Ads skipped

"ಮೋಸ ಹೋಗಿದ್ದ ಮಹಿಳೆಗೆ 5ಲಕ್ಷ ಹಣ ವಾಪಸ್ ಕೊಡಿಸಿದ ಕಲಾಮಾಧ್ಯಮ ವಿಡಿಯೋ! Gold Cheating- Poornima-Kaamadhyama

103K views · Mar 24, 2026 · People & Blogs

Comments · 929

  • @SrinathRaoMN · 6 months ago

    ವಿಜಯ ಟೈಮ್ಸ್ ಗೆ ನಮ್ಮ ನಮಸ್ಕಾರ ಗಳು

    141

  • @JAYAPRAKASH-v1r · 6 months ago

    ತುಂಬಾ ದಿಟ್ಟ ಮಹಿಳೆ ನೀನು  ಸಮಾಜದಲ್ಲಿ ಎಲ್ಲರೂ ನಿಮ್ ತರ ಬೆಳಿಬೇಕು ನಿನಗೊಂದು ದೊಡ್ಡ ನಮಸ್ಕಾರಗಳು. ಪರಂ  ನಿಮ್ಮ ಮಾಧ್ಯಮಕ್ಕೂ 💐💐🙏

    118

  • @skthskht3078 · 6 months ago

    ಅಬ್ಬಾ ಎಂತ ರಕ್ಷಣಾ ವ್ಯವಸ್ಥೆ ಯಲ್ಲಿ ನಾವು ಇದ್ದೇವೆ ನೋಡಿ ಪರಮ್ ಸರ್ 😮😮ಒಂದು ನ್ಯಾಯಕ್ಕೆ ಎಷ್ಟು ಕಷ್ಟ ಪಟ್ಟು ಅಲೆದಾಡಿ ಪಡೆಯಬೇಕಿದೆ.... ಪೂರ್ಣಿಮ ma'am ನಿಮ್ಮ ಧೈರ್ಯ ಸಾಹಸ ಮೆಚ್ಚಲೇ ಬೇಕು 🫡🫡🫡

    201

  • @umashastry3414 · 6 months ago

    ನಿಮ್ಮಂತ ಮೂರ್ಖಳು ಯಾರೂ ಇಲ್ಲ ಅಂದ್ಕೊಂಡಿದ್ದೆ.<br>ಈಗ 👍<br>ನಿಮ್ಮಂತ ಜಾಣೆಯೂ ಯಾರೂ ಇಲ್ಲ 🎉🎉

    49

  • @sudheerkumarlkaulgud7521 · 6 months ago

    ರಕ್ಷಕರೇ ಭಕ್ಷಕರು ಎಂಬುದು ತುಂಬಾ ಸಲ ಸಾಬೀತಾಗಿದೆ

    53

  • @chethankumarks7377 · 6 months ago

    ನಮ್ಮ ಕರ್ನಾಟಕದಲ್ಲಿ ಪ್ರಾಮಾಣಿಕ ಪೊಲೀಸ್ರು 10 ಪರ್ಸಂಟ್ ಇದ್ರೆ ಭ್ರಷ್ಟ ಪೊಲೀಸ್ ಅಧಿಕಾರಿಗಳು 90% ಇದ್ದಾರೆ ಎಲ್ಲಾ ಪೊಲೀಸ್ ಅವ್ಯವಸ್ಥೆಗಳಿಂದ ಕೂಡಿದೆ ಯಾರಿಗೂ ಕರೆಕ್ಟಾಗಿ ರೆಸ್ಪಾನ್ಸ್ ಮಾಡುವುದಿಲ್ಲ

    28

  • @malateshm9043 · 6 months ago

    ಇದೇ ತರ ಮೋಸ ಹೋದ ಎಲ್ಲಾ ಜನರಿಗೆ ನ್ಯಾಯ ಸಿಗಲಿ🎉

    105

  • @MMwanderTales · 6 months ago

    ಅವನಿಂದ ಚೆನ್ನಾಗಿ ತಿಂದವರೆ ಅದಕ್ಕೇ ಅವನ ಪರವಾಗಿ ನಿಂತವರೇ ಅಯೋಗ್ಯ ಪೊಲೀಸರು... ಇವರೆಲ್ಲಾ ಕರ್ನಾಟಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ...

    21

  • @keerthirajdm2829 · 6 months ago

    ಮೈಸೂರಿನ ಆ ಸ್ಟೇಷನ್ ಪೋಲಿಸ್ ವ್ಯವಸ್ಥೆಗೆ ನಾಚಿಕೆಯಾಗಬೇಕು.. <br><br>ಪೋಲಿಸ್ ರ ನೀಚತನ ಬಯಲಿಗೆ ಎಳೆಯೊ ಇಂತಹ ವಿಡಿಯೊ ಗಳು ಮೂಡಿ ಬರ್ತಾ ಇರಲಿ.

    159

  • @AnilSingh-k9e9r · 6 months ago

    ನಿಮ್ಮಂತ ಮಾಧ್ಯಮಗಳು ನಮ್ಮಂತ ಮಿಡಲ್ ಕ್ಲಾಸ್ ಜನರಿಗೆ ತುಂಬಾ ಉಪಯೋಗ ಪರಂ ಸರ್ ನೀವು ಮಾಡಿದ ಕೆಲಸಕ್ಕೆ ನಮ್ಮ ಧನ್ಯವಾದಗಳು ❤💐

    98

  • @ಮಂಡ್ಯಹುಡುಗ-ದ9ವ · 6 months ago

    ಜನರ ಪರವಾಗಿ ಮಾನವೀಯತೆಯಿಂದ ಕೆಲಸ ಮಾಡೋದು ಅಂದ್ರೆ ವಿಜಯ್ ಲಕ್ಷ್ಮಿ ಮೇಡಂ ಅಂತ ಪ್ರೂವ್ ಆಯಿತು ಎಷ್ಟೋ ದೊಡ್ಡ ದೊಡ್ಡ ಮೀಡಿಯಾಗಳಿದ್ರು ಕೂಡ ನಿಮ್ ಸಪೋರ್ಟ್ ಗೆ ಬರಲಿಲ್ಲ ಅವೆಲ್ಲ ದುಡ್ಡಿಗೋಸ್ಕರ ಅಂತ ಪ್ರೂ ಆಗೋಯಿತು ನಮ್ ಜನಗಳು ಇನ್ ಮುಂದೆ ಯಾದ್ರು ಯಾರಿಗೆ ಸಪೋರ್ಟ್ ಮಾಡಬೇಕು ಮಾಡಬಾರದು ಅಂತ ಜನಗಳು ಅರ್ಥ ಮಾಡ್ಕೋಬೇಕು

    41

  • @PrakashaP-g8k · 6 months ago

    ಪೊಲೀಸ್ ಇಲಾಖೆಯಲ್ಲಿ ನಮ್ಮದೊಂದು ಮನವಿ ದಯವಿಟ್ಟು ಮಾನವೀಯತೆಯಿಂದ ಕೆಲಸ ಮಾಡಿ

    101

Up next

LIVE

Farm Tour-"ನಟ ಸುಚೇಂದ್ರಪ್ರಸಾದ ಅವರ 7 ಎಕರೆ "ಕೃಷಿ ಲೋಕ"-SUCHENDRA PRASAD Swayam Krishi-Kalamadhyama

Kalamadhyama ಕಲಾಮಾಧ್ಯಮ · 66K views

LIVE

"ಕಾಮಕ್ಕೆ ಮಕ್ಕಳು ಹುಟ್ಟಿಸೋದು ಬಿಟ್ಟು ಕಾರಣಕ್ಕೆ ಹುಟ್ಟಿಸಿದಾಗ ದೇಶ ಬೆಳೆಯುತ್ತೆ!"-Lithuania-E17-Europe-Param

Kalamadhyama ಕಲಾಮಾಧ್ಯಮ · 96K views

LIVE

Fly dubai Flight Incident: ವಿಮಾನ ಹೈಜಾಕ್ ತಪ್ಪಿಸಲು ಪೈಲಟ್ ಮಾಡಿದ್ದೇನು? ಆ ಪೈಲಟ್‌ ಯಾರು ಗೊತ್ತಾ? | #TV9D

TV9 Kannada · 959 views

LIVE

"ಎತ್ತಿನಹೊಳೆ ಒಳಗುಟ್ಟು!-26 ಸಾವಿರ ಕೋಟಿ ಹಣ ಹೊಳೆ ಪಾಲು?-E47-Dr. Yallappa Reddy-Kalamadhyama Param

Kalamadhyama ಕಲಾಮಾಧ್ಯಮ · 99K views

LIVE

“ಡಾ. ರಾಜ್‌ಕುಮಾರ್‌ಗೆ ಎಲ್ಲವೂ ಇತ್ತು… ಆದರೂ ಇನ್ನೇನೋ ಬೇಕಿತ್ತು! | ಕಲ್ಪತರು ರಘುಕುಮಾರ್” | part 2

Cine magic kannada · 16K views

LIVE

"ಯೂರೋಪ್ ಮಾಲ್ ನಲ್ಲಿ ದೊಡ್ಡ ತಪ್ಪು! ದೊಡ್ಡ ದಂಡ ಕಟ್ಟಬೇಕಾಯ್ತು!!"-Lithuania-E16-Europe-Vidyaloka-Kalamdhyama

Kalamadhyama ಕಲಾಮಾಧ್ಯಮ · 99K views

LIVE

"ಮರಿ ಹಾಕಿದ ಹುಲಿಯಿಂದ ನಾಗರಹೊಳೆಯಲ್ಲಿ ಬಚಾವ್! ಅಂದು ನಡೆದಿದ್ದೇನು?-E46-Dr. Yallappa Reddy-Kalamadhyama

Kalamadhyama ಕಲಾಮಾಧ್ಯಮ · 55K views

LIVE

"ಸಮುದ್ರದ ಮೀನಿನಹೊಟ್ಟೆಯಲ್ಲಿ 19 ಲಕ್ಷ ಟನ್ ಸಿಗರೇಟ್ ತುಂಡು-E48-Dr. Yallappa Reddy-Kalamadhyama Param

Kalamadhyama ಕಲಾಮಾಧ್ಯಮ · 47K views

LIVE

"ಸೆಕ್ಸ್ ಹಗರಣದಲ್ಲಿ ನನ್ನ ಮುಗಿಸಿಬಿಟ್ಟರು!" "ಐಪಿಎಸ್ ಅಧಿಕಾರಿ ಲೈಫಲ್ಲಿ ಅನ್ಯಾಯ!-E14-IGP Chandrashekhar-Param

Kalamadhyama ಕಲಾಮಾಧ್ಯಮ · 63K views

LIVE

"ವಿವಿಪುರಂ ಕಾಲೇಜು ೮೦ರ ದಶಕದ ರೌಡಿಸಂ ದಿನಗಳು!"-VV Puram College-E15-IGP Chandrashekhar-Kalamadhyama Param

Kalamadhyama ಕಲಾಮಾಧ್ಯಮ · 49K views

LIVE

"91 ವರ್ಷ, ಖಾಯಿಲೆ ಇಲ್ಲ, ಬೆಸ್ಟ್ ಆರೋಗ್ಯ! ನನ್ನ ರಹಸ್ಯ ಆಹಾರ ಇದು!!-Dr. Yallappa Reddy-Kalamadhyama Param

Kalamadhyama ಕಲಾಮಾಧ್ಯಮ · 209K views

LIVE

Yenri Samachara with Vidya Malnad: ಚುನಾವಣಾ ಆಯುಕ್ತರ ಕಚೇರಿ ಮುಂದೆ ಧರಣಿ ಕುಳಿತ ಸಿಎಂ! PNS Vistaara News

Vistara News · 1.1K views

LIVE

Exclusive Podcast with Adl SP Haveri L Y Shirakol | BellaryCases | FarmerProtest | LifeStory

Public Police Times · 120K views

LIVE

ಚಿನ್ನ ಮಾರುವ ಮುನ್ನ ಈಕೆಯ ಕಥೆ ಕೇಳಿ!🥺 ಚಿನ್ನವು ಇಲ್ಲ ಹಣವು ಇಲ್ಲದಂತೆ ಆಗುತ್ತೆ!😭| CCS Ep--1 | Gold Scam Alert🚨

Shrinivas Ajjanahalli · 134K views

LIVE

ವೇದಿಕೆ ಮೇಲೆ ನನ್ನ ಸೀರೆ ಎಳೆದುಬಿಟ್ಟರು💔ಅಪ್ಪ ಅಮ್ಮ ಇಲ್ಲದಿರುವುದು ನನ್ನ ತಪ್ಪಾ?|Ft. Anchor Sudharani|CCS Ep-19

Shrinivas Ajjanahalli · 72K views

LIVE

Raghav Annigeri Ki Dhamakedar Press Conferece | Karnataka | Bijapur | 01-10-2026

B News Nation · 6.3K views

LIVE

"1 ಕೋಟಿ ರೂಪಾಯಿ ಚಿನ್ನ ಕಳ್ಕೊಂಡು ಬೀದಿಗೆ ಬಿದ್ದ ಸಂಸಾರ! Gold Buying Cheating- Poornima-KaLamadhyama

Kalamadhyama ಕಲಾಮಾಧ್ಯಮ · 224K views

LIVE

HOME TOUR-'ಕನ್ನಡ ಮಹಿಳಾ ಯೂಟ್ಯೂಬರ್ 50 ಲಕ್ಷದ ಅರಮನೆ ಹೇಗಿದೆ!!'- @lakshmipaakashaale -PARAM-Kalamadhyama

Kalamadhyama ಕಲಾಮಾಧ್ಯಮ · 84K views

LIVE

ಡಾ.ರಾಜ್ ಕುಮಾರ್ ಅವರು ಜೀವಂತ ನೆಡೆದಾಡುತ್ತಿದ ದೇವರು | part 2 | ವಾಸು ಅವರನ್ನು ದೇವರಂತೆ ಕಾಪಾಡಿದ ಡಾ.ರಾಜ್ ಕುಮಾರ್

Cine magic kannada · 48K views

LIVE

ಗಂಡಸರ ಗೋಳು : ಹೆಂಡತಿ ಸರ್ಕಾರಿ ನೋಕರಿ ಗಂಡ ಮನೆ ಚಾಕರಿ , 11 ವರುಷದ ಪ್ರೀತಿ ಅತ್ತೆ ಹಾಕಿದಳು ಕತ್ರಿ ...!

V2 Purusha Rakshana Ayoga · 13K views

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.