Ads skipped

Gejje Pooje | ಗೆಜ್ಜೆ ಪೂಜೆ | Kalpana | Gangadhar | Kannada Full Movie | Traditional Movie

1.7M views · Apr 8, 2018 · Film & Animation

Comments · 953

  • @CharanShidrolli · 8 months ago

    2026....the only actress who has captured my heart....kalpana...<br>Movie..🥺😢

    35

  • @ShivashankarMagaji · 6 years ago

    <b>ಮಿನುಗುತಾರೆ ಕಲ್ಪನ ಅವರು ಈ ಚಿತ್ರದ ಕೊನೆಯಲ್ಲಿ ವಜ್ರದ ಹರಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಅದೇ ರೀತಿ ಅವರು ನಿಜ ಜೀವನದಲ್ಲೂ ಹಾಗೇಯೇ ಮಾಡಿಕೊಂಡು ಬಿಟ್ಟರು.ಕಲ್ಪನ ಅವರು ಇನ್ನು ಬದುಕಿ ಬಾಳಬೇಕಿತ್ತು ಅವರು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನು ಅನೇಕ ಚಿತ್ರಗಳನ್ನು ಕನ್ನಡಿಗರಿಗೆ ನೋಡುವ ಭಾಗ್ಯ ಸಿಗುತ್ತಿತ್ತು ಅವರು ನಮ್ಮನ್ನು ಅಗಲಿ 41 ವರ್ಷಗಳು ಕಳೆದಿವೆ ಇನ್ನು ಕೋಟಿ ವರುಷಗಳು ಕಳೆದರೂ ಮಿನುಗುತಾರೆ ಕಲ್ಪನ ಅವರ ನೆನಪು ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರ ಅಜರಾಮರ</b>

    97

  • @kumar.ukumar.u7316 · 6 years ago

    ನಾವು ಎಷ್ಟೇ ಮುಂದುವರೆದರೂ ಇಂತಹ ಸಿನೆಮಾವನ್ನು ಮತ್ತೆ ಕೊಡಲಾಗಾವುದಿಲ್ಲ...ಕನ್ನಡಕ್ಕೆ ಒಂದೇ ಗೆಜ್ಜೆಪೂಜೆ....ಕನ್ನಡಕ್ಕೆ ಒಬ್ಬರೇ ಮೀನುಗುತಾರೆ.... ಸಿನೆಮಾ ಪ್ರಪಂಚ ಒಬ್ಬರೇ ಪುಟ್ಟಣ್ಣ ಕಣಗಾಲ್...ಧನ್ಯೋಸ್ಮಿ...🙏🙏🙏

    363

  • @NagarajNagaraj-qq1xc · 1 year ago

    ಹಿಂದಿನ ಕಾಲದಿಂದಲೂ ಹೆಣ್ಣಿಗೆ ಶೋಷಣೆ ಆಗುತ್ತಾ ಬಂದಿದೆ 😢😢😢😢

    13

  • @Ammu_Gouda-up4rq · 1 year ago

    Anyone 2025-26 😊??

    127

  • @ragini8971 · 1 year ago

    ನಾನು ಕೊನೆಯಲ್ಲಿ happy ending ಇರುತ್ತೆ . ಹಳೆ ಸಿನಿಮಾ ಅಲ್ವಾ ಅನ್ಕೊಂಡಿದ್ದೆ. ಆದ್ರೆ ಕಲ್ಪನಾ ಅವರನ್ನ ನೋಡಿ. ಗೊತ್ತಿಲ್ಲದೆ ಅತ್ತುಬಿಟ್ಟೆ😭😭

    15

  • @nomithakotary8607 · 6 years ago (edited)

    Kannada lady super star... sandalwood queen..one and only kalpna...she diserved.. only beauty with acting..

    30

  • @nanjundappan3875 · 6 years ago

    ಎಂಥಹ ಅದಭುತ ನಿರ್ದೇಶನ.. hats of ಪುಟ್ಟಣ್ಣಾಜಿ.. &nbsp;ಅದೇ ರೀತಿ ಮಿನುಗುತಾರೆ ಕಲ್ಪನಾಜಿ.. ಅಭಿನಯ...

    132

  • @manjunathas2036 · 1 year ago

    ಈ ಸಿನಿಮಾವನ್ನು ಎಷ್ಟು ಬಾರಿ ನೋಡಿದರೂ ಇನ್ನ ನೋಡಬೇಕೆನ್ನುವ ಚಲನಚಿತ್ರ ಗೆಜ್ಜೆಪೂಜೆ &nbsp;ಮಿನುಗುತಾರೆ ಕಲ್ಪನಾ ಜಿ <br> ಪುಟ್ಟಣ್ಣ ಕಣಗಾಲ್ ಜಿ ❤️❤️❤️❤️🌹🙏

    12

  • @abhishekabhi4890 · 6 years ago

    ಕಲ್ಪನಾ ಹಾಗೂ ಲೀಲಾವತಿ ಅವರ ನಟನೆ ಅಮೋಘ . ಕೊನೆಯ ದೃಶ್ಯವಂತು ಕಣ್ಣುಗಳಲ್ಲಿ ನೀರನ್ನು ತರಿಸಿತು...

    181

  • @guruamrutha80 · 5 years ago

    ಎಂತಹ ಅದ್ಭುತ ಚಿತ್ರ ಕಣ್ಣಿನ ಅಂಚುಗಳು ಒದ್ದೆಯಾದವು😭😭😭😭 ಕಲ್ಪನಾ ಮತ್ತು ಲೀಲಾವತಿಯವರ ಅಭಿನಯ ಪುಟ್ಟಣ್ಣನವರ ನಿರ್ದೇಶನ ವಾಹ್ ಕನ್ನಡದ ನೆಲದ ಶಾಸ್ವತ ಕಲಾಮಣಿಗಳು ನೀವು...

    136

  • @roopadevi2987 · 6 years ago

    ಬಹಳ ತಡವಾಗಿ ನೋಡಿದರೂ ಒಳ್ಳೆ ಚಿತ್ರ ನೋಡಿದೆ old is gold ಇವಾಗ ಸಿನಿಮಾ ಮಾಡೊ directors ನೋಡಿ ಕಲೀರಿ ಸಮಾಜಕ್ಕೆ ಉತ್ತಮ ಸಂದೇಶ ನೀಡೊ ಸಿನಿಮಾ ತೆಗೀರಿ

    151

Up next

LIVE

Hannele Chiguridaga - ಹಣ್ಣೆಲೆ ಚಿಗುರಿದಾಗ Kannada Full Movie | Dr.Rajkumar | Kalpana | Nagendra Rao

SGV Digital - Kannada Full Movies · 651K views

LIVE

Yava Janmada Maithri | ಯಾವ ಜನ್ಮದ ಮೈತ್ರಿ Kannada Full Movie | Kalpana | Gangadhar | Family Movie

SRS Media Vision | Kannada Full Movies · 240K views

LIVE

Kappu Bilupu Kannada Movie (1969) [ Full HD ] Kalpana, Rajesh - Puttanna Kanagal

Sri Ganesh Videos · 62K views

LIVE

Pranesh Comedy |ಗಂಗಾವತಿ ಪ್ರಾಣೇಶ್ ಹಾಸ್ಯ |ನಕ್ಕು ನಗಿಸುವ ನಲಿಯುವ ಹಾಸ್ಯ ದೃಶ್ಯ ನೋಡಿ ಆನಂದ್ ಆಡಿಯೋ ವಾಹಿನಿಯಲ್ಲಿ

Anand Audio · 36M views

LIVE

ಗುರುವಾರ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು | Raghavendra Yenniri | Sri Raghavendra Swamy Devotional Songs

Kannada Bhakti Sagara · 224 views

LIVE

Based On A True Story | The FBI Was Searching for a Missing Woman Found a Deadly Secret | Full Movie

TimeCop TV · 19K views

LIVE

ಪಟ್ಟಣಗೆರೆ ಶೆಡ್ ನಲ್ಲಿ ಆಗಿದ್ದೇನು, ಕೋರ್ಟ್ ನಲ್ಲಿ ಸಾಕ್ಷಿ ನುಡಿದ ಪ್ರದೋಷ್ | Darshan

Newz Alert · 595K views

LIVE

Seetha – ಸೀತಾ | Kannada Full Movie | Kalpana | Gangadhar | Ramesh| Love Story Movie

SRS Media Vision | Kannada Full Movies · 289K views

LIVE

A Tribute To Dr. Rajkumar | Best Kannada Songs Of Dr. Rajkumar

Akash Audio · 21M views

LIVE

'ಬುದ್ದಿ ಮಾತು ಕೇಳದೇ ಬದುಕು ಸರ್ವನಾಶ ಮಾಡಿಕೊಂಡ ಮಿನುಗುತಾರೆ ಕಲ್ಪನಾ'-Ep4-Actor Rajesh LIFE-Kalamadhyama

Kalamadhyama ಕಲಾಮಾಧ್ಯಮ · 616K views

LIVE

Karulina Kare Kannada Full Movie - Dr Rajkumar, Kalpana, R N Sudarshan, R Nagendra Rao

Dr. Rajkumar Hits - SGV · 290K views

LIVE

Bayalu Daari Kannada Full Movie Ananthnag, Kalpana, Ashok, K S Ashwath, Balakrishna

SGV - Shankarnag & Ananthnag Hits · 355K views

LIVE

Dharmasere Kannada Full Movie | Srinath | Aarathi | Musuri Krishnamurthy | Sathyapriya

Movies Powered By Think Music · 275K views

LIVE

ಬಾಡಿಗೆ ಕಟ್ಟಲು ಮಿನುಗು ತಾರೆ ಕಲ್ಪನಾ ಮಾಡಿದ್ದೇನು - ಡಾ. ರಾಜ್ ಚಿತ್ರ-ಜೀವನ ಯಾನ-Part8-Dore-Bhagawan

Kalamadhyama ಕಲಾಮಾಧ್ಯಮ · 336K views

LIVE

Kesarina Kamala Kannada 1973 ಕೆಸರಿನ ಕಮಲ

Shruthi Tracks Music · 236K views

LIVE

Bhagyavantharu | ಭಾಗ್ಯವಂತರು | Kannada HD Movie | Dr Rajkumar | B.Sarojadevi | Family Drama

SRS Media Vision | Kannada Full Movies · 1M views

LIVE

Edakallu Guddada Mele Kannada Movie (1973) [ Full HD ] Jayanthi, Aarathi, Ranga, Chandrashekar

Sri Ganesh Videos · 396K views

LIVE

Saaku Magalukannadamovie 1963ಸಾಕು ಮಗಳು

Shruthi Tracks Music · 118K views

LIVE

ರಾಘವೇಂದ್ರ ಸ್ವಾಮಿ ಆರ್ಶೀವಾದ..ಡಾ.ರಾಜ್ ಮನೆಗೆ ಬಂದ್ರು! Malathi Sudeer-Clip 1| Harish Nagaraju |Newso Newsu

NewsO NewsU ನ್ಯೂಸೋ ನ್ಯೂಸು · 21K views

LIVE

Bili Hendthi Kannada Movie (1975) [ FULL HD ] Aarathi, Margaret - Puttanna Kanagal

Sri Ganesh Videos · 125K views

LIVE

Uyyale Kannada Full Movie Dr Rajkumar, Kalpana, K S Ashwath, Balakrishna

Dr. Rajkumar Hits - SGV · 365K views

LIVE

Pavana Ganga – ಪಾವನಗಂಗಾ | Kannada Full Movie | Kannada Old Movies | Srinath, Ashok, Aarathi

SGV Digital - Kannada Full Movies · 515K views

LIVE

Kappu Bilupu |- ಕಪ್ಪು ಬಿಳುಪು | Kannada Full Movie | Kalpana | Rajesh | T.N. Balakrishna

SRS Media Vision | Kannada Full Movies · 488K views

LIVE

Mythri || Kannada HD 📺 Movie || Puneeth Rajkumar || Mohan Lal || ilayaraja || Kannada Children Movie

Anand Audio · 28M views

LIVE

ಕೋಪಗೊಂಡ ನಟಿ ಕಲ್ಪನಾ ಆ ಲಾಡ್ಜ್‌ ನೇ ಖಾಲಿ ಮಾಡಿದ್ರು! ಮಾ.ಹಿರಣ್ಣಯ್ಯ ಮೇಲೆ ಕುರ್ಚಿಗಳನ್ನು ತೂರಿದ್ದ ಪ್ರೇಕ್ಷಕರು!

People Press Kannada · 8.5K views

LIVE

Arishina Kumkuma Kannada movie 1970 ಅರಿಶಿನ ಕುಂಕುಮ

Shruthi Tracks Music · 152K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.