ಮನಸ್ಸಿನ್ಯಾಗ ಗ್ವಾಡಿ ಮೂಡೊದಕ್ಕಿಂತ ಮೊದ್ಲು ಮನಿ ಗ್ವಾಡಿ ಕಟ್ಟೆವಿ!!Part-3
465K views · Jan 17, 2024 · People & Blogs
Comments · 213
@chandrulmr8764 · 2 years ago
ಭಾರತ ದೇಶದ ಯುವಕರು ಇಂತಹ ಸಾಧನೆ ಮಾಡಿ .ಕೆಟ್ಟ ರಾಜಕೀಯ ಮಾಡಬೇಡಿ . ಒಳ್ಳೇ ಜೀವನ ಮಾಡಿ.
34
@MeKK-bq7jg · 2 years ago (edited)
ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಇವರೂ ಎಲ್ಲರಿಗೂ ಸ್ಪೂರ್ತಿ
25
@irannaganiger78 · 2 years ago
ಏಜ್ಜಾ ಹೆಂತಾ ಜೀವನಾ ಅನುಭವಿಸಾಕ್ಕತಿಯೋ ಬದುಕಿದ್ರ ನಿನ್ಹಂಗ ಬದುಕಬೇಕು 🙏🙏
56
@basavarajp5654 · 2 years ago
ನಿಜಕ್ಕೂ ಸ್ವರ್ಗದಂತಿರುವ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಧನ್ಯವಾದಗಳು
26
@somannadalawai2908 · 2 years ago
ನಡ ಕಟ್ಟಿನ ಸಾಹೇಬ್ರು ತುಂಬಿದ ಕೊಡಾರಿಪಾ ಅವರ ಸಂದರ್ಶನ ಮಾಡಿದ್ದಕ್ಕೆ ದನ್ಯವಾದಗಳು 💐💐🙏🙏💞💞👍
23
@sameerprabhat3414 · 2 years ago
He is a university in himself. Great🙏🙏
16
@sangameshgk108 · 2 years ago
100% natural ನಿಮ್ಮ ಮನಸು.... ನಿಮಗೆ ಪದ್ಮ ಭೂಷಣ ಸಿಕ್ಕೆದೆ ಅನ್ಸತ್ತೆ ❤
24
@jayashremurthy2044 · 2 years ago
❤❤ಅಣ್ಣಾ ಎಂತಹಾ ಅದ್ಬುತ ವಾದ ಸಂಚಿಕೆ ಇದು ಅವರು ಇನ್ನು 100ವರ್ಷಗಳ ಕಾಲ ಚೆನ್ನಾಗಿ ಇರಲ್ಲಿ ಮೂದಲು ನಿಮಗೆ ಧನ್ಯವಾದಗಳು
65
@sharangoudasiybanoor4343 · 2 years ago
ವಿಡಿಯೋ ಮಾಡತಕ್ಕಂಥ ಅಣ್ಣನವರಿಗೆ ತುಂಬಾ ತುಂಬಾ ಧನ್ಯವಾದಗಳು ಮತ್ತೆ ಆ ಅಜ್ಜನ ಅವರಿಗೆ ತುಂಬಾ ಧನ್ಯವಾದಗಳು ಎಷ್ಟು ಅದ್ಭುತವಾದಂತಹ ಪಾಂಡಿತ್ಯ ಇದೆ ಅವರಿಗೆ ನಿಜವಾಗಲೂ ಶ್ರಮಜೀವಿ ಯುವಪೀಳಿಗೆಗೆ ಮಾದರಿಯ ಆದಂತ ವ್ಯಕ್ತಿ ತುಂಬಾ ಧನ್ಯವಾದಗಳು 🙏🙏
11
@goutamnakhate5461 · 1 year ago
ಪದ್ಮಶ್ರೀ ವಿಜೇತ ಬುದ್ಧಿಜೀವಿ. ಕಾಯಕಯೋಗಿ ಸಾಹೇಬರಿಗೆ ಅನಂತ ಅಭಿನಂದನೆಗಳು. ನೂರು ಕಾಲ ಬಾಳಿ. ಸಾವಿರಾರು ಜನರಿಗೆ ಬದುಕು ಕೊಟ್ಟ ವರು.... ನೀವು.
1
@harsha555 · 2 years ago
ಎನ್ ಜೀವನರೀ ಸಾಹೇಬರೆ ನಿಮ್ದು.. ಸಾರ್ತಕ ಆಯ್ತು ನಿಮ್ಗೆ 😊
6
@rawencounter198 · 2 years ago
ಇವ ವಿಶ್ವ ಮಾನವ.....
20
Up next

ಮೂರು ಲಕ್ಷ ಮಿಷನ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿವೆ!Three lakhs are working in the mission market!part-4
Badukina Butthi · 285K views

ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಏಕೋ ಬ್ರಿಕ್ಸ್ ಬಳಸಿ ಪರಿಸರ ಉಳಿಸಿ!!Ph: 6364256007
Badukina Butthi · 365K views

War Story: 2 estudyante namin nag traidor, pina ambush kami, Albay 1980 (SPO2 Lasala)
Colonel Dennis Eclarin · 14K views

ಬಂಡವಾಳನೇ ಇಲ್ಲದೆ ಕೋಳಿ ಶೆಡ್ ಹೇಗೆ ನಿರ್ಮಿಸೋದು ಗೊತ್ತಾ? ಈ ಕೋಳಿ ತಳಿ ಸಾಕಿದ್ರೆ ಲಾಭ | Salem Breed
Boss Wallah - Farming (Kannada) · 611K views

Big Bulletin With HR Ranganath | ಇಸ್ರೇಲ್ ವಿಮಾನ ಹೈಜಾಕ್ ಆರೋಪ ಸಂಚಲನ..! | Sep 30, 2026
Public TV · 65K views

Hair Factory Tour-ತಿರುಪತಿಯಲ್ಲಿ ಬೋಳಿಸಿದ ಕೂದಲು ಇಲ್ಲಿ 150 ಕೋಟಿಗೆ ವ್ಯಾಪಾರ ಆಗುತ್ತೆ!-Kalamadhyama-#param
Kalamadhyama ಕಲಾಮಾಧ್ಯಮ · 1M views

33 ಗುಂಟೆಯಲ್ಲಿ ವಿಶೇಷ ಪ್ಲಾನ್ ಮಾಡಿ 1500 ವಿಶಿಷ್ಟ ಗಿಡಗಳನ್ನು ಹಾಕಿದ್ದೇವೆ.! ಗಿಡಗಳ ನೋಡಿ ಆಶ್ಚರ್ಯ ಪಡುತ್ತಿದ್ದಾರೆ
KRISHI BELAKU (ಕೃಷಿ ಬೆಳಕು) · 145K views

EP-3|"|ನಮ್ಮ ಕಂಪನಿಯಲ್ಲಿ ತಿಂಗಳಿಗೆ 10 ಲಕ್ಷ ದುಡಿಯುವ ಸಾವಿರಾರು ಉದ್ಯೋಗಿಗಳಿದ್ದಾರೆ!,ನಿಮಗೂ ಇಲ್ಲಿ ಅವಕಾಶವಿದೆ"||
Badukina Butthi · 630K views

"ಯಾವ ಕಾರಣಕ್ಕೂ ಆರೋಗ್ಯ ಕೆಡೋಲ್ಲ! ಈ ಆಹಾರ ಬಳಸಿ!-E03-Mysore Krishnakumar-Kalamadhyama-#param
Kalamadhyama ಕಲಾಮಾಧ್ಯಮ · 330K views

1 ಇಂಚು ನೀರಿನಲ್ಲಿ ವಿದ್ಯುತ್ ಉತ್ಪಾದನೆ, ದೇಶದಲ್ಲೇ ಮೊದಲು | First time in the country, Innovative farmer
MICROBI AGROTECH PVT LTD · 351K views

126 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್, ದಾಳಿಂಬೆ,ದ್ರಾಕ್ಷಿ, ಕೋಳಿ ಫಾರಂ ಹಾಲಿನ ಡೈರಿ ಇತ್ಯಾದಿ!!#Chikkaballapura
Badukina Butthi · 1.1M views

"ನಾಟಿ ಕೋಳಿ ಪ್ರಕಾಶ್! ಬರೀ ಮೊಟ್ಟೆಯಿಂದ ಡೈಲಿ 5 ಸಾವಿರ ಜೇಬಿಗೆ!!"-NATI kOLI pRAKASH-Kalamadhyama-nati Koli
Kalamadhyama ಕಲಾಮಾಧ್ಯಮ · 479K views

ನಾನೇ ಬೆಳೆದ ಟೀಕ್ ವುಡ್ಡಿನಿಂದ ಮನೆ ಕಟ್ಟಿದೆ! ₹25 ರೂ ಸಸಿ ನೆಟ್ಟಿ ಎರಡುವರೆ ಕೋಟಿಗೆ ಮರ ಮಾರಿದೆ!EP-02|
Badukina Butthi · 68K views

100 ಕೋಟಿ ಜೀವ ಜಂತುಗಳಿಗೆ ಅನ್ನ ಹಾಕೋ ರೈತನೆಂದಿಗೂ ಬಡವನಲ್ಲ ಸರ್!!part-3
Badukina Butthi · 28K views

HOME TOUR-"ಮನೆ ಒಳಗೆ ಪರ್ಸನಲ್ ಬಾರ್ ಮಾಡಿರುವ ನಿರಂಜನ್ ದೇಶಪಾಂಡೆ!-E04-Niranjan Deshapande-KalamadhyamA
Kalamadhyama ಕಲಾಮಾಧ್ಯಮ · 984K views

When Mike Tyson Faced a Beast
PEAK MEDIA · 2.4M views

ನಾನು ಇಲ್ಲಿ ಸಗಣಿಯಿಂದ ಗೊಬ್ಬರ ಮಾಡುವ ತರಬೇತಿಯನ್ನು ನೀಡುತ್ತೇನೆ, ಎಲ್ಲರಿಗೂ ಉಚಿತ ಆಹ್ವಾನ! 919945011754
Badukina Butthi · 804K views

₹6500 ಕೊಟ್ಟೆ ವರ್ಷ ಪೂರ್ತಿ ಗ್ಯಾಸ್ ಫ್ರೀ ಜೊತೆಗೆ ಉತ್ಕೃಷ್ಟ ಗೊಬ್ಬರ ಸಿಗುತ್ತೆ|Biogas
Nandi loka · 249K views

ಇಲ್ಲಿ ಹತ್ತು ಸಾವಿರ ಜನಕ್ಕೆ ಕೆಲಸ ನೀಡುವ ಉದ್ದೇಶವಿದೆ!!Employment For 10,000 People||
Badukina Butthi · 42K views

ರೈತರ ಕಿಚ್ಚು..! ಕಬ್ಬಿಗೆ ಬೆಂಬಲ ಬೆಲೆ..ಯಾವ ರಾಜ್ಯದಲ್ಲಿ ಎಷ್ಟು..? ಆ ರೈತರ ಬೇಡಿಕೆಗಳೇನು ಗೊತ್ತಾ..?
Media Masters · 32K views