ECE family kannada
30 subscribers
Welcome to ECE Family Kannada 🔧🔌 ಈ channelನಲ್ಲಿ Electronics ಅನ್ನು ಸರಳವಾಗಿ Kannada + Englishನಲ್ಲಿ ಕಲಿಯೋಣ. 📚 ಇಲ್ಲಿ ನಿಮಗೆ: 🔹 Basic Electronics 🔹 Electronic Components Identification 🔹 Resistor, Capacitor, Diode, Transistor 🔹 Multimeter Testing 🔹 Practical Electronics 🔹 Circuit & Symbols 🔹 Electronics MCQs 🔹 ITI / Technician Exam Preparation 🔹 Trade Test & Practical Preparation Electronics beginner ಆಗಿರಲಿ ಅಥವಾ Technician exam preparation ಮಾಡುತ್ತಿದ್ದೀರಲಿ — ಈ channel ನಿಮಗೆ ಉಪಯುಕ್ತವಾಗುವಂತೆ practical ಮತ್ತು easy explanation ನೀಡುತ್ತದೆ. Subscribe ಮಾಡಿ ಮತ್ತು Electronics ಕಲಿಕೆಯಲ್ಲಿ ನಮ್ಮ ECE Family ಜೊತೆ ಸೇರಿ! 🔧⚡

