ವಾರಕ್ಕೆ 2 ಸಲ ಈ ಸೊಪ್ಪು ತಿನ್ನಿ ಸಾಕು..! ಇದೆಂಥಾ ಮ್ಯಾಜಿಕಲ್ ಸೊಪ್ಪು| The Miracle Leaf| Dr Malini S S
761K views · Mar 15, 2026 · People & Blogs
Comments · 1.2K
@GuruGuru-pk3fv · 4 months ago
ಇಷ್ಟು ಉತ್ತಮವಾಗಿ ಇಷ್ಟು ಪರ್ಫೆಕ್ಟ್ ಆಗಿ ಯಾರು ಹೇಳಕ್ಕೆ ಆಗಲ್ಲ ಮೇಡಂ ತುಂಬಾ ಥ್ಯಾಂಕ್ಸ್ ದೇವರು ನಿಮ್ಮಿಬ್ರಿಗೂ ಚೆನ್ನಾಗಿಟ್ಟಿರಲಿ ಮೇಡಂ
56
@geethae8073 · 6 months ago
ತುಂಬಾ ಸರಳವಾಗಿ ಉತ್ತಮವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದೀರಿ ಮೇಡಂ ಥ್ಯಾಂಕ್ ಯೂ ಸೋ ಮಚ್ ಗೌರೀಶ್ ಸರ್ ಮತ್ತು ಮೇಡಂ ರವರಿಗೆ
84
@jagadeesharj7408 · 6 months ago (edited)
ಮಾಲಿನಿ ಅಮ್ಮನ ಅದ್ಬುತ ಜ್ಞಾನಕ್ಕೆ , ಶರಣು ಗಳು.ಮತ್ತು ನಮನಗಳು.
66
@shreekrupadigitalstudio2664 · 6 months ago
Dr ಮಾಲಿನಿ ಯವರೇ ನಿಮ್ಮಿಂದ ಅರೋಗ್ಯ ದ ಸಮಸ್ಯೆ ಯಿಂದ ಈ ದೊಡ್ಡ ಸಮಾಜಕ್ಕೆ ಮಾರ್ಗದರ್ಶನ ಮತ್ತು ಬದಲಾವಣೆ ಯಂತ ಉಪಕಾರ ಮಾಡಿ ಮೇಡಂ, ನೀವು ಅನುಭವ ಮತ್ತು ಕಲಿಕೆ ಯಿಂದ ಜೊತೆಗೆ ನೀವು ತಾಯಿ ಯಾಗಿ, ಸಹೋದರಿ ಯಾಗಿ ಕಾಳಜಿ ಯಿಂದ ಹೇಳುವ ರೀತಿ ಬಹಳ ಜನರಿಗೆ ಸಹಾಯ ಆಗ್ ಬಹುದು 🙏
62
@SatishaTkSatishaTk · 2 months ago
ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನಾನು ನೋಡುತ್ತಿದ್ದೇನೆ ನಿಮ್ಮ ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಸಮಾಜಮುಖಿ ಚರ್ಚೆಗೆ ನನ್ನ ಧನ್ಯವಾದಗಳು ಇಬ್ಬರಿಗೂ ನನ್ನ ಕೃತಜ್ಞತೆಗಳು ಹೀಗೆ ನಿಮ್ಮ ಸಮಾಜಮುಖಿ ಚರ್ಚೆಗಳು ವಿಶೇಷವಾಗಿ ಮುಂದುವರಿಯಲಿ ಇಬ್ಬರಿಗೂ ಒಳ್ಳೆಯದಾಗಲಿ
14
@rekharajagopal4036 · 6 months ago
ನಾನು ಮನೆಯಲ್ಲಿ ಆಗಾಗ್ಗೆ ತಾಜಾ ನುಗ್ಗೆ ಸೊಪ್ಪು ತಂದು ಶುಚಿಗೊಳಿಸಿ ನೆರಳಲ್ಲಿ ಒಣಗಿಸಿ ಪುಡಿ ಮಾಡಿಡುತ್ತೇನೆ. ಸ್ಮೂತಿ, ಚಪಾತಿ, ದೋಸೆ ಹೀಗೇ ಹಲವಾರು ಪದಾರ್ಥಗಳ ಜೊತೆ ಸೇರಿಸಿ ತಿನ್ನುತ್ತೇನೆ. ಅದರ ಉಪಯೋಗ ಖಂಡಿತಾ ನನ್ನ ಮೇಲಿದೆ 🙂
83
@a2farm552 · 6 months ago
ನಮ್ಮ ಮಾಲಿನಿ ಮೇಡಂರವರು ನಮ್ಮ ಹೆಮ್ಮೆಯ ಕನ್ನಡತಿ..ಅವರ ಎಲ್ಲಾ ವಿಡಿಯೋಗಳು ತುಂಬಾ ಮಾಹಿತಿ ಪೂರ್ಣವಾಗಿರುತ್ತವೆ..ಅವರಿಗೂ,ಗೌರೀಶ್ sir ಗೂ ಹೃತ್ಪೂರ್ವಕ ಧನ್ಯವಾದಗಳು ❤😍💐👌👍🤝🙏
151
@sangappatippareddi8408 · 3 months ago
ನಿಮ್ಮ ವಿಡಿಯೋಗಳನ್ನು ತುಂಬಾ ಆಸಕ್ತಿಯಿಂದ ಕೇಳುತ್ತೇವೆ ಕಾರಣ ನಾವು ಎಲ್ಲಿ ಕೇಳದ ಮಾಹಿತಿ ಇನ್ನು ಒಂದು ಶಬ್ದಗಳು ಗೊತ್ತೇ ಇರಲ್ಲ ಮತ್ತು ಯಾವುದರಲ್ಲಿ ಎಷ್ಟೊಂದು ನ್ಯೂಟ್ರಿಷನ್ ಗಳು ಇದೆ ಹಾಗೆ ಗೊತ್ತಿರಲ್ಲ ನಿಮ್ಮ ವಿಡಿಯೋ ತುಂಬಾ ಜನಸಾಮಾನ್ಯರಿಗೆ ಅನುಕೂಲ 🙏🙏
7
@annapoornah.r7499 · 6 months ago
ನಮ್ಮ ಬಸ್ಸಾರು ಮುದ್ದೆ, ಸ್ವಲ್ಪ ಅನ್ನ ಮೊಸರು, ಕೊನೆಗೆ ಹದ ಮಾಡಿದ ಒಂದು ಲೋಟ ಮಜ್ಜಿಗೆ,ಅ ಹಾ ಇದಕ್ಕೆ ಸಮಾನವಾದ ಬ್ಯಾಲೆನ್ಸ್ ಡ್ ಫುಡ್ ಜಗತ್ತಿನ ಯಾವ ಮೂಲೆಯಲ್ಲಿ ಯೂ ಸಿಗಲ್ಲ,ಹಾಗೇ ಉತ್ತರ ಕರ್ನಾಟಕದ ರೊಟ್ಟಿ ಊಟ ಕೂಡ, ಇಂಥಾ ಆಹಾರ ಸೇವನೆ ಮಾಡುವುದರಿಂದ ಎಷ್ಟೋ ಕಾಯಿಲೆಗಳಿಂದ ದೂರವಿರಬಹುದು
90
@aswathnarayan9004 · 5 months ago
ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯಕ್ಕೆ ಅತ್ಯುತ್ತಮ ಸಲಹೆ. ನಿಮ್ಮಿಬ್ಬರಿಗೂ ಸಾವಿರದ ಅನಂತ ನಮನಗಳು ಹಾಗೂ ಧನ್ಯವಾದಗಳು.🎉🎉🎉🎉😊😊😊😊
9
@annapoornah.r7499 · 6 months ago
ನಾನು ಸುಮಾರು ವರ್ಷಗಳಿಂದ ಕರಿಬೇವಿನ ಸೊಪ್ಪನ್ನು ಬೇಸಿಗೆಯಲ್ಲಿ ತೊಳೆದು ಒಣಗಿಸಿ ಪುಡಿ ಮಾಡಿ ಗಾಜಿನ ಬಾಟಲಿಯಲ್ಲಿ ತುಂಬಿಸಿ ಇಡುತ್ತೇನೆ ಅಡುಗೆ ಮಾಡುವಾಗ ಆ ಪುಡಿಯನ್ನು ಹಾಕುತ್ತೇನೆ ಯಾರೂ ಕೂಡ ಎತ್ತಿಡಬಾರದು ಅಂತ 😊
303
@varalakshmi4803 · 6 months ago
ಈಗಲೂ ಉಪ್ಪಸಾರ್ ತಿನ್ನುತ್ತೇವೆ ಮೇಡಂ. ಎಲ್ಲರಿಗೂ ಮಾಹಿತಿ ತಿಳಿಸುತ್ತಿದ್ದೀರಾ ತುಂಬ ಶ್ಲಾಘನೀಯ ಕೆಲಸ ಮೇಡಂ. ಧನ್ಯವಾದ ಹಾಗೂ ಕೃತಜ್ಞತೆಗಳು
20
Up next

ಒತ್ತಡ ಕಡಿಮೆ ಮಾಡೋಕೆ ಜಪಾನೀಯರ ಒಂದು ಅದ್ಭುತ ಟೆಕ್ನಿಕ್ | Dr Malini S S| The Secret Power Hidden in Nature
Gaurish Akki Studio · 85K views

"ಇದೊಂದೇ ಒಂದು ತಿನ್ನೋದು ಬಿಟ್ಟುಬಿಟ್ರೆ ಖಾಯಿಲೆ ಬರಲ್ಲ, ಡಾಕ್ಟರ್ ಬೇಕಾಗಿಲ್ಲ!-Dr.Bhujanga Shetty-Kalamadhyama
Kalamadhyama ಕಲಾಮಾಧ್ಯಮ · 88K views

ಈ ಸೊಪ್ಪು ತಿನ್ನದಿದ್ದರೆ ದೊಡ್ಡ ಲಾಸ್!| Dr Malini S Suttur | Malabar Spinach| Gaurish Akki
Gaurish Akki Studio · 70K views

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara
VK Health · 1.2M views

ಈ ಸಣ್ಣ ತರಕಾರಿಯಲ್ಲಿದೆ ಬ್ರಹ್ಮಾಂಡದಷ್ಟು ಶಕ್ತಿ! ಇದು ಆರೋಗ್ಯದ ಸಂಜೀವಿನಿ! | Dr Malini S Suttur | Gaurish Akki
Gaurish Akki Studio · 919K views

Republic Kannada Arogya Samvada 2026: ಮಾನಸಿಕ ರೋಗಕ್ಕೆ‘ಸೌಜನ್ಯ’ದ ಮಾತು | Dr Sowjanya Vasista
Republic Kannada · 1.1K views

''ಡೈಲಿ ಈ ಎರಡು ಎಲೆ ತಿಂದರೆ ಇಡೀ ವರ್ಷ ಯಾವ ಖಾಯಿಲೆ ಹತ್ತಿರ ಸುಳಿಯಲ್ಲ!-E06-GOWRI SUBRAMAYA-Mukti Naga Temple
Kalamadhyama ಕಲಾಮಾಧ್ಯಮ · 1.9M views

ಬಿದಿರಿನ ಕಳಲೆ ತಿನ್ನುವ ಮುನ್ನ ಈ ವಿಡಿಯೋ ತಪ್ಪದೇ ನೋಡಿ| Bamboo Shoots for Gut Health|Gaurish Akki Studio
Gaurish Akki Studio · 99K views

ಆರೋಗ್ಯಕ್ಕೆ ಅದ್ಭುತ ಟಾನಿಕ್ ರಸಂ! ಕರುಳು, ಲಿವರ್ ಚೆನ್ನಾಗಿರೋಕೆ ಈ ಆಹಾರ ತಿನ್ನಿ| Dr.N.Someswara
VK Health · 302K views

ಕಣ್ಣಿನ ಆರೋಗ್ಯಕ್ಕೆ ದಿವ್ಯೌಷಧ ಈ ಸೊಪ್ಪು! | Dr Malini S Suttur| Gaurish Akki Studio
Gaurish Akki Studio · 242K views

Republic Kannada Arogya Samvada 2026: ನಾಯಿ, ಬೆಕ್ಕು ಸಾಕುವವರು ಎಚ್ಚರಿಕೆ ವಹಿಸಲೇಬೇಕು ಯಾಕಂದ್ರೆ..?
Republic Kannada · 428 views

ವೀರ್ಯ ನೆತ್ತಿಗೆ ಏರುತ್ತಾ? ವಿಜ್ಞಾನ ಹೇಳೋದೇನು?| The Shocking Truth About Semen | Gaurish Akki Studio
Gaurish Akki Studio · 802K views

ಹೃದಯಾಘಾತ ಬಂದಮೇಲೆ ಬಚಾವಾಗಲು ಎಷ್ಟು ಸಮಯ ನಿಮ್ಮ ಕೈಯಲ್ಲಿದೆ
AJ Hospital & Research Centre · 198 views

ದೀರ್ಘಾಯಸ್ಸು ಪಡೆಯೋದು ಹೇಗೆ..?|Ep-129| Unlock the Secrets to Long and Healthy Life| Dr Malini S Suttur
Gaurish Akki Studio · 116K views

ಯಾರೂ ಹೇಳಿರದ ಪೇರೆಂಟಿಗ್ ಸೀಕ್ರೆಟ್ಸ್..! ಪೋಷಕರು ತಪ್ಪದೇ ನೋಡಿ..! Bad Parenting | Dr Malini S Suttur
Gaurish Akki Studio · 232K views

120 ವರ್ಷ ಆಯಸ್ಸು ನಿಮ್ಮದಾಗುತ್ತೆ, ಡೈಲಿ ಇದೊಂದು ಆಹಾರದಲ್ಲಿರಲಿ!-E02-Dr. Anjanappa-Kalamadhyama-#param
Kalamadhyama ಕಲಾಮಾಧ್ಯಮ · 1.3M views

ಬಯಲಾಯ್ತು KMF ಕರ್ಮಕಾಂಡ ! ನಂದಿನಿಯಲ್ಲೂ ಕಲಬೆರಕೆ | BIG EXPOSE : Nandini Adulteration Scandal | FSSAI
Vijaya Times · 1.5M views

ನಿಮ್ಮ ಮಗು ಜೀನಿಯಸ್ ಆಗಬೇಕೆ? ಈ ಪೌಷ್ಟಿಕ ಆಹಾರಗಳನ್ನು ತಿನ್ನಿಸಿ.. | Dr Malini S Suttur| Childʼs Brain Growth
Gaurish Akki Studio · 246K views

Republic Kannada Arogya Samvada 2026: ಗ್ಯಾಸ್ಟ್ರಿಕ್ ಸಮಸ್ಯೆ, ಸತ್ಯ ಮಿಥ್ಯ | Dr. Ashok Kumar K V
Republic Kannada · 697 views

The TRUTH About Male Sexual Health | Men & Women Genetics Decoded | Ep 29 | Kadakk Talks
Kadakk Talks · 376K views