CCS Podcast Clips- Shrinivas Ajjanahalli Podcast
164 subscribers
ನಿಮ್ಮ ಕಥೆ, ನಮ್ಮ ವೇದಿಕೆ! 🎙️✨ ನಮಸ್ಕಾರ ಪ್ರೀತಿಯ ವೀಕ್ಷಕರೇ🙏 ಪ್ರತಿಯೊಬ್ಬರ ಜೀವನದಲ್ಲೂ ಹಂಚಿಕೊಳ್ಳಲು ಒಂದು ಸ್ಪೂರ್ತಿದಾಯಕ ಕಥೆ, ಎದುರಿಸಿದ ಸವಾಲುಗಳು ಮತ್ತು ಗೆದ್ದ ಅನುಭವಗಳಿರುತ್ತವೆ. ನಮ್ಮ ತಂಡದ ಹೊಸ ಪ್ರಯತ್ನವೇ ಈ ವಿಶೇಷ ಕಾರ್ಯಕ್ರಮ! ಇದು ಕೇವಲ ನಮ್ಮ ಕಾರ್ಯಕ್ರಮವಲ್ಲ, ನಿಮಗಾಗಿ ರೂಪಿಸಿರುವ ಮುಕ್ತ ವೇದಿಕೆ. 🔹 ನಿಮ್ಮ ಜೀವನದ ಸಾಧನೆ ಅಥವಾ ಎದುರಿಸಿದ ಕಠಿಣ ಸವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವಿರಾ? 🔹 ಅಥವಾ ನಿಮ್ಮ ಸುತ್ತಮುತ್ತ ಎಲೆಮರೆ ಕಾಯಿಯಂತೆ ಸದ್ದಿಲ್ಲದೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಅಪರೂಪದ ಸಾಧಕರು ನಿಮಗೆ ತಿಳಿದಿದ್ದಾರೆಯೇ? ಹಾಗಿದ್ದರೆ ತಡಮಾಡದೆ ಅವರ ಅಥವಾ ನಿಮ್ಮ ವಿವರಗಳನ್ನು ನಮಗೆ ಕಳುಹಿಸಿಕೊಡಿ. ಬನ್ನಿ, ನಿಮ್ಮ ಕಥೆ ಇಡೀ ಜಗತ್ತಿಗೆ ಸ್ಫೂರ್ತಿಯಾಗಲಿ! ❤️ ಸಂಪರ್ಕಿಸಿ: 📲 WhatsApp: 9353248626 ✉️ Email: [email protected] (ನಿಮ್ಮ ಹೆಸರು, ಊರು ಮತ್ತು ಸಂಕ್ಷಿಪ್ತ ವಿವರವನ್ನು ಮೇಲಿನ ನಂಬರ್‌ಗೆ ವಾಟ್ಸಾಪ್ ಮಾಡಿ)

ಅಕ್ರಮ ಸಂಬಂಧ ಪರಿಹಾರ ಅಲ್ಲ!🔥|Shashikala Narayan|CCS Podcast Clips|Shrinivas Ajjanahalli
CCS Podcast Clips- Shrinivas Ajjanahalli Podcast · 9 views · 1 day ago

ಸಾಲ ಕೇಳಿದ್ರೆ ರಾತ್ರಿ ಬರ್ತೀಯಾ ಅಂದ್ರು💔 ನಟಿ ಶಶಿಕಲಾ|Shashikala Narayan|Shrinivas Ajjanahalli|CCS CLIPS
CCS Podcast Clips- Shrinivas Ajjanahalli Podcast · 3 views · 18 hours ago

ಗಂಡನ ಸಾವಿನ ಬಗ್ಗೆ ನಟಿ ಶಶಿಕಲಾ ಕಣ್ಣೀರು💔ಗಂಡನ ತಿಥಿಗೂ ಕರೆಯಲಿಲ್ಲ|Shashikala Narayan |Shrinivas Ajjanahalli
CCS Podcast Clips- Shrinivas Ajjanahalli Podcast · 1.3K views · 11 days ago

750 ಸಂಬಳದಿಂದ ನಟಿಯಾದ ಕಥೆ! ಮಗನಿಗಾಗಿ ಬದುಕಿದ್ದೀನಿ💔|Ft. Shashikala Narayan|CCS Podcast Clips|Shrinivas
CCS Podcast Clips- Shrinivas Ajjanahalli Podcast · 595 views · 10 days ago

ದೇವರು & ಅಧ್ಯಾತ್ಮದ ಬಗ್ಗೆ ಮನೋಹರ ಮಾತು🔥|V ManoharTalk About Who is God?|Shrinivas Ajjanahalli |CCS Clips
CCS Podcast Clips- Shrinivas Ajjanahalli Podcast · 48 views · 3 weeks ago