ಹೃದಯವೇ ನಿನ್ನ ಹೆಸರಿಗೆ | ಬೆಳ್ಳಿ ಮೋಡಗಳು | ರಮೇಶ್ ಅರವಿಂದ್, ಮಾಲಾಶ್ರೀ| ReImagined Evergreen Melodious Duet
5M views · May 8, 2026 · Music
Comments · 825
@ghpsjodibeekanahalli16 · 6 months ago · pinned
ಮನಸಿಗೆ ಹೃದಯಕ್ಕೆ ಹಿತವಾದ ಹಾಡು
126
@MahadevappaKR-j1g · 6 days ago
ತುಂಬ ಅದ್ಬುತ ಗಾಯನ ಇಂದಿನ 40 ವರ್ಷದ ಎಲ್ಲಾ ಸಂಗೀತ ರಸಿಕರ ಮನದಲ್ಲಿ ಉಳಿಯುವ ಸುಮಧುರ ಹಾಡುಗಳನ್ನು ಹಾಡಿ ರುವ ನಿಮಗೆ ವಂದನೆಗಳು.🎉🎉🎉🎉🎉
1
@Srirama-x8j · 6 months ago
🙏ನನ್ನ ಹೆಸರು ಶ್ರೀರಾಮ 🌹ಹಾದ್ರೆ ರಾಮ ರಾಮ ರಾಮ ರಾಮನ ಹೆಸರು ಕೇಳಿದ್ರೆ ಏನೋ ಸ್ವರ್ಗ ದಲ್ಲಿ ಇದ್ದಾಗೆ ಅನ್ನಿಸುತ್ತೆ 🙏ಬರೆದವರಿಗೆ ಹಾಗೂ ಹಾಡಿದವರಿಗೆ ಹೃದಯ ಪೂರಕ ಧನ್ಯವಾದಗಳು 🙏🌹🌹💐 ಶ್ರೀ....
10
@ramlingnaik7253 · 4 months ago
ಮೋಟ್ಟ ಮೋದಲಿಗೆ ಈ ಗೀತೆ ರಚನೆ ಮಾಡಿದ ಕವಿ ದೇವರಿಗೆ ಕೋಟಿ ನಮನಗಳು 🙏 ಅಣ್ಣ ವಿಷ್ಣುವರ್ಧನ್ ಜೀ ನಿಮ್ಮ ಪಾದ ಕಮಲಗಳಿಗೆ ಹ್ರದಯ ಪೂರ್ವಕ ನಮಸ್ಕಾರಗಳು ತಂಗಿಯ ನಟನೆ ಮರೆಯದ ಮಾಣಿಕ್ಯ 🎉
11
@manjunaik2315 · 4 months ago (edited)
ವರ್ಕೌಟ್ ಮಾಡುವಾಗ ಬೇರೆ ಥರ ಹಾಡು ಕೇಳ್ತಿದ್ದೆ, ಆದರೆ ಇತ್ತೀಚಿಗೆ 1hour ವರ್ಕೌಟ್ ಅಲ್ಲಿ!!<br>3,ಟು 4 time ಇದೆ ಹಾಡು ಕೇಳ್ತಾ ಇರ್ತೀನಿ, it's amazing, melody ❤❤
7
@DK_NS_Rider_73 · 5 months ago (edited)
ಶುದ್ಧವಾದ ಮನಸು ಜೊತೆ ಇರುವಾಗ ಸ್ವರ್ಗಕ್ಕೆ ಮೀರಿಸೂವಸ್ಟು ವಿಸ್ಮಯ ಜಗತ್ತು ಸ್ವರ್ಗಕ್ಕೆ ನಾಚಿಸುವ ಕೋಮಲ ಪ್ರೀತಿ ನನ್ನ ಆತ್ಮಕ್ಕೆ ಸದಾ ಹರುಷ ಮಿಲನ❤❤
9
@TGirijammagiri · 6 months ago
ಈ ದೇಶಕ್ಕೆ ಇಷ್ಟ ರೀ i am T Parameshwarappa from kalarajanahalli village Arasikere post Pavagada Tq Tumakuru district Karnataka state , ತುಂಬಾ ಅರ್ಥ ಗರ್ಭಿತವಾಗಿ ಹಾಡು, ಕೋಟಿ 🙏 ಗಳು . ಈ ಹಾಡು ಮತ್ತೆಲ್ಲೂ ಹುಟ್ಟಿಲ್ಲ ಒಂದು ಕೋಟಿ ಲೈಕ್ ಕೊಡಿ 🙏.
18
@avs_creator8952 · 4 months ago
ಇಂದಿನ ದಿನಗಳಲ್ಲಿ ಹಳೆ ಟ್ಯೂನ್ ಗಳಿಗೆ ಹೊಸ ಅಸಂಬದ್ಧ ಸಾಹಿತ್ಯ, ಕಂಗ್ಲಿಷ್ ಸಾಹಿತ್ಯ ಹಾಕಿ ಹಾಡುಗಳ ರಿಮಿಕ್ಸ್ ಹಾಡುಗಳ ಮದ್ಯೆ ಇದು ಒಂದು ಒಳ್ಳೆ ಅಭಿರುಚಿಯ ಗೀತೆಯಾಗಿದೆ 🥰ಮಧುರವಾಗಿದೆ
6
@tintutresajose · 13 days ago
Beautiful memories of my childhood… i was a big fan of malashree
@siddannam.c7251 · 1 month ago
ಮನಸ್ಸಿಗೆ ನೋವಾದಾಗ ಈ ಹಾಡು ಕೇಳಿದ ಸಂತೋಷವಾಗುತ್ತದೆ
4
@lathabelloor3896 · 5 months ago
ಏನು ಚಂದವೋ ಕೃಷ್ಣ ನಿನ್ನ ಗಾನ.... ಅದ್ಬುತ ಗಾಯನ... ಇನ್ನೂ ಹೆಚ್ಚಿನ ಕೃಷ್ಣ ನ ಗಾಯನ ನಿಮ್ಮಿಂದ ಮೂಡಿ ಬರಲಿ. ಪರಮಾತ್ಮ ನು ಅನುಗ್ರಹಿಸಲಿ 🙏🙏🙏 ಬೇಸರವಾದಾಗ ಈ ಗಾಯನ ಕೇಳಿದಾಗ ಮನಸ್ಸು ತಿಳಿಯಾಗುತ್ತೆ. Best of luck all entire team 💐
69
@raghavendrashetty9300 · 6 months ago
ನನಗೆ ತುಂಬಾ ಇಷ್ಟವಾದ ಹಾಡು...❤<br>Super...
12
Up next

Ee Hasiru Siriyali - HD Video Song - Nagamandala Movie | Vijayalakshmi | Sangeetha Katti
SGV Sandalwood Songs · 1.7M views

ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ | Music of Love | ಅಮರ ಪ್ರೇಮದ ಸುಮಧುರ ಗೀತಮಾಲೆ | Romantic Duets
Swara Samvaada and Simple Samvaada Kannada · 270K views

Untitled
P. Jayachandran, S. Janaki, Mano and more

ಸಂಗೀತ ಪ್ರೇಮಿಗಳ ಮನಗೆದ್ದ ರಾಜೇಶ್ ಕೃಷ್ಣನ್ ಮತ್ತು ಕೆ. ಎಸ್. ಚಿತ್ರಾ ಅವರ ಹಿಟ್ ಹಾಡುಗಳು | Audio Jukebox
Rajesh Krishnan Kannada Songs · 301K views

ಗೀತಾಂಜಲಿ ಪುಷ್ಪಾಂಜಲಿ 🌸 | Geethanjali Pushpanjali | CBI Shankar | Kannada Cover Song
Retro Raaga Kannada · 23K views

Hrudayave Ninna Hesarige| Belli Modagalu| Ramesh| Malashree | Kannada Video Song
SRS Media Vision Entertainment · 6.6M views

❤️Kannada Evergreen songs juke box ❤️@kannadamusic-v91
Kannadamusic-v9l · 210K views

ನೀ ಇರಲು ಜೊತೆಯಲ್ಲಿ ❤️ | Evergreen Melody Remix | Gunanodi Hennu Kodu (1982) Kannada Remix
ಹಳೆಯ ಹಾಡು ಹೊಸ ಶೈಲಿ ( haleya hadu hosa shaili ) · 2.7M views

Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe
Lahari Bhavageethegalu & Folk · 5.4M views

Suvvi Suvvi | Swathi Muthu | Kiccha Sudeep | Rajesh Krishnan | K.S.Chitra | Lyrical Video
Ashwini Recording Co · 7.2M views

Kanasugara Kannada Movie Songs - Video Jukebox | Ravichandran | Prema | Rajesh Ramnath
SGV Sandalwood Songs · 14M views

ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ
SGV Sandalwood Songs · 25M views

ಕನ್ನಡ ರೆಟ್ರೋ ಸಾಂಗ್ಸ್ Vol - 2 | Super Hit Kannada Old Songs Remix | Heart Touching Melodies |RH Tunes
RH Tunes · 239K views

Hodeya Doora O Jotegara | Mixify
Mixify Music · 1.4M views

Aparanji Chinnavo Video Song from Ravichandran & Sudharani's Manedevru Kannada Movie
Ravichandran Hits - SGV · 19M views

ನಿನದೇ ನೆನಪು ದಿನವೂ ಮನದಲ್ಲಿ | Ninade Nenapu Dinavu Manadalli | Aarathi Old Songs Remix Audio Jukebox
G Beats · 270K views

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song
G Tunes · 3.8M views

Kangalu Vandane Helide ❤️ | Romantic DJ Remix | Feel The Music Kannada
Feel The Music - Kannada · 1.3M views

Kelisade Kallu Kallinali Kannada Nudi Song - HD Video - Malashree - Sunil - KS Chithra - SPB
SGV Sandalwood Songs · 29M views

Chi Udayashankar Hits | ಚಿ ಉದಯಶಂಕರ್ ಹಿಟ್ಸ್ | Golden Hits Remix | Kannada Retro Waves |
ಕನ್ನಡ ರೆಟ್ರೋ ವೇವ್ಸ್ - Kannada Retro Waves · 51K views