Ads skipped

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

263K views · Jan 7, 2026 · Entertainment

Comments · 264

• @n.k.murthy88 · 8 months ago

ಸುಮ್ಮನೆ ಒಂದು ಸ್ವಲ್ಪ ನೋಡೋಣ ಅಂತ ನೋಡಲು/ಕೇಳಲು ಶುರುಮಾಡಿದೆ. ಆದರೆ ಸಂಪೂರ್ಣ ಕಾರ್ಯಕ್ರಮವನ್ನು ವಿರಾಮ ಕೊಡದೆ ನೋಡಿದೆ. ಅಷ್ಟು ಸ್ವಾರಸ್ಯಕರವಾಗಿತ್ತು. ಇಬ್ಬರು ಮಹನೀಯರುಗಳಿಗೂ ಅನಂತಾನಂತ ನಮನಗಳು.

71

• @PrakashUB-n3x · 8 months ago

ಅಜಿತ್ ಸರ್ ನಮಸ್ಕಾರ ಸರ್ ಗುರುರಾಜ ಕರ್ಜಗಿ ಅವರ ಜೊತೆಗೆ ಒಂದು ಕಾರ್ಯಕ್ರಮ ಮಾಡಿ ಸರ್ ದಯವಿಟ್ಟು

26

• @venkateshk9701 · 8 months ago

ಗೌಡ್ರೆ.. ಗುರುಗಳೇ..
ನಿಮ್ಮಂತ ಕನ್ನಡ ಗುರುಗಳು ಸಿಕ್ಕಿದ್ದರೆ ನಾನು ಸಾಹಿತ್ಯದ ವಿದ್ಯಾರ್ಥಿ ಆಗಿರುತ್ತಿದ್ದೆ
ಈಗ ನಾನು ಕೇವಲ ಸಾಹಿತ್ಯ ಪ್ರೇಮಿ ..
ನೀವು ಹೇಳುವಂತೆ ಇಂಜಿನಿಯರಿಂಗ್ ಬಹಳ  ದೂರ ಬಂದಿದ್ದೇನೆ.. ರಿಟೈರ್ ಆಗಿ 5ವರ್ಷ ಆಯಿತು!

23

• @jayendrakannadiga4672 · 8 months ago

ಇಂತಹ ಜ್ಞಾನವನ್ನು ಹೆಚ್ಚಿಸುವ ಈ ರೀತಿಯ ವೀಡಿಯೋ ಇನ್ನಷ್ಟು ಬರಲಿ ಧನ್ಯವಾದಗಳು ನಿಮಗೆ..❤

31

• @shylajaprasad9043 · 8 months ago

ಕೃಷ್ಣೇ ಗೌಡರಿಗೆ ಅವರೇ ಸಾಟಿ....
ನಾನಂತೂ ಅವರ ಪಕ್ಕಾ ಅಭಿಮಾನಿ ❤

15

• @subbanarasimhah.l.6185 · 8 months ago

ಅಜಿತ್ ಅವರೆ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಹೃಪೂರ್ವಕ ಪ್ರಣಾಮಗಳು

ಈ ಜ್ಞಾನ ಜಿಜ್ಞಾಸೆಯನ್ನು ನಮಗೆ ಉಣಬಡಿಸಿದ್ದಕ್ಕೆ....

9

• @anavaratha7020 · 8 months ago

ಕೃಷ್ಣೇಗೌಡರ ಮಾತು, ಕೃಷ್ಣ ಮಾತಾಡಿದಷ್ಟೇ ಖುಷಿ ಕೊಡುತ್ತೆ.

8

• @geetaraghavan1502 · 8 months ago

ತುಂಬಾ ಅಪರೂಪವಾಗಿ ಉತ್ತಮವಾದ ಮಾತುಗಳನ್ನು ಕೇಳಿದಾಗ ಹಾಗೆ ಆಯಿತು

5

• @ManjuManjunath-wo8zx · 8 months ago

ಉತ್ತಮ ಕಾರ್ಯಕ್ರಮ ಹೀಗೆ ಮುಂದುವರಿಯಲಿ ಇಬ್ಬರಿಗೂ ಧನ್ಯವಾದಗಳು

4

• @bgraghunatharao6185 · 7 months ago (edited)

ಶ್ರೀ ಕೃಷ್ಣ ಗೌಡರೇ , ನಾನು  ನಿಮ್ಮ ದೊಡ್ಡ ಅಭಿಮಾನಿ.ನಾನು RSS ನವನಲ್ಲ. ಆದರೆ ನನ್ನ ಅನಿಸಿಕೆ ಹೇಳುತ್ತೇನೆ.  ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿದವರೆಲ್ಲಾ RSS ನವರು ಎಂದು ಭಾವಿಸಬೇಡಿ.ಸಂಘದಿಂದ ಹೊರಗಿನವರೂ ಇದ್ಡಾರೆ.
ನಿಜವಾಗಿ ಹೇಳುವುದಾದರೆ ಸಂಘ, ಗಾಂಧಿಯವರ ವಿಚಾರಧಾರೆಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ
ಅವರ ಬಗ್ಗೆ ಗೌರವವನ್ನು ತೋರಿಸುತ್ತಲೇ ಬಂದಿದೆ
ಹಾಗೆಯೇ ಗಾಂಧಿ ಪ್ರಶ್ನಾತೀತರೇನಲ್ಲ.
ಗಾಂಧಿಯನ್ನು ಸ್ವತಂತ್ರ ಚಳುವಳಿಯ ಸಮಯದಲ್ಲೂ ಮತ್ತು ಸ್ವತಂತ್ರ ಬಂದ ಮೇಲೂ ಬಹಳಷ್ಟು ರಾಷ್ಟ್ರೀಯ ನಾಯಕರು
ಖಂಡಿಸಿದ್ದಾರೆ.
ಗಾಂಧಿಯವರ ಕೆಲವುನಿರ್ಧಾರಗಳು ಸತ್ಯದಿಂದ ತೆಗದು ಕೊಂಡಿದಲ್ಲ. ಅಸತ್ಯದಿಂದ ಕೂಡಿದ್ದವು.
ಮುಸಲ್ಮಾನರಿಗೆ ಹೆದರಿ ,
ಮತ್ತು ಅವರ ಪರವಾಗಿ ತೆಗೆದುಕೊಂಡವು. ಅದರಿಂದ ದೇಶ ವಿಭ್ಭಾಗವಾಗಿ ಲಕ್ಷಾಂತರ ಜನರ,ಮುಖ್ಯವಾಗಿ ಹೆಚ್ಚು ಹಿಂದುಗಳ ಮಾರಣಹೋಮವಾಯಿತು.
ಅದರ ಬಗ್ಗೆ ಗಾಂಧಿ ಕಡೇಪಕ್ಷ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ.
ಆ ಸಮಯದಲ್ಲೂ ಗಾಂಧಿ ಮುಸ್ಲಿಮರ ಪರವಾಗೇ ನಿಂತರು.
ದೇಶಕ್ಕಿಂತ ಅವರಿಗೆ ತಾವು ಜಾತ್ಯತೀತರು ಮತ್ತು ಜೊತೆಗೆ ಮಹಾತ್ಮರು ಎಂದು ತೋರಿಸಿಕೊಳ್ಳುವದೇ ಮುಖ್ಯವಾಗಿತ್ತು. ಅವರ ಪಕ್ಷಪಾತದಿಂದ ನಮ್ಮ ದೇಶ ಈಗಲೂ ಸಂಕಷ್ಟ ಎದುರಿಸುತ್ತಿದೆ.
ಇದನ್ನು ಹೇಳಿದವರೆಲ್ಲ RSS ನವರಲ್ಲ.
ಗಾಂಧಿಯನ್ನಾಗಲಿ ಆಗಲಿ ಅಥವಾ ಇತರೇ  ನಾಯಕರನ್ನಾಗಲಿ ಠಾಕ್ರೆ ಅಥವಾ ದಿಕ್ಕರಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಇದೆ.
ಅದನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ನಿಮಗೆ ಇದೆ ಎಂದು ನಂಬಿದ್ದೇವೆ.

8

• @hipoojar4615 · 8 months ago

Krishne goudre❤❤❤❤❤❤❤ 🌿🌴🌼🌾🌾🙏🙏🙏  Gurubhoynamaha.
Nijavada Gurugala. Darshana madisidiri, ❤❤❤🙏🙏🙏

3

• @muralidharakoppa5859 · 8 months ago (edited)

ಅಜಿತ್ ರವರಿಗೆ ನಮಸ್ಕಾರ
ಸಾಧ್ಯವಾದರೆ ಡಾ!!ಗುರುರಾಜ ಕರ್ಜಗಿ ಜೊತೆ ಇಂತಹ ಇನ್ನೊಂದು ಕಾರ್ಯಕ್ರಮ ಮಾಡಿ ಇನ್ನೊಂದು ತರಹದ ಉಪಯುಕ್ತ ಮಾಹಿತಿ ಸಿಗುತ್ತೆ

90

Up next

LIVE

HD Kumaraswamy's Exclusive Interview | ಕುಮಾರಸ್ವಾಮಿ ಸ್ಪೋಟಕ ಸಂದರ್ಶನ | NICE Road Row | Bidadi Township

Asianet Suvarna News · 83K views

LIVE

ಪ್ರೊಫೆಸರ್ ಕೃಷ್ಣೇಗೌಡರ ಭಾವುಕರಾದರು | Weekend With Ramesh Season 3 | Ep 17 | Krishne Gowda @zeekannada

Zee Kannada · 637K views

LIVE

LIVE: ಚಿನ್ನದ ಅಂಬಾರಿ ವಿಜಯನಗರದಿಂದ ಮೈಸೂರಿಗೆ ಬಂದಿದ್ದು ಹೇಗೆ?| Dharmendra Kumar with Bhavana Nagaiah

Asianet Suvarna News · 270K views

LIVE

"ಪ್ರೊ. ಕೃಷ್ಣೇಗೌಡರ ಹಾಸ್ಯ ಪ್ರಸಂಗಗಳು ಮತ್ತು ಬದುಕಿನ ಜ್ಞಾನದ ಮಾತುಗಳು!-E2-Prof. Krishne Gowda FULL INTERVIEW

Kalamadhyama ಕಲಾಮಾಧ್ಯಮ · 208K views

LIVE

ಪ್ರಜ್ಞಾವಂತ ನಾಗರಿಕನ ಕರ್ತೃತ್ವಕ್ಕೆ ಇಸ್ರೇಲ್ ಮಾದರಿ: ಶ್ರೀ ಅಜಿತ್ ಹನುಮಕ್ಕನವರ್

Rashtrotthana · 503K views

LIVE

LIVE: Ajit Hanamakkanavar's Speech About Operation Sindoor | Shivamogga | Suvarna News

Asianet Suvarna News · 176K views

LIVE

[DAY-7] Gangavathi Pranesh Live Comedy Show | 10-05-2026 | Gramadevi Jatra 2026 #savadatti #pranesh

SBC BALOJI · 196K views

LIVE

LIVE: ನವೆಂಬರ್‌ ಕ್ರಾಂತಿ, ಮೇ ಕ್ರಾಂತಿ ಬಗ್ಗೆ ಅಂದೇ ಸುಳಿವು ನೀಡಿದ್ದ ಡಿಕೆಶಿ | DK Shivakumar CM | Recap

Asianet Suvarna News · 570K views

LIVE

ಗಂಗಾವತಿ ಪ್ರಾಣೇಶ್ ಜೊತೆಗೆ ಹಾಸ್ಯಪಯಣ | Golden Gang | Full Episode 13 | Kannada Comedy Show - Zee Kannada

Zee Kannada · 1M views

LIVE

Krishne Gowda Comedy : ಮಲ್ಲೇಶ್ಪರಂನಲ್ಲಿ ಕೃಷ್ಣೇಗೌಡರ ನಗು ಜಾಗರಣೆ | nagejagarnane

Ee Sanje News · 312K views

LIVE

Part 1 - ತಬಲಾ ನಾಣಿ ಜೊತೆ ನಗುವಿನ ಮಹಾಸಂಭ್ರಮ! 😂 | Keerthi ENT Clinic

Keerthi ENT Clinic · 590K views

LIVE

ಸರ್ಕಾರಿ ನೌಕರಿ ಹಿಂದೆ ಓಡ್ಬೇಡ್ರೀ...ಅಜಿತ್ ಹನುಮಕ್ಕನವರ್ EXCLUSIVE ಸಂದರ್ಶನ | Ajith Hanumakkanav

TV VIKRAMA · 124K views

LIVE

ಜೀವನ ಬದಲಾಯಿಸುವ 6 ಅದ್ಬುತ ಕಥೆಗಳು | Life Changing Stories | The Motivational Speech By Dr GK | 2024

DK Motive · 1.3M views

LIVE

LIVE: ಲಂಚ ಕೊಟ್ಟವರಿಗಷ್ಟೇ ಸರ್ಕಾರಿ ಕೆಲಸ? | KPSC Recruitment Scam | Discussion | LRC Full | Suvarna News

Asianet Suvarna News · 79K views

LIVE

ಸಂಬಂಧಗಳ Management ಹೇಗೆ? Prof Krishne Gowda - Episode 2 | Anandamaya By Sada Shiv |B+ve Series

iDream Kannada · 85K views

LIVE

S.L.Bhyrappa Sahityotsava - Talk by Prof. Krishne Gowda

uday Shankar · 1M views

LIVE

Basangouda Patil Yatnal Exclusive Interview with Vidya Malnad: ಯತ್ನಾಳ್ ಸ್ಫೋಟಕ ಸಂದರ್ಶನ

Vistara News · 251K views

LIVE

ಸ್ವತಂತ್ರ ಭಾರತದ ರಹಸ್ಯ! Suvarna News Hour Special With Dr GB Harish | Kannada Interview | Suvarna News

Asianet Suvarna News · 1.1M views

LIVE

Part 2 - Shivara Umesh ಅವ್ರ ಹಾಸ್ಯದ ಉಪಕಥೆಗಳು | Keerthi ENT Clinic

Keerthi ENT Clinic · 386K views

LIVE

ಸುಳ್ಳು ಹೆಚ್ಚು ಯಾರು ಹೇಳ್ತಾರೆ? ಗಂಡಸರು or ಹೆಂಗಸರು || ಹಾಸ್ಯ ದರ್ಬಾರ್ || Episode_31 || Hasya Darbar ||

Siri Kannada - ಸಿರಿ ಕನ್ನಡ · 3.3M views

LIVE

Live : Nirbhayananda Saraswati interview : ಸನಾತನ ಧರ್ಮದ ಸರ್ವನಾಶ ಸಾಧ್ಯವಾ. ? | News Hour | Kannada News

Asianet Suvarna News · 1.4M views

LIVE

ಸಾಧನೆ ಮಾಡುವ ಹಠವಿದ್ದರೆ ಈ ಮಾತುಗಳನ್ನ ನೀವು ಕೇಳಲೇಬೇಕು | Dr. Gururaj Karajagi |#motivation #story #success

DK Motive · 639K views

LIVE

Part 1 - ಕೃಷ್ಣೇಗೌಡರ ಜೊತೆ ಮಜಾ ಹರಟೆ | Keerthi ENT Clinic

Keerthi ENT Clinic · 292K views

LIVE

CONTRA #33 Rymanowski, Jakubiak, Decoration: Signal from Krakow

Rymanowski Live · 141K views

LIVE

ಗುರುರಾಜ ಕರಜಗಿ ಜೀವನದ ಕಥೆ | Weekend With Ramesh S5 | Full Episode 12 | Gururaj Karajagi @zeekannada

Zee Kannada · 603K views

LIVE

| “ಜಾತ್ಯತೀತ ಭಾರತ” ಕಲ್ಪನೆ–ವಾಸ್ತವಗಳ ನಡುವೆ | ಅಜಿತ್ ಹನುಮಕ್ಕನವರ್ | Ajith Hanumakkanavar | SAARATHILIVE |

SARATHI LIVE ಸಾರಥಿ ಲೈವ್ · 172K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.