bhaskar's Mane Holige
Groww Kannada · 109K views

ಈ ಮನೆ ಸಿನಿಮಾದಲ್ಲಿ ಕಂಡ ಕನಸು!!25 ವರ್ಷಗಳ ನಂತರ ನನಸು!!VRL-part-1
Badukina Butthi · 693K views

ಮಿಡಲ್ ಕ್ಲಾಸ್ ಕೂಡ ಕೋಟಿ ಸಂಪಾದಿಸಬಹುದು! | Middle Class Money Mistakes | Rangaswamy Mookanahalli
Boss Wallah (Kannada) · 243K views

ಓದ್ತೀನಿ, ನೌಖರಿ ಮಾಡ್ತೀನಿ ಅನ್ಬೇಡಿ - ನಮ್ಮ ಕಂಪೆನಿಯಲ್ಲಿ ಕಡಿಮೆ ಕಲಿತವ ನಾನು | Podcast E-02 | Heggadde Studio
Heggadde Studio I ಹೆಗ್ಗದ್ದೆ ಸ್ಟುಡಿಯೋ · 5.4K views

Kiran Hedadalu | ಜೂಜಾಟ ಹೆಚ್ಚಾಯ್ತು, ಜೀವನ ಬೀದಿ ಪಾಲಾಯ್ತು!
Oneindia Kannada · 341K views

EP-3|"|ನಮ್ಮ ಕಂಪನಿಯಲ್ಲಿ ತಿಂಗಳಿಗೆ 10 ಲಕ್ಷ ದುಡಿಯುವ ಸಾವಿರಾರು ಉದ್ಯೋಗಿಗಳಿದ್ದಾರೆ!,ನಿಮಗೂ ಇಲ್ಲಿ ಅವಕಾಶವಿದೆ"||
Badukina Butthi · 630K views

ಬೆಂಗಳೂರುನಲ್ಲಿ Gold ಖರೀದಿ business ಇಂದ ದುಡ್ಡು ಮಾಡಬಹುದಾ? | Can You Profit from Gold Buying in Kannada?
Groww Kannada · 261K views

ದೂರವಾಗುತ್ತಿದ್ದ ದಂಪತಿಗಳು "ಲೈಫ್ ಓಕೆ" ಕಾರ್ಯಕ್ರಮದ ಮೂಲಕ ಒಂದಾದ ಕಥೆ || Life OK EPI_60 ||
Siri Kannada - ಸಿರಿ ಕನ್ನಡ · 892K views

ಜಗತ್ತಿನ ಯಾವ ಯೂನಿವರ್ಸಿಟಿಗಳಲ್ಲಿ ಕಲಿಸಲಾಗದ ಜೀವನದ ಪಾಠಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ!!
Badukina Butthi · 271K views

Protecting the President: Security, VIP Threats & ADC Life | Major Rishabh | FO560 Raj Shamani
Raj Shamani and Rishabh Singh Sambyal · 32M views

Home Tour-"ಹೇಗಿದೆ 5 ಕೋಣೆ, 6 ಕಾರು, 20 ಸಾವಿರ ಚದರ ಅಡಿಯ ರೈತ-ಉದ್ಯಮಿ ಬಂಗಲೆ !"-Asha-Gurulingaiah Life
Kalamadhyama ಕಲಾಮಾಧ್ಯಮ · 755K views

'ದುಡ್ಡು' ಬಂದಾಗ ಯಾಕೆ ನಾವು ಜಾಸ್ತಿ ಖರ್ಚು ಮಾಡ್ತೀವಿ?? ದುಡ್ಡು ಬಂದಾಗ ಏನ್ಮಾಡಬೇಕು? ಈ ತಪ್ಪನ್ನ ಮಾಡಬೇಡಿ...
Heggadde Studio I ಹೆಗ್ಗದ್ದೆ ಸ್ಟುಡಿಯೋ · 132K views

part-1 55% ಸಬ್ಸಿಡಿಯಲ್ಲಿ ಎರಡು ಕೋಟಿ 65 ಲಕ್ಷ ಲೋನ್ ಸಿಕ್ಕಿದೆ ಸರ್!!13 crores Turnover in a year ||
Badukina Butthi · 566K views