“50 ಲಕ್ಷ ಮೋರಿಗೆ ಹಾಕಿ ಬಿಡಿ” ಅಂದಿದ್ದೇಕೆ? | ವಿಷ್ಣು ತಂದಿಟ್ಟ ಗಲಾಟೆ! | Vishnuvardhan | Yogish Hunsur
61K views · Sep 14, 2026 · Entertainment
Comments · 92
@ಪವನಕುಮಾರಕನ್ನಡ · 2 weeks ago
Vishnu ದಾದ ಮಾಡೀರುವ ನೋವು ಅವಮಾನ ಏಲ್ಲರೀಗು ಗೋತ್ತು ಯಾರ ಮಾಡೀದ್ದು ಸತ್ತ ಮೇಲಾದ್ರು ನೇಮ್ಮದಿ ಕೋಡಿ ಜೈ ದಾದ❤.
15
@Mohit_Kumar68 · 2 weeks ago
ವಿಷ್ಣುವರ್ಧನ್ ಅವರಿಗೆ ಎಷ್ಟು ಅವಮಾನ ಆಗಿತ್ತು, ಅದೆಲ್ಲಾ ನಿಮಗೂ ಗೊತ್ತಿರಬಹುದು, ಆಗ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗದ ಅಜಾತಶತ್ರು ಇದ್ದರೆ ಅದು ದಾದಾ ಅವರು ಮಾತ್ರ, ಅದನ್ನು ನೀವು ಮರೆಯಬಾರದು ❤️❤️😢😢😔😔
28
@HasanIndi-y2v · 2 weeks ago
21🌴🇮🇳🌴ಶುಭ ರಾತ್ರಿ ಶುಭಾಶಯಗಳು
2
@prakashanchan9 · 2 weeks ago
Jai Vishnu dada❤❤❤
7
@AjayHiremath-j5r · 2 weeks ago
ರಿ sub titel ಬೇರೆ ಹಾಕ್ರಿ ನನಗೇಷ್ಟು ಭಯ ಆಗಿತ್ತು,, ವಿಷ್ಣು ವರ್ಧನ್ ತಂದಿಟ್ಟ ತಮಾಷೆ ಅಂತ ಹಾಕಿ
8
@hunsurramachandraraoyogish6530 · 2 weeks ago
Thanks.ಶಾಂಭವಿ ಎಂಟರ್ಪ್ರೈಸಸ್.<br>ನನ್ನ ಮಿತಿಯಲ್ಲೇ ಹೇಳಬೇಕು. ಹೇಳಬೇಕಾದದ್ದು ಬಹಳಷ್ಟಿದೆ. ಆದರೇ....<br>ಮೌನ ಲೇಸು. ಅರಿವಾಗಿರಬೇಕು ನಿಮಗೆ.<br>ಧನ್ಯವಾದಗಳು. ಶುಭವಾಗಲಿ.
7
@K.VasudevaMurthy-x4v · 12 days ago
ಏನೂ ಖಾಯಿಲೆ ಇದೆಯೇ, ಜೋರಾಗಿ ಮಾತಾಡಯ್ಯ
@viralwingskannada3188 · 2 weeks ago
ನೀವು ಯಾರು ಏನು ಅಂತ ಸರಿಯಾಗಿ ಗೊತ್ತಾಗ್ತಿಲ್ಲ but ನಿಮ್ಮ ಹೇಳ್ತಿರೋದು ನೋಡಿದ್ರೆ ನಿಮ್ಮ ವೈಯಸ್ಸು ತಕ್ಕಹಾಗೆ ಮನ ಮುಟ್ಟು ಹಾಗೆ ಹೇಳ್ತಿಲ್ಲ ಏನೋ ಒಂತರ ಉಡಾಫೆ ರೀತಿಯಲ್ಲಿ ಹೇಳೋ ತರ ಕಾಣ್ತಿದೆ ಒಟ್ಟಿನಲ್ಲಿ ಈ ಮುನುಷ್ಯ ಹೇಳ್ತಿರೋದು ಕೇಳೋಕೆ ಇಸ್ಟ್ ಆಗ್ತಿಲ್ಲ ಅಷ್ಟೇ
3
@shambhavienterprises9838 · 2 weeks ago
Sir evattu vishnu sir badukilla. Nimma jote mattibbaru eddaralla avaru e interview nodidare paapa kaaduvudu. Vishnu sir jotege paatra maadiruvavara ella sambaavane talupuda meleye voice dub maaduttiddaru endu keliruve. Avaru ennobbarannu noyisalla, kedu bayasalla.
11
@gopikannadigatumakuru · 2 weeks ago
ನಮ್ಮ ಅಣ್ಣಾವ್ರು ನಮ್ಮ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು, ಈಗಿನ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು..ಮುಂದಿನ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು... ಅಣ್ಣಾವ್ರನ ಮೀರಿಸೋ ಕಲಾವಿದರು ಬರೋದಿರಲಿ..ಹತ್ತಿರ ಕೂಡ ಸುಳಿಯಲು ಯಾರಿಗೂ ಆಗಿಲ್ಲ ಅಂದೂ...ಇಂದೂ ಮತ್ತೆ ಮುಂದೂ ಕೂಡ...ನಮ್ಮ ಕನ್ನಡಕ್ಕೆ.. ಕರ್ನಾಟಕಕ್ಕೆ...ಸರಳತೆಗೆ ಇನ್ನೊಂದು ಹೆಸರೇ ನಮ್ಮ ಕನ್ನಡದ ಮುತ್ತು..ಮುತ್ತುರಾಜ... ವಿನಯಕ್ಕೆ ಇನ್ನೊಂದು ಹೆಸರೇ ನಮ್ಮ ರಾಜಣ್ಣ... ಕನ್ನಡಕ್ಕೆ ಇನ್ನೊಂದು ಹೆಸರೇ ನಮ್ಮ ಅಣ್ಣಾವ್ರು... ಕನ್ನಡ ಅಂದರೆ ರಾಜಣ್ಣ, ರಾಜಣ್ಣ ಅಂದ್ರೆ ಕನ್ನಡ 💛❤
21
@shivashankar2401 · 2 weeks ago
Ninge joragi mathadak eanagide gusu gusu antha ediela
1
@gururajswamy7748 · 2 weeks ago
ಬಡವರ ಬಂಧು ಹೃದಯವಂತ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್❤
12
Up next

ವಿಷ್ಣು ಆಶ್ರಮ ಸೇರಿದ್ದೇಕೆ? | Vishnuvardhan | Ravi Shankar Ashrama | Yogish Hunsur | Chitraloka
Chitraloka | ಚಿತ್ರಲೋಕ · 7.1K views

AK 47 ಚಿತ್ರದ ಮೊದಲ ಪ್ರಿಂಟ್ ನೋಡಿ ಎಲ್ಲರೂ ಗಾಬರಿಯಿಂದ ಕೂತಿದ್ದರು..!! | T Janardhan Interview | Ep 22
Global Kannada Media - ಗ್ಲೋಬಲ್ ಕನ್ನಡ ಮೀಡಿಯ · 27K views

🙏 ವಿಶೇಷ ಭಜನಾ ಸಂಚಿಕೆ | ಸುದೇಶ್ ಹೊಸಬೆಟ್ಟು ಅವರ ಬಗ್ಗೆ ಮನದಾಳದ ಮಾತು- ದೀನರಾಜ್ ಕಳವಾರು. Talent Spotlight
Talent Spotlight · 251 views

Cinema Is Not What You Think! Umapathy on Producing, Money Struggles, Distribution & Films
Rapid Rashmi · 420K views

ಡಾ.ರಾಜ್ ಕುಮಾರ್ ಅವರು ಜೀವಂತ ನೆಡೆದಾಡುತ್ತಿದ ದೇವರು | part 2 | ವಾಸು ಅವರನ್ನು ದೇವರಂತೆ ಕಾಪಾಡಿದ ಡಾ.ರಾಜ್ ಕುಮಾರ್
Cine magic kannada · 48K views

ಪ್ರೀಮಿಯರ್ ಸ್ಟುಡಿಯೋ ಅವನತಿಗೆ ಕಾರಣವಾದ ಆ ಒಬ್ಬ ವೆಕ್ತಿ ಯಾರು…?
Cine magic kannada · 14K views

Dr Vishnuvardhan ‘ಅಭಿನಯ ಭಾರ್ಗವ’ನ ನಿಜವಾದ ಶಕ್ತಿ ಏನು? |Nagabharana | Naa Kandante Vishnu
Asianet Suvarna News · 57K views

ಆಸ್ತಿಗಾಗಿ 73 ವರ್ಷದ ತಾಯಿಯ ಮೇಲೆ ಕೇಸ್ ಹಾಕಿದ ಮಗಳು🙀 | karnataka high court | fire surie |
fire surie · 80K views

Ravichandrananna :ಇದೇ ಕಾರಣಕ್ಕೆ ರವಿಚಂದ್ರನ್ ದಿವಾಳಿ ಆಗಿದ್ದು? ಮುಖ್ಯ ಮಂತ್ರಿ ಚಂದ್ರು
RDS Media Work · 783K views

ಕೇವಲ 9 ದಿನಗಳಲ್ಲೇ ‘ತ್ರಿನೇತ್ರ’ ಶೂಟಿಂಗ್!! Trinetra | Panni Ramachandra | Yogish Hunsur | Chitraloka
Chitraloka | ಚಿತ್ರಲೋಕ · 15K views

Joesimon Vishnuvardhan combination:ಒಂದೇ ಕಡೆ ಟೈಂಬಾಂಬ್-ಒಡಹುಟ್ಟಿದವರು, ಥಿಯೇಟರ್ ನಲ್ಲಿ ಟೆನ್ಷನ್..!
kalasangama · 23K views

PODCAST-ಪ್ರಜಾಕೀಯ ನಿಜವಾಗಿಯೂ ಬರೋದು ಯಾವಾಗ? ಉಪೇಂದ್ರ ಅವರ ಉತ್ತರ ಏನು? | Rajesh Reveals Ft.Real star Upendra
Rajesh Gowda · 386K views

ಅಂಬಿ, ವಿಷ್ಣುಗೆ ಬೈದಿದ್ದೇಕೆ? ವಿಷ್ಣುರನ್ನ ಗೋಳಿಟ್ಟಿದ್ದೇಕೆ ಅಂಬಿ? Ambareesh | Vishnuvardhan | Yogish Hunsur
Chitraloka | ಚಿತ್ರಲೋಕ · 19K views

'"ಬಾ ನಲ್ಲೆ... ಶೂಟಿಂಗ್ ನಲ್ಲಿ ಕೆ.ಶಿವರಾಂ ಜೊತೆ ಮನಸ್ತಾಪ ಆಗಿದ್ದು ನಿಜ! Making of Ba Nalle-K Shivaram
Kalamadhyama ಕಲಾಮಾಧ್ಯಮ · 185K views

22 Day s I Didn’t Speak to Vishnuvardhan! | S. Narayan Reveals Veerappa Nayaka Shooting Story
Samyukta Karnataka · 99K views

ವಿಷ್ಣುವರ್ಧನ್ ನಿಜವಾದ ವ್ಯಕ್ತಿತ್ವ ಬಿಚ್ಚಿಟ್ಟ Rajendra Singh Babu | Naa Kandanthe Vishnu |Bengaluru Buzz
Bengaluru Buzz · 12K views

Ganesh Kasaragodu | Darshan | ಜೀ ಕನ್ನಡ ನ್ಯೂಸ್ ಜೊತೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮಾತು
Zee Kannada News Entertainment · 652K views

ಅಂಬರೀಶ್ ಮಾತಿಗೆ ನಾನು ಯಾಕೆ ಅಷ್ಟೊಂದು ಹೆದರುತ್ತಿದ್ದೆ ಗೊತ್ತಾ.? - ನಟ ದೊಡ್ಡಣ್ಣ | Doddanna | Ranjith Shetty
Popup Kannada · 95K views

ಅಪ್ತರಕ್ಷಕದಲ್ಲಿ ವಿಷ್ಣುವರ್ಧನ್ ಪಾತ್ರದ ಬಗ್ಗೆ ಯೋಗೇಶ್ ಹೇಳಿದ್ದೇನು? | Vishnuvardhan | Yogish Hunsur
Chitraloka | ಚಿತ್ರಲೋಕ · 18K views

ವಿಷ್ಣು ಇಸ್ ಆಲ್ ಇನ್ ಆಲ್ ಟು ಮೀ, ನಮ್ಮಿಬ್ಬರದು ಮುರಿಯದ ಗೆಳೆತನ | Sundar Raj With Bhavana Nagaiah
Asianet Suvarna News · 8.2K views