Kannada Mandala

3.3K subscribers

**Kannada Mandala** ಗೆ ಸ್ವಾಗತ 🙏 Kannada Mandala ಚಾನೆಲ್‌ನಲ್ಲಿ ನಿಮಗೆ ರೋಚಕವಾದ *ಕನ್ನಡ ಪೌರಾಣಿಕ ಕಥೆಗಳು* ಹಾಗೂ *ಭಾರತದ ಐತಿಹಾಸಿಕ ಘಟನೆಗಳು* ಕಥನ ಶೈಲಿಯಲ್ಲಿ ಸಿಗುತ್ತವೆ. ಕನ್ನಡದ ಕಥೆಗಳು,ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಿವಪುರಾಣ, ವಿಷ್ಣುಪುರಾಣ, ಕೃಷ್ಣ ಕಥೆಗಳು ಜೊತೆಗೆ ಭಾರತದ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇತಿಹಾಸದ ಪ್ರಮುಖ ಘಟನೆಗಳನ್ನು ಸರಳ, ಅರ್ಥಪೂರ್ಣ ಮತ್ತು ದೃಶ್ಯಮಯ ರೀತಿಯಲ್ಲಿ ವಿವರಿಸುತ್ತೇವೆ. ಈ ಚಾನೆಲ್‌ನ ಎಲ್ಲಾ ವಿಡಿಯೋಗಳು ಸಂಶೋಧನೆ, ಸ್ಕ್ರಿಪ್ಟ್, ನಿರೂಪಣೆ ಮತ್ತು ಸಂಪಾದನೆ ಮೂಲಕ ಮೂಲಭೂತವಾಗಿ ತಯಾರಿಸಲ್ಪಟ್ಟಿವೆ. ನಮ್ಮ ಪುರಾಣ, ಸಂಸ್ಕೃತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು Kannada Mandala ಚಾನೆಲನ ಮುಖ್ಯ ಉದ್ದೇಶ. ಹೆಚ್ಚಿನ ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳಿಗಾಗಿ **Kannada Mandala** ಅನ್ನು Subscribe ಮಾಡಿ ಮತ್ತು ಬೆಲ್ ಐಕಾನ್ ಒತ್ತಿ! 🔔 🚨ವಿಶೇಷ ಸೂಚನೆ🚨 :- ನಮ್ಮ ವಿಡಿಯೋಗಳಲ್ಲಿ ಬಳಸಲಾಗುವ ಧ್ವನಿ ಸಂಪೂರ್ಣವಾಗಿ AI ಆಗಿರುತ್ತದೆ... Kannada Mandala ಕನ್ನಡ ಮಂಡಲ ಕನ್ನಡ ಪೌರಾಣಿಕ ಕಥೆಗಳು ಕನ್ನಡ ಐತಿಹಾಸಿಕ ಕಥೆಗಳು ಪೌರಾಣಿಕ ಕಥೆಗಳು ಕನ್ನಡ ಭಾರತೀಯ ಇತಿಹಾಸ ಕನ್ನಡ ಕನ್ನಡ ಕಥನ ಶೈಲಿ Mythology in Kannada History in Kannada 𝗙𝗢𝗥 𝗣𝗥𝗢𝗠𝗢𝗧𝗜𝗢𝗡𝗦 𝗔𝗡𝗗 𝗖𝗢𝗟𝗟𝗕𝗢𝗥𝗔𝗧𝗜𝗢𝗡𝗦 :[email protected]

52:30

ಮಹಾಭಾರತದ ಜನನಗಳು, ಇದು ಯುದ್ಧದ ಮೊದಲ ಅಧ್ಯಾಯ|| ಸಂಪೂರ್ಣ ಕುರುವಂಶದ ಕಥೆ||MAHABHARATA KANNADA |Kannada Mandala

Kannada Mandala · 156K views · 6 months ago

7:06

ಏಳು ಮಕ್ಕಳ ಮರಣದ ರಹಸ್ಯ | ಶಂತನು–ಗಂಗೆಯ ನೋವಿನ ಕಥೆ | Mahabharata Episode 1

Kannada Mandala · 328K views · 8 months ago

9:45

ಕರ್ಣ ಹುಟ್ಟಿದ್ದು ಹೇಗೆ? ಅಂದು ಕುಂತಿ ಪಡೆದಿದ್ದು ವರವೋ..? ಅಥವಾ ಶಾಪವಾ...?

Kannada Mandala · 33K views · 7 months ago

12:32

ಪಂಚ ಪಾಂಡವರು ಮತ್ತು 101 ಕೌರವರು ಹುಟ್ಟಿದ್ದು ಹೇಗೆ? ಕಾಡಿನಲ್ಲಿ ಹೇಗಿತ್ತು ಪಾಂಡುವಿನ ಮರಣ||𝗞𝗔𝗡𝗡𝗔𝗗𝗔 𝗠𝗔𝗡𝗗𝗔𝗟𝗔

Kannada Mandala · 19K views · 7 months ago

8:13

ಗಾಂಧಾರಿಯ ತ್ಯಾಗದ ಹಿಂದಿನ ಸತ್ಯದ ಕಥೆ| ದೃತರಾಷ್ಟ್ರನ ಅಂಧತ್ವದಿಂದ ಪಾಂಡುವಿನ ಶಾಪದವರೆಗೆ. 𝗞𝗔𝗡𝗡𝗔𝗗𝗔 𝗠𝗔𝗡𝗗𝗔𝗟𝗔

Kannada Mandala · 2.2K views · 7 months ago

9:10

ಶಕುನಿ ಯಾಕೆ ದುಷ್ಟನಾದ? | ಅವನ ನಿಜವಾದ ಕಥೆ|ಶಕುನಿಯ ಪ್ರತೀಕಾರದ ಮೊದಲ ಹೆಜ್ಜೆ| 𝗞𝗔𝗡𝗡𝗔𝗗𝗔 𝗠𝗔𝗡𝗗𝗔𝗟𝗔

Kannada Mandala · 1.1K views · 7 months ago

5:43

"ಮೊಘಲರು ಭಾರತಕ್ಕೆ ಹೇಗೆ ಬಂದರು"? | ಸತ್ಯ ಏನು? 𝗠𝗼𝗴𝗵𝗮𝗹 𝗘𝗺𝗽𝗶𝗿𝗲 𝗜𝗻 𝗜𝗻𝗱𝗶𝗮||𝗞𝗮𝗻𝗻𝗮𝗱𝗮 𝗠𝗮𝗻𝗱𝗮𝗹𝗮

Kannada Mandala · 1.2K views · 8 months ago

8:18

ಭೀಷ್ಮನ ಮರಣಕ್ಕೆ ಕಾರಣವಾದ ಆ ಶಾಪ | ಅಂಬೆಯ ಪ್ರತೀಕಾರದ ಭಯಾನಕ ಕಥೆ | Mahabharata Kannada

Kannada Mandala · 5.1K views · 8 months ago

YouTube, with the door locked.

Aegis plays a clean stream instead of YouTube's player, so pre-roll ads, trackers, and fingerprinting never ride along. Drop Shields any time if you want the official player back.