Ads skipped

Mohaka Vyaktithvada Madhura Ravi | Crazy Star V Ravichandran | Mandya Ramesh | Sidewing Maathu Kathe

40K views · May 30, 2026 · People & Blogs

Comments · 101

  • @SatishBhajantri-vb6tq · 4 months ago

    ಕ್ರೇಜಿಸ್ಟಾರ್ ರವಿಚಂದ್ರನ್ ಅಂತ ಇನ್ನೊಬ್ಬ ಹುಟ್ಟಕ್ಕೆ ಸಾಧ್ಯವಿಲ್ಲ ರವಿಚಂದ್ರನ್ ಇನ್ನೊಬ್ಬನಿಗೆ ಹೋಲಿಕೆ ಮಾಡುವಂತದ್ದು ಆಗಲ್ಲ

    43

  • @abhichandu2 · 4 months ago

    ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ವಿಶಿಷ್ಟ ತಂತ್ರಜ್ಞ

    22

  • @raviprasad7431 · 2 weeks ago

    Real show man of Indian film industry

    1

  • @manthupatil8879 · 3 months ago

    ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸಿನಿಮಾದಿಂದ ಬಂದ ಹಣವನ್ನು ಸಿನಿಮಾನೇ ಮಾಡುವ ನಿರ್ಮಾಪಕ ಯಾರಾದರೂ ಇದ್ದರೆ ಅದು ಡಾಕ್ಟರ್ ವಿ ರವಿಚಂದ್ರನ್ ಸರ್

    8

  • @yugjeethmahesh4949 · 4 months ago

    Crazy star has a different aura even now

    6

  • @shivanandjagannavar5801 · 4 months ago

    ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ 🎂🎉

    15

  • @RukminiCR-d4r · 4 months ago

    ರವಿಚಂದ್ರನ್ ಬಗ್ಗೆ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ರಮೇಶ್ ಅವರೆ 👌👌🙏🙏

    9

  • @ravihemanth-z1s · 4 months ago

    ನಮ್ಮ ನೆಚ್ಚಿನ ನಟ ರವಿಚಂದ್ರನ್

    21

  • @gururajn7589 · 4 months ago

    ನಿಮ್ಮ ಸ್ಪಷ್ಟವಾದ ಕನ್ನಡ ನಿರೂಪಣೆ ಹಾಗೂ ಕನ್ನಡ ಚಿತ್ರರಂಗದ ಶೋ ಮ್ಯಾನ್ ರವಿಚಂದ್ರನ್ ಸರ್ ರವರ ಮೇಲಿನ ಗೌರವ ಅವರ ವ್ಯಕ್ತಿತ್ವವನ್ನು ಮನಮುಟ್ಟುವಂತೆ ಹೃದಯ ತುಂಬುವಂತೆ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

    13

  • @VeerannakumarCM · 3 months ago

    <b>ಬಾಲ್ಯದಿಂದಲೂ ನನ್ನ ಅಚ್ಚು ಮೆಚ್ಚಿನ ನಟ &nbsp;ಕರುನಾಡಿನ ಕನಸುಗಾರ&apos; ತಾಂತ್ರಿಕತೆಯ ಮಾಂತ್ರಿಕ&apos; ಪ್ರೇಮಲೋಕದ ಸೃಷ್ಟಿಕರ್ತ&apos; ಪ್ರೇಮಿಗಳ ಪಾಲಿನ ಪ್ರಿನ್ಸಿಪಾಲ್&apos; ಸಂಗೀತ ಲೋಕದ ಸರದಾರ&apos; ಚಂದನವನದ ಚೆಲುವ&apos; ಸ್ಯಾಂಡಲ್ವುಡ್ ಶೋ ಮ್ಯಾನ್&apos; ಆಲ್ ಟೈಮ್ ಮೈ ಫೇವರಿಟ್ ಹೀರೋ</b>🎉<b> ಒನ್ &amp; ಓನ್ಲಿ ಕ್ರೇಜಿಸ್ಟಾರ್</b>🎸<b>ರವಿಚಂದ್ರನ್ ಸರ್</b>🚩💐

    8

  • @maheshkumarbr815 · 4 months ago

    ರವಿಚಂದ್ರನ್ ಅಂದ್ರೆ ಸಿನಿಮಾ ಕ್ಷೇತ್ರದ ಅದ್ಭುತ ದೈತ್ಯ ಪ್ರತಿಭೆಗಳಲ್ಲಿ ಒಂದಾದ ಸಿನಿ ಮಾಂತ್ರಿಕ ಅದರಲ್ಲೂ ಕನ್ನಡ ಮಾರ್ಕೆಟ್ನ ಸಿನಿಮಾ ಮಾರ್ಕೆಟ್ ಸಲ್ಲು ಆಡಿಯೋ ದಲ್ಲೂ ಕೂಡ ದುಡ್ಡು ಮಾಡುವುದು ಅಂತ ಹೇಳಿಕೊಟ್ಟಂತಹ ಒಂದು ಆಡಿಯೋ ಕ್ಯಾಸೆಟ್ ಅನ್ನು ಕೂಡ ಅದ್ಭುತ ಡಿಸೈನ್ ಮೂಲಕ ಹಾರ್ಟ್ ಶೇಪ್ನಲ್ಲಿ ಪ್ರೇಕ್ಷಕರ ಗಮನವನ್ನು ಹರಿಸಿ ಟ್ರೆಂಡ್ ಸೆಟ್ ಮಾಡಿದಂತಹ ಅದ್ಭುತ ತಾಂತ್ರಿಕ ವರ್ಗದ ಮಾಂತ್ರಿಕ ಪ್ರತಿಯೊಬ್ಬರು ಕೇಳ್ತಾ ಇರ್ತಾರೆ ಏನೋ ರವಿಚಂದ್ರನ್ ಪ್ರೇಮಲೋಕ ಪ್ರೇಮಲೋಕ ಅಂತ ಹೇಳ್ತಿರ್ತಾರೆ ಅಂತ ಬಟ್ ಅವರಿಗೆ ಒಂದು ಸೀನಿ ಜರ್ನಿಯಲ್ಲಿ ಅವರು ಹಾಕಿಕೊಟ್ಟಂತಹ ಒಂದು ಕೋಟಿ ಮೊತ್ತದ ಬಜೆಟ್ ನಲ್ಲಿ ನಿರ್ಮಾಣವಾಗಿದೆ ಅಂತ ಸಿನಿಮಾ ಪ್ರೇಮಲೋಕ 1987ರಲ್ಲಿ ಇದು ಮೂರು ವಾರಗಳ ಕಾಲ ಯಾವುದೇ ಅಷ್ಟು ಜನ ಪ್ರತಿಕ್ರಿಯೆ ಸಿಗದೇ ಸ್ಲೋ ಮೋಷನ್ ಅಲ್ಲಿ ಥಿಯೇಟರಲ್ಲಿ ಸಾಗುತ್ತಿದ್ದ ಸಿನಿಮಾ ಡಿಡಿ ಚಂದನದಲ್ಲಿ ಒಂದು ಪ್ರೇಮ ಲೋಕ ಚಿತ್ರದ ಸಾಂಗ್ ಅನ್ನ ಹಾಕಲಾಯಿತು ಅದಾದ ಮರುದಿನ ಥೇಟರಲ್ಲಿ ಕಿಕ್ ಇರಿದು ಜನ ಸೇರಿದ್ರು ಬರಿ ಜನ ಅಲ್ಲ ಅಂದಿನ ಯುವಕ ಯುವತಿಯರು ಕಾಲೇಜಿಗೆ ಮಾಸ್ ಬಂಕ್ ಹಾಕಿ ಚಿತ್ರವನ್ನು ನೋಡಿ ಅರಸಿ ಹಾರೈಸಿ ಂದಿನ ಕಾಲದ ರಾಜ್‌ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಆನಂತರ ಒಂದು ಯಾವುದಾದರೂ ಜಾಪ್ರಿಯ ನಟ ಅಂತ ಫೇಮಸ್ ಆದಂತೆ ಏಕೈಕ ವ್ಯಕ್ತಿ ವ್ಯಕ್ತಿತ್ವ ಅದು ರವಿಚಂದ್ರನ್ ಸರ್ ಮಾತ್ರ ಇವರು ಆ ಕಾಲಘಟ್ಟಕ್ಕೆ ಹಾಡುವ ಭಾಷೆಯಲ್ಲಿ ಅವರ ಜೊತೆ ಬಲವಾಗಿ ನಿಂತದ್ದು ಅವರ ತಂದೆಯಾದಂತಹ ವೀರ ಸ್ವಾಮಿ ಅವರ ಕನಸುಗಳಿಗೆ ಮತ್ತಷ್ಟು ಶಕ್ತಿ ಕೊಟ್ಟಂತಹ ಚಿತ್ರವನ್ನು ಮತ್ತಷ್ಟು ಕಲರ್ಫುಲ್ ಆಗಿ ಒಂದು ಸಾಂಗುಗಳನ್ನ ಅದರಲ್ಲೂ ಆಡು ಭಾಷೆಯಲ್ಲಿ ಬರೆದಂತಹ ಫ್ರೆಂಡ್ಸೆಕ್ಟರ್ ಆದಂತಹ ಹಂಸಲೇಖ ಸರ್ ಇವರಿಬ್ಬರ ಕಾಂಬಿನೇಷನ್ ಇಡೀ ಚಿತ್ರರಂಗದ ಇತಿಹಾಸದಲ್ಲಿ ಯಾರು ಕೂಡ ಮರುಕಳಿಸಲಾಗುವುದು

    7

  • @RukminiCR-d4r · 4 months ago

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ರವಿ ಸರ್🎂💐🙏🙏

    2

Up next

LIVE

ಹಂಸಲೇಖ ಹೆಸರು ಬಂದಿದ್ದು ಹೇಗೆ? | ಬಾಲ್ಯದಿಂದ ನಾದಬ್ರಹ್ಮನ ತನಕ | Exclusive Interview

Suddi TV | ಸುದ್ದಿ ಟಿವಿ Kannada · 178K views

LIVE

Nimagindhu Huttidha Habba | Dr Rajkumar | Mandya Ramesh Jothe Sidewing Maathu Kathe

Mandya Ramesh and Evento Studios · 6.8K views

LIVE

'ಆ ರಾತ್ರಿ ಕಾಡೊಳಗೆ "ರವಿಚಂದ್ರನ್" ಅರೆಸ್ಟ್ ಆಗುವಂಥದ್ದು ಏನೇನ್ ನಡೆದಿತ್ತು?!'"-E11-KV Manjaiah-Kalamadhyama

Kalamadhyama ಕಲಾಮಾಧ್ಯಮ · 244K views

LIVE

Dil Se Dilip Ravichandran Fan: ರವಿಚಂದ್ರನ್ ಸರ್‌ ಮನೆ ಮಾರಿಕೊಂಡಿದ್ದು ನಿಜಾನಾ? ದಿಲ್‌ ಸೇ ದಿಲೀಪ್ ಮಾತು| #TV9D

TV9 Kannada · 23K views

LIVE

ಜನ ಥೀಯೇಟರ್ ಗೆ ಯಾಕೆ ಬರ್ತಿಲ್ಲ! ರವಿಚಂದ್ರನ್ ಏನ್ ಅಂದ್ರು!

Citygenz · 15K views

LIVE

ಶಾಂತಿ-ಕ್ರಾಂತಿ ರಿ-ರಿಲೀಸ್ ಆಗುವುದು ಅನುಮಾನವಾ..? | Shathi Kranthi | Lahari Velu | Ravichandran | Aragini

Aragini - ಅರಗಿಣಿ · 16K views

LIVE

Mandya Ramesh on Rangabhoomi, Acting Journey, Life-Changing Accident & Rishab Shetty's Support

Just Curious Minis - Kannada · 8.6K views

LIVE

I Am God The Crazy ||First Song ||ಎಲ್ಲಿರುವೆ ನೀ...||Crazy Star|| Dr.V.Ravichandran #fansmade #kannada

Sarvam Music · 127K views

LIVE

ಅಶೋಕವನದಲ್ಲಿ ಮುಖ್ಯಮಂತ್ರಿ ಚಂದ್ರು | ಸ್ವಲ್ಪ ಹರಟೆ 🎙️ | ವಿಶೇಷ ಮಾತುಕತೆ

Belaku · 90K views

LIVE

ರವಿಯ ಜಾಣ್ಮೆಯ ಹುಚ್ಚಾಟಗಳು!! - Ravichandran Brilliance And His Crazy Ideas | Malla | Hoo | Mohan Ep 10

Chitraloka | ಚಿತ್ರಲೋಕ · 296K views

LIVE

Part-1|ಹಂಸಲೇಖ ಸಿನೆಮಾ ಮಾಡ್ತಿರೋದರ ಹಿಂದಿದೆ ಬಿಗ್‌ ಸಸ್ಪೆನ್ಸ್!‌ ನಿರ್ದೇಶನಕ್ಕೆ "ಓಕೆ" ಎಂದ ಹಂಸಲೇಖ!| Hamsalekha

Gaurish Akki Studio · 103K views

LIVE

Crazy Star V Ravichandran Exclusive Interview | Location Courtesy: Taj Vivanta | NewsFirst Kannada

NewsFirst Kannada · 170K views

LIVE

ಕನಸುಗಾರನ ಅಂತರಂಗ | ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪರೂಪದ ಸಂದರ್ಶನ | SuddiTV Exclusive

Suddi TV | ಸುದ್ದಿ ಟಿವಿ Kannada · 347K views

LIVE

Part-2| ಮುಟ್ಟದೆಯೇ ಮುದ್ದಾಡೋದು ಹೇಗೆ? ಹಂಸಲೇಖ ಏನಂದ್ರು?|Hamsalekha Exclusive Interview |Gaurish Akki

Gaurish Akki Studio · 178K views

LIVE

ಕ್ರೇಜಿ ಸ್ಟಾರ್ ಜೊತೆ ರವಿ ಬೆಳಗೆರೆ ಮಾತುಗಳು... | V. Ravichandran | Ravi Belagere

BHAVANA BELAGERE'S - HI BANGALORE! · 217K views

LIVE

ತನ್ನ ಬುದ್ದಿ ಉಪಯೋಗಿಸಿ ಕಳ್ಳರನ್ನು ಹಿಡಿದ ತೆನಾಲಿ ರಾಮಕೃಷ್ಣ | Srikrishna Devaraya Kannada Movie Part 02

Shemaroo Kannada · 449K views

LIVE

'ರವಿಚಂದ್ರನ್ ಅವರ ಮನೆದೇವ್ರು ಸಿನಿಮಾಗೆ ಅಂದು ಎದುರಾಗಿದ್ದ ಸಂಕಷ್ಟ'-Ep20-Phani Ramachandra-Kalamadhyam-#param

Kalamadhyama ಕಲಾಮಾಧ್ಯಮ · 202K views

LIVE

Shanti Kranti Re-Release Trend: ಟೆಕ್ನಿಕಲಿ ಶಾಂತಿ ಕ್ರಾಂತಿ ರಿ-ರಿಲೀಸ್ ಸಾಧ್ಯನಾ?| Director Ravindra Vamshi

Power TV News · 18K views

LIVE

ಕಲಾ ಬದುಕಿನ UNSEEN STORY! Naveen Krishna | Actor-Director | HariKathe | Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು · 306K views

LIVE

ಕ್ರೇಜಿಸ್ಟಾ ರವಿಚಂದ್ರನ್ ನಿಜ ಜೀವನ Part 1 | Weekend With Ramesh | V. Ravichandran - @zeekannada

Zee Kannada · 3.3M views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.