Seedha Saval on Satish Jarkiholi: ED ಮೆಗಾ ಬೇಟೆಗೆ, ಛಿದ್ರವಾಯ್ತಾ ಸಾಹುಕಾರ್ ಕೋಟೆ? PNS Vistaara News
74K views · Sep 12, 2026 · News & Politics
Comments · 87
@satishbyrasandra4693 · 2 weeks ago
ದಲಿತರು ಹಿಂದುಳಿದವರ ಹೆಸರುಗಳನ್ನು ಹೇಳಿಕೊಂಡು ಸಾವಿರಾರು ಕೋಟಿಗಳಲ್ಲಿ ಹಣವನ್ನು ವಿದೇಶಗಲ್ಲಿ ಹೂಡಿಕೆ ಮಾಡುವ ಬದಲು ನಮ್ಮ ಉತರ ಕರ್ನಾಟಕವಾದ ಹುಬ್ಬಳ್ಳಿ ಧಾರವಾಡ ಬೆಳಗಾಂ ಗುಲ್ಬರ್ಗ ರಾಯಚೂರು ಬಳ್ಳಾರಿ ಇಂತಹ ಜಾಗದಲ್ಲಿ ನಮ್ಮ ಕನ್ನಡಿಗರಿಗೆ ಕೆಲಸ ಕೊಡಬಹುದಿತ್ತು ಅಲ್ಲವೇ, ಬರೀ ಭಾಷಣ ಮಾಡುವಾಗ ಮಾತ್ರ ನಿರುದ್ಯೋಗದ ಬಗ್ಗೆ ಮಾತಾಡುವ ರಾಜಕೀಯ ವ್ಯಕ್ತಿಗಳನ್ನು ನಮ್ಮ ಮತದಾರರು ಯಾವಾಗ ಬುದ್ದಿ ಕಲಿಸುತ್ತಾರೆ.
20
@savithriraghu7641 · 2 weeks ago
Sathish ಜಾರಕಿಹೊಳಿ ಮೇಲೆ ED ಯವರಿಗೆ nazma ಯಾಕ್ ಇನ್ಫಾರ್ಮಶನ್ ಕೊಟ್ಟಿರಬಹುದು
13
@dr.shiddalingeshwarayyavas198 · 2 weeks ago
ಉತ್ತಮ ನಾಯಕರಾಗಿದ್ದ ವಿ. ಎಸ್. ಕೌಜಲಗಿ, ವಿವೇಕ ರಾವ್ ಪಾಟೀಲ್ ಮುಂತಾದ ನಾಯಕರನ್ನು ಕುತಂತ್ರದಿಂದ ಮುಗಿಸಿದ್ದ ಜಾರಕಿಹೊಳಿ ಕುಟುಂಬದವರಿಗೆ ಇದೀಗ ಅವರ ಕುತಂತ್ರದ ಆಟಗಳು ತಿರುಗುಬಾಣ ಆಗುತ್ತಿವೆ. ರಮೇಶ್ ಅಣ್ಣನಿಗೆ ಸಿ.ಡಿ ಬಾಂಬ್ ಇಟ್ಟವರು, ಸತೀಶ ಅಣ್ಣನಿಗೆ ಇ.ಡಿ ಇಕ್ಕಳ ಇಟ್ಟಿದ್ದಾರೆ 😅
35
@sundaraprutviprutvi9455 · 2 weeks ago (edited)
ಯಾಕ್ರೀ ಕೂಗಾಡ್ ತ್ತೀರಾ? ವೆರಿ ಸಿಂಪಲ್ ಬಿಜೆಪಿ ಯವರ ಮೇಲೆ ಅನುಮಾನ ಇದ್ದರೆ ಈ,ಡಿ, ಗೆ ಕಂಪ್ಲೇಂಟ್ ಕೊಡಿ ಅದು ಬಿಟ್ಟು ಬಿಜೆಪಿ ಯವರ ಮೇಲೆ ಯಾಕೆ ರೈಡ್ ಹಾಗಿಲ್ಲ, ಯಾಕೆ ಹಾಗಿಲ್ಲ ಎಂದು ಟೈಂ ವೇಸ್ಟ್ ಮಾಡ್ತೀರಾ do it past !!?
16
@ShivarajuE-j6t · 2 weeks ago
ಬಿಜೆಪಿ ಅಂತ ಹೇಗೆ ಹೇಳ್ತೀರಾ
14
@NingegowdaGowda-n · 2 weeks ago
ಭೂಬಕ್ಕರು ಏನೇನು ಕಥೆ ಹೇಳುತ್ತಾರೆ ನೋಡಿ ಭೂಭಕ್ಕರೆ ಅಹಿಂದ ಹೆಸರೇಳಿಕೊಂಡು ರಾಜಕೀಯ ಮಾಡಿಕೊಂಡು ಮೇಲೆ ಬಂದವರು ನೀವು ನಿಮಗೆ ಕೊಡುತ್ತಾ ಇರುವ ಸೌಲತ್ತುಗಳು ಇವೆಲ್ಲ ಕೈತಪ್ಪಿ ಹೋಗುತ್ತವೆ ಎನ್ನುವ ಭಯದಲ್ಲಿ ಇದ್ದೀರಿ 8% ಇದ್ದ ನೀವು ಈ ಕಾಂಗ್ರೆಸ್ನ ದೂಡಾಡಳಿತದಿಂದ ಈ ದಿನ 30% ಗೆ ಬಂದಿದ್ದೀರಿ ಒಂದೊಂದು ದಿನ??? ಅಕ್ಕ ಈ ಡಿ ಇಂದ ದಾಳಿ ಮಾಡಿಸಿಕೊಂಡ ಕೊತ್ವಾಲನೆ ಇವತ್ತು ರಾಜ್ಯಕ್ಕೆ ಮುಖ್ಯಮಂತ್ರಿ ಇನ್ನು ಇಡಿ ಏನು ಕಿತ್ತಿ ಬಿಸಾಕತ್ತಿ ಅಂತ ಹೇಳ್ತಾ ಇದ್ದೀರಿ ನಿಮ್ಮ ಬದುಕು ಇಲ್ಲಿ ಮನಸ್ಸು ಎಲ್ಲಿ ಎಲ್ಲಾ ಗೊತ್ತು , ಬಿಜೆಪಿ ಏನಾದರೂ ಇಲ್ಲದಿದ್ದರೆ ಇಷ್ಟೊತ್ತಿಗೆ ಇಲ್ಲಿ ಏನೇನು ಅಲ್ಲೋಲಕಲ್ಲೋಲವಾಗುತ್ತಿದ್ದವೋ???.
7
@NingegowdaGowda-n · 2 weeks ago
ಈ ಪುಣ್ಯಾತ್ಮ ಹುಟ್ಟಿದ ಊರಿನಲ್ಲಿ ಬೇಡ ಪಂಚಾಯಿತಿ ಮಟ್ಟದಲ್ಲಿ ಅದು ಬೇಡ ತಾಲೂಕು ಮಟ್ಟದಲ್ಲಿ ಅದನ್ನು ಬೇಡ ಜಿಲ್ಲಾ ಮಟ್ಟದಲ್ಲಿ ಅದನ್ನು ಕೈ ಬಿಡಿ ರಾಜ್ಯಮಟ್ಟದಲ್ಲಿ ಬೇಕಾದಷ್ಟು ಮಾಡಿದ್ದಾನೆ ಅದಲ್ಲದೆ ರಾಷ್ಟ್ರಮಟ್ಟದಲ್ಲಿ ಎಷ್ಟು ಬೇಕೋ ಅಷ್ಟೆಲ್ಲ ಮಾಡಿದ್ದಾನೆ ಅದು ಬಿಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ತಾನು ಲೂಟಿ ಹೊಡೆದ ಹಣವನ್ನು ಸುರಿಯುವುದಕ್ಕೆ ಹೋಗಿದ್ದರೆ ಇವನನ್ನು ಹಿಡಿ ಮಾಡದೆ ಸಿಂಹಾಸನದಲ್ಲಿ ಕೂರಿಸಬೇಕಾ ಇವರೆಲ್ಲ ಜಾತಿ ಹೆಸರೇಳಿಕೊಂಡು ಮೇಲೆ ಬಂದವರು ಜಾತಿ ಬಾಂಧವರಿಗೆ ಏನು ಮಾಡಿಲ್ಲ ತಾವು ಮಾತ್ರ ಲೂಟಿ ಮಾಡಿದ್ದಾರೆ ಆದರೆ ಇದೆಲ್ಲವನ್ನು ಅರ್ಥ ಮಾಡಿಕೊಳ್ಳದ ಮೂಡ ಅಭಿಮಾನಿಗಳಿಂದಲೇ ಇವರಿಷ್ಟ ಬೆಳೆಯಬೇಕಾದರೆ ಕಾರಣ
7
@nagarajreddy5512 · 2 weeks ago (edited)
ಇವರೆಲ್ಲ ದಲಿತರೇನ್ರಿ ವಿದ್ಯಾವಂತರು ಯೋಚನೆ ಮಾಡಿ, ಇವರು ಏನು ಭ್ರಷ್ಟ ಕೆಲಸ ಮಾಡಿಲ್ಲ ಅಂದ್ರೆ ಯಾಕೆ ಹೆದರ ಬೇಕು ರಾಜಕೀಯ ಉದ್ದೇಶ ಅನ್ನೋದು , ದಲಿತರು ಅನ್ನೋದು ಸರಿನಾ , ವಿದ್ಯಾವಂತರು ಯೋಚಿಸಿ ಜನನ ತಪ್ಪು ದಾರಿಗೆ ಎಳಿಯೋದು , ಜನ ಗುಗ್ಗುಗಳು ಅಂದುಕೊಂಡು ಹೇಳಿಕೆ ನೀಡೋದು, ಯಾವದೇ ಪಕ್ಷ ಹೊರತ್ತಾಗಿಲ್ಲ
5
@KIRANKUMAR-bj1ph · 2 weeks ago (edited)
ನೇರಳೆ ಹಣ್ಣು. ಕೊಳೆತಹಣ್ಣುಗೆ ಹೇಳಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಷ್ಟು ಬಾರಿ ಈಡಿ ರೈಡ್ ಆಗಿದೆ ಸಾಮನ್ಯ ಜನರ ಮೇಲೆ ಯಾವುದೇ ರೈಡ್ ಆಗಲ್ಲಾ ಪ್ರಾಮಾಣಿಕ ಊದ್ಯಮಿಗಳ ಮೇಲೆ ರೈಡ್ ಆಗಲ್ಲ ಭ್ರಷ್ಟ ರ ಮೇಲೆ ನೇ ರೈಡ್ ಹಾಗೋದು ಸಕ್ಕರೆ ಏಲ್ಲಿ ಇರುತ್ತು ಅಲ್ಲೇ ಇರುವೆ ಬರೂದು ನಿಮ್ಮ್ ಲೆಕ್ಕಾದಲ್ಲಿ ಇರುವೆ ದೇ ತಪ್ಪು ಅಂದ್ರೆ ಹೇಗೆ ಬುಬಾಮ್ಮ
4
@tejasloka · 2 weeks ago
ರಸ್ತೆಯ ಗುಂಡಿಗಳು ಯಾಕೆ ಎಂಬುದು ಎಲ್ಲರಿಗೂ ಅರ್ಥವಾಗಿರಬೇಕು.
3
@mallikarjunanw · 2 weeks ago
ಮೇಡಂ ರಾಮನ ವಿಷಯdall
ಮಾತನಾಡಬಾರದು
ಕಳ್ಳತನ ಮಾಡಿದ್ದು ಮತ್ತು ಮಾಡಿಸಿದ್ದು ವಿರೋಧ ಪಕ್ಷ
4
@rajannah3007 · 2 weeks ago
ಈಯಮ್ಮ ಹೇಳೋದು ಏನೆಂದರೆ,
ನೀವು ಯಾವುದೇ ಕಾನೂನು ಕ್ರಮ ಜರುಗಿಸಿದರೂ
ಕಾಂಗ್ರೆಸ್/ ರಾಜಕೀಯದವರು ಚಾಂಡಾಳ ಕೆಲಸ ಬಿಡಲ್ಲ ಅಂತನಾ.
ಆತ ಅಲ್ಕಾ ಕೆಲಸ ಮಾಡಿದ್ದಾನಾ ಇಲ್ಲವಾ ಅಷ್ಟು ಚರ್ಚೆ ಮಾಡ್ರಪ್ಪ.
3
Up next

ಕಣ್ಣೀರು ಹಾಕುತ್ತಿರುವ 'ಉಪೇಂದ್ರ' ಸಿನಿಮಾ ನಟಿ ಪುಷ್ಪಸ್ವಾಮಿ!'-Actress Pushpaswamy Interview-Kalamadhyama
Kalamadhyama ಕಲಾಮಾಧ್ಯಮ · 210K views

INDI Alliance: ಮೋದಿಗೆ ಸೋಲೇ ಇಲ್ವಾ..ಗೆಲುವಿನ ರಣತಂತ್ರ ಏನು? | To the Point with Nikhil Joshi
Vistara News · 8.3K views

Seedha Saval on UPI Fees: UPI ಶುಲ್ಕಕ್ಕೆ ವಿದೇಶಿ ಒತ್ತಡ.? ಕಾಂಗ್ರೆಸ್ ಹೇಳಿಕೆ ಸತ್ಯವಾ? PNS Vistaara News
Vistara News · 14K views

ಡಿಕೆ-ಜೂ.ಖರ್ಗೆಗೆ ಕೊಟ್ರು ನೋಡಿ ಏಟು!ಜಾರಕಿಹೊಳಿ ಬಿಚ್ಚಿಟ್ಟ ED ಸೀಕ್ರೆಟ್ | Priyank Kharge | Satish Jarakiholi
TV VIKRAMA · 84K views

ʻಪೆನ್‌ಡ್ರೈವ್ ಪಾಲಿಟಿಕ್ಸ್ʼ | To the Point with Nikhil Joshi | PNS Vistaara News
Vistara News · 10K views

'A febrile moment for American democracy' | Simon Marks
LBC and LBC America · 426K views

ರಾಹುಲ್ ಗಾಂಧಿ ಪೀಕಲಾಟ, ವಿಪಕ್ಷಗಳ ಚಡಪಡಿಕೆ | ರವೀಂದ್ರ ಜೋಶಿPIL ON GYANESH KUMAR | RAVINDRA JOSHI
Ravindra Joshi Creations · 125K views

ED Raid on Satish Jarkiholi: ಇ.ಡಿ ಬಲೆಯಲ್ಲಿ ಜಾರಕಿಹೊಳಿ, ‘ದಲಿತ’ ಕಾರಣಕ್ಕೆ ಟಾರ್ಗೆಟ್ ಆದ್ರಾ? | Mahabharata
Republic Kannada · 8.3K views

Watch FREEDOM TALK: ಜಾರಕಿಹೊಳಿ ಈಡಿ ರೈಡ್‌ನ ಅಸಲಿ ರೂವಾರಿ ಯಾರು ಗೊತ್ತಾ...? |FREEDOM TV KANNADA
Freedom TV Kannada (ಫ್ರೀಡಂ ಟಿವಿ) · 76K views

ದುಡ್ಡು ಎಣಿಸುವಾಗಲೇ ಅಧಿಕಾರಿ ಲಾಕ್ -ಸಿನಿಮೀಯ ರೀತಿ ಲೋಕಾಯುಕ್ತ ಟ್ರ್ಯಾಪ್ Third eyeನಲ್ಲಿ ದೂರುದಾರ- Lokayukta
Third Eye · 214K views

Darshan Case:ಕೋರ್ಟ್‌ನಲ್ಲಿ ಪ್ರದೋಶ್ ಬಾಂಬ್.... ದರ್ಶನ್ ಲಾಕ್ .? | To the Point with Nikhil Joshi
Vistara News · 35K views

ನಾಲಾಯಕ್ MLA | 2028ಕ್ಕೆ ಸೋಲು ಗ್ಯಾರಂಟಿ | Sandeep Reddy Exclusive Interview | KM Shivakumar | KATV
Karnataka TV · 142K views

Ramesh Jarkiholi Exclusive Interview | BJP | 2023 Election | @newsfirstkannada
NewsFirst Kannada · 901K views

Seedha Saval on Satish Jarkiholi: ತಪ್ಪು ಮಾಡಿದ್ದೀವಿ ಅಂತಾ ಒಪ್ಪಿಕೊಂಡ್ರಾ ಸಾಹುಕಾರ್? PNS Vistaara News
Vistara News · 41K views

Karnataka’s ₹52,000 Crore Guarantee Burden: Is the State Facing a Financial Crisis?
Hanitrack · 26K views

The Last Word with Lawrence O'Donnell - Sept. 21 | Audio Only
MS NOW · 108K views

Satish Jarkiholi ಮನೆ ಮೇಲೆ ED ದಾಳಿ: ಯಾರು ದೂರು ಕೊಟ್ಟಿದ್ದಾರೆ ಕಂಡುಹಿಡಿಯೋಣ ಎಂದ ಸಚಿವ|Suvarna Party Rounds
Asianet Suvarna News · 22K views

Olanota: EDಗೆ ಕಂಪ್ಲೇಂಟ್ ಕೊಟ್ಟ ಕೈ ನಾಯಕನ ಹೆಸರು ಬಹಿರಂಗ!HDK ಕೈಯಲ್ಲಿದೆ ಮಹಾ ನಾಯಕಿ ಪತಿಯ ಭೂ ದಾಖಲೆ !
Republic Kannada · 147K views

Seedha Saval on Ganesh Row: ‘ಗ್ರಹಚಾರ’ ಬಿಡಿಸ್ತೀನಿ ಅಂದ ಅಧಿಕಾರಿಗೆ ಬಂತು ಗ್ರಹಚಾರ? PNS Vistaara News
Vistara News · 161K views

Basangouda Patil Yatnal Exclusive Interview with Vidya Malnad: ಯತ್ನಾಳ್ ಸ್ಫೋಟಕ ಸಂದರ್ಶನ
Vistara News · 252K views

The First Humans: How 9 Human Species Fought and Survived?! | Full Documentary
Um Documentário · 203K views

ಯಾಕ ಬೇಕಿತ್ತೂ ಸಾಹುಕಾರ..? ಆಸ್ತಿ ವಿದೇಶದಲ್ಲಿ..ತೋರಿಕೆ ಸ್ಮಶಾನದಲ್ಲಿ..! | Sensational raid in Karnataka |
Media Masters · 944K views

‘I’m Questioning Your Integrity’: Congress Gets Testy as Dems Call Finance Secretary Trump’s Puppet
Hook Global · 10K views

INDI Alliance: ಉತ್ತರ ಪ್ರದೇಶ ಚುನಾವಣೆಯಲ್ಲಿ BJP ಪಕ್ಷದ ಬಂಡವಾಳ ಗೊತ್ತಾಗುತ್ತೆ .? | To the Point
Vistara News · 2.4K views

'Show Me The Receipts': Whitehouse & Dems Make Trump Official Tremble As They Grill Him On Pharma
Hook Global · 30K views

CONTRA #33 Rymanowski, Jakubiak, Decoration: Signal from Krakow
Rymanowski Live · 142K views